ಪುಟ:ಬೃಹತ್ಕಥಾ ಮಂಜರಿ.djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೦ ಬ ಹ ಥಾ ನ ೦ 8 ರಿ . ನಾನೇ ಹೋಗಿ ಕರತರುವೆನು, ನೀವು ಸುಖವಾಗಿಹುದೆಂದು ಸಮಾಧಾನಂಗೊ ಆಸಿ, ಜಾಜನಂ ತರಗಕರೆದು, ಅಳಿಯನಂ ಸಕಲೋಪಚಕ ರಂಗಲಿಂ ಮನ್ನಿಸ ತಾ, ಈ ಸುದ್ದಿಯನ್ನಾ ತನ ಕಿವಿಯೊಳೆ ಬೀಳಿಸದಂತೆ ಎಲ್ಲಾ ಪರಿವಾರದವರನೂ ಕ ಮಾಡಬೇಕೆಂತಲೂ, ಯಾರಾದರೂ ಎಷ್ಟು ಬಗೆಯಾಗಿ ಕೇಳಿದರೂ ನ೦ದಿ ನಗು ಚಿಕ್ಕಮ್ಮನವರ ಮನೆಗೆ ಹೋಗಿದ್ದಾಳೆಂದು ಹೇಳಬೇಕೇ ಹೊರತು, ಈ ಪರಿಯಂ ಹೇಳದಂತೆ ಎಲ್ಲ ರ೦ ಭದ್ರಪಡಿಸಿಕೊಂಡು, ಅಳಯನ ಸಾನಭೆ ಸ್ತ್ರೀ ಜನಾ) ವಿಗ© ಮನ್ನಿಸುತ, ಈ ಚಿಂತೆಗೆ ಮನಗೊಡದಂತಿಹುದು, ನಾನಾದರೋ ನಂದಿನಿಯನ್ನ ಹುಡುಕುತ್ತಾ ಹೋಗುವೆನು, ದೈವವಶಾತ ದೊರತರೇ ಸಮ್ಮ ಇಲ್ಲವಾದರೆ ಮುಂದ೦ ಯೋಚಿಸೋಣ, ಆ ವರಿಗಂ ಈ ನಾಗರಾಜನು ಇಲ್ಲಿಯೇ ಇಟ್ಟು ಕೊಂಡಿರಬಹುದು ಎಂದು ಪರುಠವಿಸಿ, ಮತಪರಿವಾರಮಂ ಕೊ೦ಜು, ನಂಬಿ ನಿಯಂ ಬೈ ಕಾಡಿನ ಮಾರ್ಗವಾಗಿಯೇ ಹುಡುಕುತಾ ಹೊರಜು ಅತ್ಯಲಾ ಸೋಮಶೇಖರರಾಯ ತಕ್ಕ ಸೇವಾ ಜನರ೦ ನೇಮಿಸಿ, ಸ್ನಾನ ಭೋಜನಾದಿಗ ಇಂದ ವಿಶೇಷ ಸುಖಗೊಳಿಸುತ್ತಾ ಲತಾರನ್ನು ಕೇಳಿದರೂ ನ೦ದಿನಿಯು ಚಿಕ ಮನಮನೆಗೆ ಹೋಗಿದ್ದಾಳೆಂದು ಈ ೬ ಇವcತಸಿಬಂಧನೆಯಂ,ಮಾ ಡಿಮಗಳಂ ನೆನೆದು ನೆನೆದು ದುಃಖಿಸುತಾ ಅನ್ನಾ ಹಾರಗಳ೦ ತೆರೆದು ಮರುಗುತ್ತಿದc, ರಾಜ ಪತ್ನಿಯು ಮಗಳ ಸ್ಮರಿಸುತ, ಅಯೋ ನಾನೆಷ್ಟು ಪಾವಿಯೋ ಗರ್ಭವತಿಯಾ ಗಿದ್ದ ಪತಿವ್ರತಾ ಶಿರೋಮಣಿಯಾದ ಮಗಳಂ ಕಾಡುಪಾಲುಮಾಡಿ ಜೀವಿಸಿದೆನಲ್ಲಾ ಎಂದು ಗೋಳಿಡುತ್ತಾ, ಅನ್ನ ನೀರುಡಿಯದೆ ನಿದ್ದೆಯುಂ ತಾಳದೆ ಹಂಬಲಿಸು ಕಲಾ ಮಂತ್ರಿಗಳು ತಾ೦ ನ ಬ೦ಗ೦ ಬಿಟ್ಟು ಬct C೯ ಕಾಡಿನೊಳಕೆಯಂ ಕಾಣದ ಸುಂದರಿದು ಹುಡುಕುತ್ತಾ ಕೆರಜುಹೂದc. ಇತ್ತಲಾ ನಾಗರಾಜಂ ಸಿದಾ ಹಾರಂಗಳೊಳು ಶ್ರೀ ತಿಮಾಡದೆ, ಅತ್ತೆಮಾ ವಂದಿರ ನನ್ನ ಹಗೆ ಮನಂಗೊಡದೆ, ಹಗಲೂ ರಾತ್ರಿಯಲ್ಲಿ ಯು ಪಾ ಣಕಾಂ ತಯಾದ ನಂದಿನಿಯಂ ನೆನದು ನೆನೆದು ಕಣ್ಣೀರ ಸುರಿಸುತ್ತಾ ಮಂತ್ರಿಯಾಗ ಮನವನೆ, ನಿರೀಕ್ಷಿಸುತ್ತಿದ೯೧. ಇತ್ಯಲಾ ವೃದ್ದ ಬ್ರಾಹ್ಮಣನ ಮನೆಯೊಳಿರ್ದ ನಂದಿನಿಯು ಆ ವೃದ್ವಸು ವಾಸಿನಿಂದ ಪೋಷಿತಳಾಗುತ್ತಾ ಆರೇಳು ದಿನಗಳ ಕಳೆದು ಮತ್ತೊಂದು ದಿನದೊಳು ತನ್ನ ಕೈಕಾಳಿಗೆ ಸುತ್ತಿರ್ದ ಹಳೆ ಅರಿವೆಗಳಂ ಬಿಚ್ಚಿ ಹಾಕಿ, ಸ್ನಾನ ಮಂಮಾಡಿ ವಸ್ತ್ರಾಭರಣಗಳಂ ಧರಿಸಿಕೊಂಡು ಆ ಮುತ್ತೈದೆಯ ಬಳಿಯಂ ಸರಿರಿ ಸಮಸ್ಕರಿಸಿ, ಕೈಗಳ ಜೋಡಿಸಿಕೊಂಡು, ಎಲ್” ಇಾಯಿಯೇ ! ನೀ೦ ಶ್ರೀ ತಿಪೂರ್ವಕವಾಗಿ ಆದರಿಸಿಕೊಳ್ಳಿ ಅನ್ನ ಪಾನಕಗಳೇ ಸಂಜೀವನನಾಗಿ, ನನ್ನ ಸುಖಗೊಳಿಸಿದುದು, ಎಂದು ಹೇಳುತ್ತಿರಲಾ ಮಾತುಗಳ೧ ಗಮನಿಸದೆ, ಈಕೆಯ