ಪುಟ:ಬೃಹತ್ಕಥಾ ಮಂಜರಿ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಬೃ ಸ ತ ಫಾ ಮ೦ ಜ . ಮಂ ತಾಳಲಿಲ್ಲವೆ ? ನೀನೂ ಹಾಗೆಯೇ ಗಂಡುಮಗುವು ಹೆತ್ತು ಸಂತೋಷವಾಂ ತಾಳುವೆ, ನೀ ನು ನಮ್ಮ ಮನೆಯಲ ಸಾದುಳಿದು ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂತಾದುದು, ನಮಗೆ ಮಕ್ಕಳಿಲ್ಲವಾಗಿ ನೀನೆ ಮಗಳೆಂದು ಭಾವಿಸುತ್ತಾ ನಿನ್ನ ನೋಡಿ ಸುಖಿಸುವೆನೆಂದು ಸಮಧಾನಗೊಳಿಸಲು ಈ ನಂದಿನಿಯು ಅವಾ ನೀವೇ ಮಹನೀಯರಾದ ವಾಲ್ಮೀಕಿ ಮುನಿಯ ಧೆ ಪತ್ನಿ ಯು ನಿಮ್ಮ ಯಜಮಾ ನರೇ ವಾಲ್ಮೀಕಿ ಮಹಾಋಷಿಗಳು ಇವರು ಜಾನಕಿ ದೇವಿಯಂ ಪರಿಪಾಲಿಸಿದಂತೆ ನೀ ಈ ನನ್ನ ಕಾಪಾಡಿದರೆ ಇಹಪರ ಧರಗಳು ಪ್ರಾಪ್ತಿಯಾಗುವದೆಂದೊ - ಯಲು, ಆ ವೃದ್ಧ ದಂಪತಿಗಳಿತ್ವ ರೂ ೮ ಕೈಯಲ್ಲಿ ಹುಟ್ಟಿದ ಮಗಳಿಗಿಂತಲೂ ಅತಿಶಯವಾಗಿ ನ ದಿನದಲ್ಲಿಯ ಬೆ೦ಗನತಿ ಮಾಡಿಸುತ್ತಾ ಬಯಸಿದ ಪದಾರ್ಥಗಳನ್ನೆಲ್ಲ ಮರಿ ತರಿಸಿಕೊಡುಗಾ ವಿವಭಕ್ಷ - ಛ ಜrಳಂ ಮಾಡಿಸಿ ಭೋಜನವಂ ಮಾಡಿಸುತ್ತಾ ಅತಿ ವಿಶಸನರಾಗಿ ವೃ ಧೆಗೆ ಆಸ್ಪದ ಕೊಡದೆ ಪೋಷಿಸುತ್ತಿರುವಾಗ್ಗೆ ಆ ಪಣದೊಳಿರುವ ವ್ಯಳಾದ ವೇಶ್ಯಾಂಗನೆಯು ತನ್ನ ಮನೆಯಲ್ಲಿ ನಡೆಯಬೇಕಾದ ಪ್ರಜ್ಞಾಹಕಗ್ಯವ ಮಾಡಿಸುವದಕಾಗಿ ಗ್ರಾ, ಮಪೌರೋಹಿತನಾದ ಈ ಬ್ರಾಹ್ಮಣನಂ ಕರತರಲೋಸುಗ ತನ್ನ ಗೌಡಿಯ ಲೋಳು ಈ ಬಾಹ್ಮಣನ ಮನೆಗೆ ಕಳುಹಿಸಲು, ಆ ಪರಿಚಾರಿಣಿಯು ಒಂದು ಪುರೋಹಿತರೊಳು ತನ್ನ ಯಜಮಾನಿಯು ಹೇಳಿ ಕಳುಹಿಸಿದ೦ತೆರದು ಹಿಂದಿರು ಗಿರುವಾಗ ಆ ವೃದ್ಧ ಬ್ರಾಹ್ಮಣ ಪಂಕು ಸಂಭಾಷಿಸುವ ನಂದಿನಿಯಂ ನೋಡಿ ಆಕೆಯ ಸೌಂದರಾತಿಶಗಕ್ಕೆ ಮೆಚ್ಚಿ ತಲೆದೂಗುತ್ತಾ ಅಲ್ಲಿ ದತಿವೇಗವಾ ಗಿ ಬಂದು ತನ್ನ ಯಜಮಾನಿಯಾದ ವೇಶಾ: ೦ಗನೆಯ ಕುರಿತು ಎಲೈ ವೇಶ್ವಾರ ತ್ರವೇ ಲಾಲಿಸು, ನಿನ್ನೊಲು ಸುಂದರಿಯಾದ ಸ್ತ್ರೀಯೇ ಎಲ್ಲೆಲ್ಲಿಯೂ ಇಲ್ಲ ಎಂ ದು ಜನರೆಲ್ಲರೂ ಕೈಗಳುದ ದ ! ನಿನಾ೯ನುಸಾರವಾಗಿ ನಾಂ ಪೋಗಿ ಪುರೋಹಿತರು ಕರೆಯುತ್ತಿರುವಾಗ ಅವರ ಮನೆಗೆ ತರುಣಿಮಣೆಯ ನ್ನು ನೋಡಿದನು ಆಕೆಯ ಸೌಂದಯ್ಯ ಲಾವಣ್ಯಾದಿಗಳು ಬ್ರಹ್ಮನ ಸೃಯೊಳು ಯಾರಿಗೂ ಇಲ್ಲವೆಂದು ನಂಬುತ್ತೇನೆ, ಸೌಂದಯ್ಯ ಶಾಲಿಗಳೊಳು ರತಿಯೂ ಲಕ್ಷ್ಮಿ , ಯ, ಶಚೀ ದೇವಿಯ ಇವರೆಲ್ಲರಿಗಿಂತಲೂ ಪಾಶ್ವತೀ ದೇವಿಯ ಪ್ರಸಿದ್ಧರಾಗಿ ರುವರು. ಆಕೆಯ ರೂಪ ಲಾವಣ್ಯ ತರುಣ್ಯಾದಿಗಳಂ ನೋಡಿದರೆ ರತೀ ದೇವಾ ದಿಗಳಾದರೂ ಗಣನಕ್ಕನೇ ಬಾರರು, ನಿ” ನಾದರೂ ನಾಚಿಕೆಯಿ೦ ತಲೆವಾಗಿರಬೇಕು ಆ ಸುಂದರೀ ಮಣಿಯನ್ನು ನಿರಿಸುವಾಗೈ ಹೈಕರ್ತನಾದ ಬ್ರಹ್ಮ ನು ಸೌಂದಯ್ಯ ವಸ್ತುಗಳ ಸರಸಾರಮಂ ಸಂಗ್ರಹಿಸಿ ಅತಿ ಪ್ರಯಾಸಂದೀ ಮೋಹನಾಂಗಿಯನ್ನು ನಿರಿಸಿದನೇ ಹೊರತು ಮತ್ತೆ ಬೇರೆ ಅಲ್ಲಂ, ಪ್ರಾಯವಾದರೆ ನಿನಗೆ ವಿನಾರುತ್ತಾ ಬಂತು. ಕಾ೦ತಿಯು ಸೀ ರತ್ನಮೊಂದು ನಿನಗಿರ್ದೊಡೆ ನವನಿಧಿಗಳೂ ನಿನ್ನ ಸ್ಥಾ,