ಪುಟ:ಬೃಹತ್ಕಥಾ ಮಂಜರಿ.djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೮ , ಬೃ ಹತ್ಯ ಮ೦ಜರಿ, ಬಂದು, ಅರಮನೆಯೊಳು ಕುಸ್ಥಾನದೂಳು ಸೇರಲು ಮಂತ್ರಿಯ ಪರೀಕ್ಷೆ ಕನಾಗಿ ಕುಳಿತು ಒಬ್ಬೊಬ್ಬಳನ್ನೆ ಸಮೀಪಕ್ಕೆ ಕರದು, ನೀ ಎಷ್ಟು ದಿನಗಳಿಂದೀ ಸೂಲಗಿತ್ತಿಯು ಕಅಸಮಂ ಮಾಡುತ್ತೀಯೆ ? ಎಂಟುದಿನಗಳಿಂದೀಚಿಗೆ ನೀ೦ ಹರಿ ಗಮಾಡಿದ ಸ್ಥಳಗಳನ್ನು ಅವುಗಳೆ ಇಳು ಮಕ್ಕಳುವಾ ತಾ ಬದುಕಿ, ತಾಯಿಗಳ ಳಿದವನು ? ತಾಯಿಯರುಳಿದ ಮಕ್ಕಳು ಹೋದವೆಷ್ಟು ? ಎಂದು ಕೇಳಿ ಅವ ರು ಕೊಡುವ ಉತ್ತರಗಳ ಒರೆದುಕೊಳ್ಳುವನಂತೆ ನಟಿಸುತ್ತಾ ಆವರ ಹೆಸರು ಗಳಂ ಬರದುಕೊ೦ಡು ಕರೆಯಿಸಿದಾಗ ಬರ - ಕಂದೂರೆಯುತ್ತಾ, ಒ೦ದೊ೦ದು ಏರ ಹವಂ ಕೈಗೆ ಕೊಟ್ಟು ಕಳುಹು ತರಲು ನೂರಾರು ಮಂದಿಗಳನ್ನು ವಿಚಾರಿಸಿ ಕಳುಹಿದನಂತರ ದೊಳು ಈ ನಂದಿನಿಗೆ ಕರಿಗವಾಡಿದ ಸೂಲಗಿತ್ತಿಯು ಬರಲು ಅವಳನ ಯಥಾ ಪ್ರಕಾರವಾಗಿ ಕೇಳಲಾರಂಭಿಸಿ, ಸ್ವಾಮಿ ಮಂತ್ರಿಶೇಖರ ರ: ನಾನೀಗೆ ಮೂರು ದಿನಗಳ ಕೆಳಗೆ ಈ ಊರೊ 'ರುವ ಗಾಮ ಸಿರೋಹಿ ತರಾದ ಸ೦ಜೀವ ಜೋಯಿಸರ ಮನೆಗೆ ಬಂದಿರುವ ಗಂಧರಾಂಗನೆಯಂತಿರುವ ಗರ್ಭಿಣಿಗೆ ಕರಿಗುಂ ಮಾಡಿದೆನು ಗಂಡು ಮಗುವು ಜನಿಸಿದುದು ಆ ಕಲಿಕೆ ಬಂದಿರ ಈ ಊರಲ್ಲಿರುವ ತ್ರಿಲೋಕಸುಂದರಿಯೆಂಬ ವೇಶ್ಯಾಂಗನೆಯು ಬಂದು ತೆಗೆದುಕೊ೦ಡಳು ಹೀಗೆ ಅನೇಕ ಕಡೆಗಳೊಳು ಇದಕ್ಕೆ ಹಿಂದೆ ಹೆರಿಗೆಯ೦ಮಾಡಿ ದೂ, ಮಕ್ಕಳೂ ಬಾಣಂತಿಂರ್ಗ ಸುಖಗಳಾಗಿದ್ದಾರೆ ಎನಲು ಅವಳಿಗೂ ಬಹುಮಾನಮಂ ಕೊಟ್ಟು ಹಿಂದೆಡೆ ನಿಲ್ಲಿಸಿ ಆಕ್ಷಣದೊಳೇ ಆ ವೇಶ್ಯಾಂಗನೆಯಂ ಕರಯಿಸಿ ವಿಚಾರಿಸಿ * ಗೊಲಡವಳಾದಾ ವಾರಾಂಗನೆಯು ಸ್ವಾಮಿ ನಾನೇ ನೋ ಆ ಮಗುವ೦ ಕೈಗೊಂಡದು ನಿಜ೦ ಅನಂತರ ದಾದಿಂಗರ ಕೈಗೆ ಕೊAಜೈನನೆ ಅವಳಂ ನಿಬಂಧ ದೂಳು ನಿಲ್ಲಿಸಿ ಆ ದಾರಿಯರಂ ಕರೆಸಿ ವಿಚಾರಣೆಂಯಂ ಮಾಜಿ ಸಾ ಮಾ ಮಂತ್ರಿವರೆ ಲಾಸ್ರದು ! ಈ ನವು, ಹಿಪತಿಯಾದ ವಾರನಾರಿಯು ಸೂಲಗಿತ್ತಿಯಂ ತಾನೇ ಗೊತ್ತು ಮಾಡಿ ಕರೆತಂದಳು, ಅಲ್ಲಿ ಎಲ್ಲಾ ಕಾರ೦ಗ ಆಗ ತಾನೇ ಯಜಮಾನಿಯಾಗಿದು ಮಗು ಹುಟ್ಟಿದ ಕೂಡ್ಡ ನಮ್ಮ ಕೈಗೆ ದ್ಯ ಕೋಳಿ ಕಂದಕದೊಳು ಬಿಸಾಡಿ ಬರಂದು ಆಜ್ಞಾಪಿಸಿಕೊಟ್ಟು ಕಳುಹಿ ದಳು, ನಾವಾ ಶಿವಂ ಕಲ್ಲಲಾರದೇ ಒಡತಿಯ ಆಜ್ಞೆಯನ್ನುಲ್ಲಂಘಿಸಲಾಡದ ಯೋಚಿಸುತ್ತಾ ಹೋಗಿ ಏನಾದರೂ ಆಗಲಿ ಮಗುವಂ ಕಲ್ಕು ಪದಗುಚಿತಮಂದ ರಿತು ಎಳೆ ಚಿಗುರುಗಳಂ ತಂದು ಹಾಸು ಹೊದಿಕೆಗಳಂ ಮಾಡಿ ಕುಕ್ಕೆಯೊಳು ಮುಳಿ ಗಿಸಿ ಕಂದಕದ ಅರಯ ಮರೆಯೊಳಿರಿಸಿ, ಈಪರಿಯನ್ಯಾಕಗೆ ಅರುಹದೆ ನಿನ್ನಾ ನುಸಾರವಾಗಿ ಮಾಡಿದನೆಂದು ಹೇಳಿದೆಮಂತ್ರಿಯು ಆ ಸೂಳಿಯ೦ ನಿಬ೯೦ ಧರಿಸಿ ಮಿಕ್ಕವರೆಲ್ಲ ರಂ ಹಿ೦ದ ಕರೆದುಕೊಂಡು ರಾಜಾಸ್ಥಾನದ ಪ್ರವ ಶಿಸಿ ಓಡೋಲಗವಾಗಿ ಕುಳಿತಿರುವ ಜನಬಳಿಯದಿ ಮುಕುಳಿತಹ