ಪುಟ:ಬೃಹತ್ಕಥಾ ಮಂಜರಿ.djvu/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ಡ ಫಾ ಮ ೧ 2 ರಿ. ೧೪೧ ಸರ್ವೋತ್ತಮವಾದ ಸೌಂದರ, ನಂ ನೆಡಿ, ಆಹ ಈಕೆಯು ಲಕ್ಷ್ಮಿಯೋ, ರತೀ ದೇವಿಯೋ, ಅಲ್ಲದೊಡೆ ಲೋಕಸದರಿಯಾದ ಪಾರ್ವತಿಯೊ, ಎಂದು ಭಾಂ ತಳಾಗಿ ಮನದಣಿಯೆ ನೋಡಿ, ಆ ಾ ! ಇಂಥಾ ಸವಾ೯೦ಗಸುಂದರಿಯಾಗಿಯೂ ತರುಣಿಯಾಗಿಯೂ ಇರುವಳು ರ್ಬಾಂಗನೆಂಯಲ್ಲದೆ ಮತ್ತಾರೂ ಅಲ್ಲ ಎಂದು ನಿಸಿಕೊಂಡು, ಎಲೆ ತಾಂತ: ! ನೀ ನಾರು ? ನಿನ್ನ ನೋಡಿದರೆ ಮಹಾರಾ ಜನ ಧರ್ಮಪತ್ನಿ ೦ – ಕಾಂಬುದು, ನಿಜಸ್ಥಿತಿಯಂ ಮಾ ಜದೆ ನನ್ನೊಳುಸುರನ ಲಾ ನಂದಿನಿಯು ಆ ವೃದ್ದ ಪುರಂದ್ರಿಯಂ ಕುರಿತು, ಕೇಳಯ್ಯಾ ಪತಿವ್ರತಾಶಿರೋ ಮಣಿಯೇ ! ನಾನು ರಾಜಕುಮಾರಿಯಾದರೆ ವಲವೇನು ? ಅದನ್ನೆಲ್ಲಮಂ ವಿ ವಿ ಸಲು ನಾಚಿಕೆಯಾಗು.ದು, ನನ್ನ ತಾಯಿ ತಂದೆಗಳು ಗಂಧರ್ವರಿಗಿಂತಲೂ ಸರ ಮಸುಂದರ ನಾದ ರಾಜಕುಮಾರನಿಗಿತು ವಿವಾಹಮಂ ಮಾಡಿದರು. ನನಗೆ ಮೃತ್ಯು ವಾಗಿಯೆ ಈ ಗರ್ಭವು ಸಯಾತ, ವಾತಾಪಿತೃಗಳು ನನ್ನ ಕರೆದು ಕಂಡುತ ಗಿ ನತಿಗೃಹ ಬೋಳು ಬಿ.ಎವದಕ್ಕಾಗಿ ನರಬರುತ್ತಾ ದಾರಿಯೊಳು ನದಿಯ ದಂಚಲೋಸುಗವೆಲ್ಲರೂ ನಾವೆಯ ಹತ್ತಿದವರಾಗಿ ಬರುತ್ತಿರಲಾನ ವೆಂದು ಒಡೆದು ಹೇಗೆ ಅನುರೂ ನಯನಾಲಾದರು. ಈ ಕಷಂಗಳ ಆನು ಭವಿಸುವದಕ್ಕಾಗಿಯೇ ನಾಂ ಜೀವಿಸಿದೆನು, ಇದು ನನಗೆ ಮಹತ್ಕಷ್ಟಕಾಲವಾದ ರಿಂದ ನನ್ನ ಸ್ಮಗ : ನಿಪಾಡಿದವರೇ ತಂದೆ ತಾಯಿಗಳು ಈಗಲಾದರೂ ನನಗೆ ಮಹದ್ವಿನ ತ್ಯಾಲವು, ಹೇಗೆನು : ೨ : ಕ್ಷತ್ರಿಯಣಾರಣೆ ಮತ್ತು ಯೋಕ್ ಒತಂ ಪ್ರಸವೇ ತಥಾ | ವ್ಯಾಧಃಪಕ್ಷಿ ಮೃಗಾಣಾ ಪ್ರಾಯಶಃ ಕದನ ಫ ಲೋಕಣಾತದಲ್ಲಿ ಕ್ಷತ್ರಿಯರಾದವರಿಗೆ ರಣದಲ್ಲಿ ಮೃತ್ಯುವ, ಸ್ತ್ರೀಯ ರಿಗೆ ಪ್ರಸವಕಾಲವೇ ಮರಣಕಾರಿಯು, ಮೃಗಗಳಿಗೂ ನನ್ನಗಳಿಗೆ ಬೇಟೆಗಾರ ರಲ್ಲಿಯೇ ನಿಧನವಧಿಯು, ಉcಬಾಗುವದೇ ರೂಭ ವಾಗಿದ್ದು, ಇತರ ವಿಧವಾಗಿ ಮೃತಿ ಸಂಭವಿಸುವದಸರೂಪವಾಗಿಂ ಇಹುದು, ಎಂದು ಕಬಸಿದುಂಬಿದವ ಳಾಗಿ, ಬಿಕ್ಕಿ ಬಿಕ್ಕಿ ಅಳುತ್ತಾ, ಆಕಾಶಮಂ ನೋಡುತ್ತಿದೆ, ಆ ವೃದ್ದ ಸುವಾಸಿ ನಿಯು ಈ ನಂದಿನಿಯಂ ಕುರಿತು ಅಮಾ ಸುಕಮರಿಯೇ ! ನೀನೇತಕಿ೦ತು ತಿ೦ತಿಸುವ ವನವಾಸವು ಯಾರಿಗೆ ತಪ್ಪಿದ್ದಲ್ಲವ, ಪೂರ ಕಾಲದೊಳು ಸಾಕ್ಷಾ ನಾ ರಾಯಣವತಿ೯ಯ ಪರಾವತಾರವು ಈ ತಕ್ರವತೀ ಯೆಂದು ಖ್ಯಾತ ನಾದ ರಾಮಮೂರ್ತಿಯ ಕೈವಿಡಿದ ಛಪ್ರಯಾದ ಚಕ್ರವರ್ತಿ ತನೂಜೆಯಾಗಿ 01 ಇದ್ದ ಸೀತಾದೇವಿಯ ಗಭ೯ ಮ೦ ತಾಳಿದಾಗ ಅರಣ್ಯವಾಸಮಂ ಮಾಡಲಿ ಲ್ಲವೆ ? ಆಕೆಯು ತಾನಾಗಿ ವಾಲ್ಮೀಕಾಶ್ರಮವ ಸಾರಿ, ಆ ಮಗ 3 ಪೋ ಪಿತಳಾಗಿ ಲೋಕ ಕಶೂರರಾದ ಅವಳಿ ಮಕ್ಕಳು ಪಡೆದು ಕಡೆಯೊಳು ಸುಣ