ಪುಟ:ಬೃಹತ್ಕಥಾ ಮಂಜರಿ.djvu/೧೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೬ " ಹ ಡ್ರೈ ಥಾ ಮ೦ಜರಿ. ಸ್ಥಭಂಗಮದರೂ ಚಿಂತೆಯಿಲ್ಲ, ಅವರುಗಳ ಗತಿಯಂ ತಿಳಿದಕೊರತು, ನರಿಂ ಸಮಾಧಾನಮಂ ಹೊಂದಲಾರನೆಂದು, ವಿಕ್ರಮಾದಿತ್ಯರಾಯನ ಬಳಿಯ೦ ಸಾರಿ, ಸ್ವಾಮಿ ? ನನ್ನ ಪ್ರತಿಭಂಗವಾದರೂ ಚಿಂತೆಯಿಲ್ಲ, ನಂದಿನಿಯಗತಿಯ ಆ ಕೆಯ ಪತಿಯೇ ಮೊದಲಾದವರ ಸ್ಥಿತಿಗಳೇನಾದುವೊ ತಿಳಿಯಲು ಕಳವಳಮಂ ತಿರುವೆನಾಗಿ ದಯಮಾಡಿ ಆ ಕಥೆಯನ್ನೇ ಮುಂದಕ್ಕೆ ಹೇಳುವಂತೆ ಮಾಡಿಸಲೇ ಕನ, ರಾಯ ಗೌರಿದೇವಿಯಂ ಪ್ರಾರ್ಥಿಸಲು,ಆ ಗೌರಿಯು ಸೇಳಲಾರಂಭಿಸಿದಳು. ಲೀಲಾವತಿಗೆ ಗೌರಿದೇವಿಯು ನಾಲ್ಕನೆಯಾಮದೊಳು ಹೇಳುವ ಕಥೆ, ಕೇಳೆ ವಿಕ್ರಮಾಕಾ೯ವನೀಂದ್ರನೇ ! ಕೋಟಿಯ ಆಗಲ್ಲಿಯೊಳು ಮಲಗಿದ ಶಿಶುವಿನೊಳು ಕನಿಕರವಾ೦ತ ಲೋಕೇಶನಾದ ಪರಮೇಶ್ವರಂ ಆ ಪೊಳಲಿಗಧಿಪತಿ ಯಾದ ಭದ್ರರಾಜನ ಸ್ವಪ್ನದಲ್ಲಿ ಬಂದು, ಎಲೈ ರಾಯನೇ ! ನಿನ್ನ ರಾಜ್ಯದೊಳು ಪ್ರಮಾದ ಕಸರತೊಂದು ನಡೆದಿಹುದು, ಏನೆನ್ನು ವಿಂಗೊ ಮಹಾ ರಾಜಾಜಿ ಯಾದ ಓರ್ವ ಮಹಾಪತಿವ್ರತಾ ಗರ್ಭದೊಳು ಸರ್ವೋತ್ತಮ ಪ್ರತರತ್ನಂ ಜನಿಸಿ ದುದು, ಪಾಪಿಯಾದೊರ್ವಳು ತತ್ಸಮ ಮಾಡಿಸಿ, ಆ ಶಿಶುಪಂ ಸಾಗಿಸಿ ಕ ಜೆಯ ಅಗಳ್ಳಿಯೊಂದರೆಗಲ್ಲಿನ ಮರೆಯೋಳು ಮಲಗಿಸಿಹಳು, ನೀ ನೀಕ್ಷಣದೊಳು ಅಲ್ಲಿಗೈದಿ ಪುತ್ರರಹಿತನಾದ್ದರಿಂದಿ: ಕಾರಮಂ ಮಾಡಿ, ಈ ಪುಣ್ಯ ಕಾರಣದಿಂ ಮುಂದೆ ನಿನ್ನ ವಂಶೋದ್ಧಾರವಾಗುವದೆಂದೂರೆಯಲಾ ಕಾಯಂ ಅಂತೆಯೇ ನಿದೆ ಯಂ ತೆರೆದೆದು , ಮಿತ ಪರಿವಾರಾವೃತನಾಗಿ ಬೊಂಬಾಳಂಗಳಂ ತೆಗಿಸಿ ಕೊಂಡು, ಆ ಅಗಿಯ ಬಳಿಗೈದಿ ಅರೆಯ ಬಂಡೆಯ ಮರೆಗೈದಿ ನೋಡಲು, ಕೂರಿಸರ ಪ್ರಕಾಶಮಾನವಾಗಿ ಸುಂದರತ ಕಂದವಾಗಿ ಕಳೆಯುತ್ತಿರುವ ಶಿಶುವಂ ನೋಡಿ ಭ್ರಾಂತನಾಗಿ ಪರಶಿತನಾದ ರಿಂದ ಅತ್ಯಂತ ಮಮತಾ ಶಿಶುವಂ ತನ್ನ ಕೈಗಳಿಂದ ಅಪ್ಪಿಕೊಂಡು, ತನ್ನ ದಿವ್ಯ ದುಕೂಲಮಂ ಹೊದಿಸಿ, ಅರಮನೆಗೆ ತಂದು ತನ್ನ ಪ್ರಾಣಕಾಂತೆಯ ಕೈಗೆ ಕೊಡಲಾಕೆಯು, ಆ ಮಗುವ೦ ನೋಡಿ, ಪರಮಾನಂದಭರಿತಳಾಗಿ ದಿವ್ಯತರವಾದ ಹೊದಿಕೆ ಹಾಸುಗಳಂ ತರಿಸಿ, ಆದರೆ ಮೊಗುವಂ ಮಲಗಿಸಿ, ಜನನಕಾಲದೊಳು ಮಾಡಬೇಕಾದ ಸಕಲ ಕೃತ್ಯಂ ಗಳಂ ಮಾಡಿಸಿ, ಮೊಗುವಿನ ಚಲುವಿಕೆಯನ್ನೋಡಿ ಸಂತೋಷಿಸುತ್ತಾ, ತಕ್ಕದಾ ದಿಯರಂ ನೇಮಿಸಿ, ಪರಿವಿಡಿದು, ಆ ಮಗುವ೦ ಪೋಷಿಸುತ್ತಾ ಇದ್ದಳು. ಮರು ದಿನದುದಯದೊಳಿದ್ಯಾರಾಯಂ ಓಲಗವಿ ಮಂತ್ರಿಯಂ ಕರದು, ಎಲೈ ಸಚಿ ವಾಗ್ರಸರನೇ ಕೇಳು ? ನಿನ್ನೆಯ ರಾತ್ರಿಯೊಳೊಂದು ಗಂಡುಶಿಶುವು ನನಗೆ ದೂರ ಹುದು, ಅದರ ಜಾತಿಯಾವದೋ, ಆದಂ ಹೆತ್ತವಳಾರೋ ತಿಳಿಯಬೇಕಾಗಿ ನೀನ