ಪುಟ:ಬೃಹತ್ಕಥಾ ಮಂಜರಿ.djvu/೧೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* * * ೧೯೪ " ಹ ತ ಥಾ ೦ C 6 - ಇ ಹಾಕಿಸಿ ವಿಶೇಷವಾಗಿ ಹಾಲುಕರೆಯುವ ಹಸು ತಂದು ಈ ಬ್ರಾಹ್ಮಣನ ಮನೆಯೊಳು ಕಮ್ಮಿಸಿ ದಿವ್ಯ ಸುಗಂಧ ಪುಷಗಳನ್ನು ಸಂಗ್ಳನೂ ತರಿಸಿಕೊಡು ತಾಬರಲಾ ನಂದಿನಿಯು ಅವುಗಳ ಕಣ್ಣಿಂದಲಾದರೂ ನೋಡದೆ ಆ ಮುತ್ತೈದೆ ಯಿಂದಲೆ ಇತರ ಸುವಾಸಿನಿಯರಿಗೆ ಕೊಡುತ್ತಿ ರ ನ ನಿಲ ಬೋಳು ಪ್ರಸವಸೂಚನೆ ತೋರಲಾ ನಂದಿನಿಯು ಮುಖವಂ ಹಿ೦ಡಿಕೆ ' ) ಒಲದಂ ತyದಾ ಬಾಹ್ನ ಣ ಪತ್ನಿ ಯು ದಿನವಹಿ ಬರುತ್ತಾ ಹೋಗು ೨ ಕನ .ಳಸಿದ ವಾರಾಂ ಗನೆಯೊಳುಸುರಲು, ಆ ವಾರನಾರಿಯು ಇ ಗೆ ಸಮಯುದcು ಯೋಚಿಸಿ, ತನ ಗನುಕೂಲೆಯಾದ ಸೂಲಗಿತ್ತಿಯಂ ಕರೆಯಿಸಿ ಸಿವದ೬ ಅಸಾಧ್ಯವಾದ ಏನೋ ಒಂದು ಪದಾರ್ಥವ ತರುವಂತೆ ಆ ಬ್ರಾಹ್ಮ: ಗೆ .ದು ನೇಮಿಸಿ ಕಳುಹಿ ಆ ಬ್ರಾಹ್ಮಣ ಪತ್ನಿಯನ್ನೂ ಅ೦ತೆಯೇ ಮಾಡಿ ಕಳುಹಿಸಿ ನಂದಿನಿಯಂ ಹೆರುವ ಸಣ್ಣ ಮನೆಯೊಳು ಕರೆತಂದು ಕುಳ್ಳಿರಿಸಿ, ಎಲೆ” ತಾಯಿ ನೀನು ರಾಜಪುತ್ರಿ ಯು ಚೊಚ್ಚಲು ಹರಿಗೆಯಂ ತರುವವಳಾಗಿರುವದರಿಂದ ಹುಟ್ಟುತ್ತಲೇ ನೋಡ ಬಾರದು, ನಿನ್ನ ಇತಿಗೆ ಅವ೦ಗಳವಾಗುವದೆಂದು ಹೆದರಿಸಿ ಸೆರಗಿನಿಂದ ಕಣ್ಮರೆ ಯಂಮಾಡಿ ಸೂಲಗಿತ್ತಿಯಂ ಕರೆದು ಮಗುವ, ಹುಮ್ಮಿದಕೂಡಲೆ ನಾಳಚೆ ದನಂ ಮಾಡಿ ತತ್‌ಕ್ಷಣದಲ್ಲಿಯೇ ಬಾಣಂತಿಗೆ ಆಗಿಂಲ್ಲದೆ ನನ್ನ ಕೈಯೊಳೀಯ ಬೇಕೆಂದು ರಹಸ್ಯವಾಗರುಹಿ ತಾನೂ ಬಾಗಲಲ್ಲಿಯೇ ನಿಂತು ನ೦ದಿನಿಯಂ ಸಮಾಧಾನಗೊಳಿಸುತ್ತಿರೆ, ಆ ರಾತ್ರಿಯ ಮರನೆಯಾಮದೊಳು ಗಂಡುಮ ಗುವಂ ಹೆತ್ತಳು. ಆ ಕೂಡಲೆ ಸೂಲಗಿತ್ತಿಯು ಶಿಶುವಿನ ನಾಳವಂ ಛೇದಿಸಿ ಮರದೊಂದಿಗೆ ಈ ವೇಶ್ಯಾಂಗನೆಯ ಕೈಗೆ ಕೊಡಲು ನೋಡಿ ಸರೋವ <ಂದರವಾಗಿ ದ್ರೂ ಗಂಡುಶಿಶುವಾದ್ದರಿಂದ ತನಗೆ ಉಪಯೋಗವಿಲ್ಲ ಎಂದರಿತು ಈ ಶಿಶುವಂ ಈ ನಂದಿನಿಯೊಳದಿದ್ದರೆ ಮೈರ್ಗವಾಗಿ ತನ್ನ ಕಾವ್ಯಕ್ಕೆ ಮುಂದೆ ಪ್ರಯೋಜನವಿ ಲ್ಲವೆಂದರಿತು ತನ್ನ ದಾದಿಯರಂ ಮೆಲ್ಲನೆ ಕರೆದು ಮಾರದೆಂಕೆಯಾಗಿ ಆ ಶಿಶುವಂ ಅವರ ಕೈಗಿತ್ತು ಶಿಶುವಂ ಕಂಡೂ ಋು ಕೂದೆಯ ಅಗಿಯೊಳು ಬಿಸಾ ದುಬರುವಂತೆ ಆ ಗೌಡಿಯರಿಗೆ ಆಜ್ಞೆಯಂಮಾಡೆ ಅವರ ಶಿಶುವಂ ಕೈಯೊಳಾಂ ತು ಅದರ ಸೊಬಗಂ ನೋಡಿ ಹಾ ! ಆ ಪಾಪಿ ಯು ಎಂಥಾ ದಯಾಶೂನ್ಯಳು ಅವ ಇಜ್ಞಾಸುಸಾರವಾಗಿ ಈ ಮಹಾಪಾಪಮಂ ಹೇಗೆ ಮಾಡುವುದು, ಪೂರ್ವ ಜನ್ಮ ದೂಳು ಇಂಥಾ ಮಹಾ ಇಾಪಂಗಳಂ ಮಾಡಿದ್ದರಿಂದಲೇ ಈ ವೇಶ್ಯಾಂಗನೆಗೆ ದಾಸಿ ಯಾಗಿ ಈ ವಿಧಂಗಳಾದ ಕಂಗಳಂ ಹೊಂದುತ್ತಿರುವವ, ಈಗಲೂ ತಿಳಿದುತಿ ಇದು ಇಂಥಾ ದುಷ್ಕೃತ್ಯ೦ಗಳಂ ಮಾಡಿ ಮುಂದ ಸಾವಿಗಳಾಗಿ ಇನ್ನೆಂತು ಕಷ್ಟಂಗಳಂ ಕೊಂದಬೇಕೋ ? ಈ ಮಗುವನ್ನು ನೋಡಿದರೆ ಮಹಾಪ್ರರುಷ