ಪುಟ:ಬೃಹತ್ಕಥಾ ಮಂಜರಿ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ) ಹ ತ ಥಾ ನ ೦ 8 ರಿ. ೧೪೬ ದಂ ವಿಚಾರಿಸೆಂದಾಕ್ಲಾಸಲಾ ಮಂತ್ರಿಶೇಖರ ಹಾಗೆಯೇ ಯೋಚನೆಯಂ ಮಾಡಿ, ಒಂದುಪಾಯಮಂ ಕಂಡು ಪರದೊಳಿಲ್ಲಾ ಡಂಗೂರೆಯಂ ಕೋಯಿಸಿದಂ ಹೇಗಂ ದರೆ;-ಇಂದ್ರಶೈಲದಿಂದ ಮಹಾದೇವಿಯ್ಕೆ ತಂದು ಊರು ಹೊರಗಣ ಮಾವಿನ ತೊ ಏನೊಳೆಂದರಿಲದ ಮರದಮಲೆ ವಾಸವಾಗಿಹಳು, ಆಕ ನಾಡಿದ್ದು ಶುಕ್ರವರಿ ರದ ದಿನ ಈ ಊರಿ: ಮುಂದರಿದು ತನಾ ವಾಸದವಳು, ಆ ದೇವಿಗೆ ನಾಳ ಪ್ರಾತಃಕಾಲ ಮೊದಲು ಸಾಯಂತರದವರಿವಿಗೂ ನಾಡಿ ಇದೇ ಮೇರಿಗೆ ಊರಲ್ಲಿ ಸಮಸ್ತ ವನt ೯ಶ್ರಮದ ಹೆಂಗಸರೂ ಬಂದು ಆರಾಧಿಸಬೇಕು, ಯಾವ ಹೆಂಗಸು ಬಾರದಿರುವಳೋ ಅವಳ ಕುಲವಲ್ಲವು ನಾಶಗೊಳಿಸುವಳ೦ತೆ ಹೆ೦ಗ ಲಾದವರು ಉಪಾಧಿಗ್ರಸ್ತರಾಗಲಿ, ಮತ್ತಾವ ನಿಬ೯c Jದವರೆ ಆಗ ಆಕೆಯ ದರ್ಶನವನಾದರೂ ದೂರವಾಗಿ ಬಂದು ನೋಡಿಕೊಂಡು ಬೆದರೆ ಅವರಿಗೆ ಯಾವ ಅಘಾಯವೂ ಆಗಲಾರದು, ಹೀಗಂದು ಮಹಾರಾಜರಿಗೆ ಸೆ ಓ ಮಾಗಿ, ಅವರಿಂದ ಅಜ್ಞಾಪಿಸಿರುವದಾಗಿ ಪುರುಳೆಲ್ಲಾ ಸ್ವಸಿಯಎ ಮಾಡಿ, ತೋಪಿ ನೋಳು ಆಲದಮರಕ್ಕೆ ವಸ್ತ್ರಾಭರಣಾದಿಗಳಿಂದ ಅಲಂಕರಿಸುವಂತೆಯೂ, ಏರ್ ಡಿಸಿ, ಜನಗಳು ಬಂದು ಹೋಗುವದಕ್ಕೆ ಪ್ರಕವಾಗಿ ಮಾರ್ಗಂಗಳಂ ಮಾಡಿ ಆ ಬಳಿಯೊಳು ಮಹಾಬುದ್ಧಿಶಾಲಿಗಳಾದ ವೈದ್ಯರು ಸಿಸಿ, ಅವಳು ನಿನ್ನೆ ಮೊನ್ನೆ ಯಲ್ಲಿ ಪ್ರಸವಿಸಿದ ಚಿನ್ನೆಗಳು ಕಾಣುವ ಯಾವ ಕೆಎಣನ್ನೇ ಆಗಲಿ, ಕಂಡು ಹಿಡಿಯಬೇಕೆಂದು ರಹಸ್ಯವಾಗಿ ಹೇಳಿ ಕ್ರಮಪಡಿಸಿ, ತನು ದೂರವಾಗಿ ಬಂದ ವರರೂ ಚನಾಗಿ ಕಾ೦ಬ೦ತೆ ತಕ್ಕ ಸ್ಥಳದೊಳು ನಿಂತುಕೊಂಡನು, ರಾಜಾ ಜ್ಞಾನುಸಾರವಾಗಿ ಬಂದು ಸೇವೆಮಾಡಿಕೊಂಡು ಹೋಗುವ ಸಮಸ್ಯ ಜಾತಿಯ ವರನೂ, ಶತಾಬ ಗಂಡನಿಲ್ಲದವರನ್ನು ವಿಶೇಷವಾಗಿ, ಮುಖಕಾಂತಿಯೇ ಮೊ ದಲಾದ ಚಿಹ್ನೆಗಳಿಂ ಅವರಿಗೆ ತಿಳಿಯದಹಾಗೆ ಪರಿಕಿಸಿಕೊಳ್ಳುತ್ತಾ, ಎರಡು ದಿನ ಗಳು ನೋಡಿದರೂ, ಅ೦ತೆಯ ಹೆಗ್ಡೆ ಕಣ್ಣೆಗೆ ಚರಿಸಲಿಲ್ಲ, ಮ೦ತ್ರಿಯು ಹೀ ಗೆ ಸಾಧ್ಯವಾಗಲಿಲ್ಲವೆಂದು ಮತ್ತೊಂದುಪಾವು ಯೋಚಿಸಿ, ಅದೇ ದಿನದ ಸಲ್ಯಾಸ್ತಮಾನ ಸಮಯದೊಳು ಮಸಾನಿ ಕೆಲಸಮ: ತಿಳಿದವರಾರಾದರೂ ಸರಿಯೇ ಅಂತಿಯ ಸ್ತ್ರೀಯರೆಲ್ಲರೂ ಬರಬಹುದು, ಪರಿಕ್ಷೆಯಲ್ಲಿ ಯಾರು ಜಯ ವಂ ಹೊಂದುವರೂ ಅವರಿಗೆ ಅವರೊಳ ದೊಡ್ಡ ಸ೦ಬಳದ ಉದ್ಯೋಗಂಗಳು ದೊರೆಯುವವು, ಎಂದು ಡಂಗೂರೆಯ ತೋಯಿಸಿ, ಇದರ ಪರಿಕ್ಷಾಕಾಲವು ನಾಳಿನ ಮಧ್ಯಾಹ್ನಕ್ಕೆ ಆರಂಭವಾಗಿ ಸಾಯಂಕಾಲಕ್ಕೆ ಪೂರೈಸುವದಂತಲೂ ಪ್ರಸಿದ್ದಿಯಂ ಮಾಡೆ ಮರುದಿನದೊಳು ಸೂಲಗಿತ್ತಿತನ ಮಾಡುವದರಲ್ಲಿ ಸ್ವಲ್ಪ ಬಲ್ಲವರೂ, ಬುದ್ದಿ ಮಂತರಾದವರೂ ತಿಳಿದೂ ತಿಳಿಯದವರೂ ಸುತರಾ೦ ಆ ಸಂ ಗತಿಯ ಶಿಳಿಯದ ಹೆಂಗಸರೂ ಸಹ ಸುಮಾರು ಇನ್ನೂ ರುಮಂದಿವರೆವಿಗೂ