ಪುಟ:ಬೃಹತ್ಕಥಾ ಮಂಜರಿ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ " ಹ ತ ಥ ಮc 3 ರಿ . ಅದರೆಡೆಯೊಳು ಅಧರಣಂಗಳ ಮೊಟ್ಟೆಯ ಕಂಡು ಕೈಕೊಂಡು ನೋಡಿ ಹಾ ಈ ನಾಯಿಯು ಇದಕ್ಕಾಗಿಯೇ ನನ್ನೆ • ನಿರ್ಬಂಧಗೊಳಿಸಿತು. ನಾನದಂ ತಿಳಿಯದೆ ಆ ತುರನಾಗಿ ಇದಂ ಕೆ೦ದೆನಲ್ಲಾ ಅಯ್ಯೋ ಎಂದು ಗೊಳಿಸುತ್ತಾ ಆ ಕುನ್ನಿಂಗಂ ತೆಗೆದು ಮುದ್ದಿಡುತ್ತಾ ಈ ಪ್ರಾಣಿಯು ಇದಂ ಸೇರಿ ಎರಡಾವೃತ್ತಿ ನನಗೆ ಅಪರಿಮಿ ತಮಾದ ಸಂಗಮಂ ಮಾಡಿತಲ್ಲಾ ಅಜ್ಞಾನಿಯಾಗಿ ಇಂಥಾ ಉಪಕಾರಿಯಂ ಕೊಂದ ನನ್ನಂಥಾ ಪಾ ಪಿಯು ಈ ಭುವನದೊಳಿರುವನೆ ? * ! ಇ೦ಥಾ ಕೃತಸ ನಾದ ಸಾಂ ಜಿವಿಸಿ ಫಲವೇನೆಂದು ಅಲ್ಲಿಯೇ ತನ್ನ ವಂಹರದು ಉರಳು ಹಾಕಿ ಕೊಂಡು ಪ್ರಾಣ ತ್ಯಾಗಮಂ ಮಾಜಿಕ ವಾದನ, ಎಲೈ ಮಹಾರಾಜನೇ ! ಆತುರ ಪಡವೆಂದು ಸಮಾಧಾನವು ಇಲು, ಹಾಗಾದರೆ ನಿನ್ನ ಷಾ ನುಸಾರ ವಾಗಿ ವಾಡೆ೦ದುಸರಿ ಸುಮ್ಮನೆಯಾಲಾ ಮಂತ್ರಿ ಶ್ರ:ಖಗ೦ ಅ೦ ಯಾಗ ಹನು ಪ್ರವೇಶಿಸಿ, ಮಲಗಿ ನಿದ್ರಿಸುತ್ತಿದ೯ ರಾತಾತ್ಮಜನ ನೋಡಿ ಮುಖ ಚಿಹ್ಮಾ ದಿಗಳಿಂದ ನಗರಣೆ ಜಮೆ ಎಂದು ತಿಳಿಗು ತು ಎಚ್ಚರಗೊಳಿಸಿ ಕು * ತುಕೊಂಡ ಎಲೆ, ಎಲೆ, ೬೦ ನಾರಾಜನ ! ಎ೦ದು ಮಾತನಾಡಿಸಿ ಗೊತ್ತಾಗಿ ತಿಳಿದು, ಆ ಊರಗೆ ಬಂದು, ಎಲೆ, ಮರಾರಾಜನ ಕೇಳು ! ಆತುರನಾಗಿ ಕಾರವು ಕೆಡಿಸುತ್ತಿದೆಯಲ್ಲ, ಮಲಗಿ ನಿದ್ರಿಸುತ್ತಿದ೯ ತc -ನ್ನ ಕೈಯನಾದ ನಾಗರಾಜ೦ ನಂದಿನಿಯ ಜಾಣೆ ಶನು ಎ ದೊರೆದು ಒಳಗೆ ಕರೆದುಕೊಂಡು ಹೋ: ಗಲು, ಮಾ ವನ೦ ಕಾಣು ತಲೆದ್ದು ಬಂದು ಪಾದಗಳೊಳೆರಗಿ ನಿಲ್ಲಲು, ಅಳಿಯ ನನ್ನು ನೋಡಿ ಶೆಕಾನಂದ ಭರಿತಸ್ತಾಂ ತನಾಗಿ, ಆ ಆತುರನಾಗಿ ಮಗಳಂ ಕೊಂದನು ಆ ಇಂ ಕೇಳು ಏನು ಎಂದು ದುಃಖಿಸುತ್ತಾ ಳಿಯನನ್ನಾ ದರೂ ನೋಡಿದೆ “ಲಾ, ಎಂದು ಸಂತೋಷಿಸುತ್ತಾ ಲೋಲಮಾನಸನಾಗಿ, ಆ ವಾ ತೆ೯ಯಂ ಅಂಪ್ರತಿ ಪ್ರದಕ್ಕೆ ಹೇಗೆ ಕಳುಹಲಾ ಮಹಿಷಿಯು ಭರದೊಳೆ ತಂದು, ಅಲ್ಲಿ ಯನಂ ಕಾಣು ತಲಾ ನಾಗರಾಜು ಅತ್ತೆಯ ಪಾದಗಳೇಳು ವುಣಿ ಗೆದ್ದು ಕುಳಿತುಕೊ ಳ್ಳಲು, ತನ್ನ ಮಗಳು ಸ್ಮರಿಸಿಕೊಂಡು, ಕಣ್ಣಿರಂ ಸುರಿಸುತ್ತಾ, ಮುಂದೆಂತು ಮಾಳ್ಳುದು ನ ಗಳ ಸರಿಯ೦ತು ಉಸುರಲಿ? ಸುಮ್ಮನಿರುವದೆಂತೆನುತ ಶೋಕಾ ↑ Eಳು ಜಿ೧ದವನಸಾಗಿ ೨ ೧ ತೆಯೇ "ಬ್ಬಳಾಗಲು, ಸೋಮಶೇಖರರಾಯಂ ತನ್ನ ಆಯನಂ ಕರಿತು, ಎಕೈ ಸುಕುವಾರಸುಂದರಾಂಗನೇ ! ನೀನಿನಿತುಕಾಲವೆ ಅದ್ದಿ ತಿಳಿಯದೆ, ಸಂತಾಪಗೊಳ್ಳುತಿರ್ದೆನಲ್ಲಾ, ನಿನ್ನ ನೋಡಿ ಈಗ ನಾವ್ ಹಷಿ೯ತರಾದೆ. ನಿನ್ನ ವೃತ್ತಾಂತವೆಲ್ಲ ಮಂ ಕೇಳಲಿಚ್ಛಿಸುವೆವು ಎಂದು ಪ್ರಶ್ನೆ ಯಂವಾಡ೮: ನಾಗರಾಜ ಸೋಮಶೇಖರರಾಯನಂ *ಕುರಿತು, ಮಾವಾಜಿಯ ವರೇ ಲಾಲಿಪುದು ! ಮದುವೆಯ ನಾಲ್ಕನೆಯ ದಿನದ ರಾತ್ರಿ ದೇವತಾ ದರ್ಶನಕ್ಕಾಗಿ ಹೋಗಿ ಕಾಲದೊಳು ನಾವು ದೇವಾಲಯದ ಮಹಾದ್ಯಾ