ಪುಟ:ಬೃಹತ್ಕಥಾ ಮಂಜರಿ.djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨ ಬೃ ಹೆ ಥಾ ನ ೦ ರಿ ದ್ರನೇ ಲಾಲಿಸು ಇಂದಿಗೆ ಹದಿನಾಲ್ಕನೇ ದಿನದೊಳು ರಾತ್ರಿಯೊಳಾಯಾಗಂ ಪ್ರಾ ರಂಭಿಸುವದು ನಮ್ಮ ತಪೋವನವು ಪಲಾಶಾರಣ್ಯ ಮಧ್ಯದೊಳಿಹುದು ಆ ಕಾಲ ಕ್ಕೆ ಸರಿಯಾಗಿ ನೀ೦ ಬಂದು ನನ್ನ ಮನೋರಥ ಸಿದ್ಧಿಯನಾಗಗೊಳಿಸಬೇಕೆಂದು ಹೇಳಿ ರಾಜನನುಮತಿಯಗೊಂಡು ಪೋಗಲು ವಿಕ್ರಮಾದಿತ್ಯಂ ಆ ಸಮಯಮಂ ನಿರೀಕ್ಷಿಸುತ್ತಿರ್ದು ಅಂದಿನದುದಯದೊಳೆದು ಪ್ರಾತಃ ಕಾಳಿ ಕೃತ್ಯಗಳನ್ನೆಲ್ಲ ಮಂ ನೆರವೇರಿಸಿ ಭೂಸುರೋತ್ತಮರಿಗೆಲ್ಲಿ ಕೇಳಿ ಧನಕನಕ ವಸನಾದಿಗಳನೆಲ್ಲ ಮತ್ತು ಭೋಜನವುಂಮಾಡಿ ದಿವ್ಯಾಭರಣಾಂಬರಾಲಂಕೃತಗಾತ್ರನಾಗಿ ಧನುರ್ಬಾಣಂಗಳಂ ದಿವ್ಯಚಂದ್ರಾಯುಧಮಂ ಕೊಂಡು ರಥಾರೂಢನಾಗಿ ಪುರದಿಂ ಹೊರಟು ಆ ಪಲಾ ಶವನಮಂ ಹುಡುಕುತ್ತಾ ಬಂದಂ. ಹೀಗೆ ಹುಡುಕುತ್ತಾ ಬಂದವಂ ಆ ವುಸಿಯ ತಪೋವನಂ ದೊರೆಯದೇ ಹೋಗೆ ಘೋರಾರಣ್ಯ ಮಂ ಹೊಕ್ಕು ಆ ವನದೊಳು ಕಂಗೊಳಿಸುತ್ತಾ ಬಂದ ಸಿಕ್ಸ್, ಶಾರ್ದೂಲ, ಶರಭ, ಗಂಡ ಭೇರುಂದ, ಭಲ್ಲೂಕ ಲಾಲಾಯ ಹರಿಣದ ಕ ವ್ಯ ಗಂಗಳಂ ನೋಡಿ ದಿವ್ಯ ಬಾಣಂಗಳಿ೦ ಶ್ರೀಳು ಇಾ ೮೦ತೆಯೆ ಅ ಮುನೀಂದ್ರ ಹೇ ಬಿದ ಕುರುಹುಗಳ ಮೇಲೆ ಅಲ್ಲಿಂದ ಹೊರಟು ಬರುತ್ತಾ ಅಮ್ಮ ಪನಸ ತಂತ್ರಿಣಿ ಜಂಬೂ ವ್ಯಕ್ಷ ನಾರಿಂಗ ನಾರಿಕೇಳ ಬದರಿ ನಿ೦ ಬಾತ್ಮ ಕಪಿ ಮಾದಲ ಧಾತ್ರಾದ್ಯನೇ ಕ ಫಲ ವ್ಯಕ್ಷಂಗಳಿಂದಲೂ ವಕುಳಕು ದಜಪಾಚಲ ಚಂಪಕಾದಲ್ಲಿ ಮತಲ್ಲಿ ಕಾಕೇತಕೀ ಬಿಲಾಶೋ ಕಕದಂಬ ಸುರ ಕಾಂತನಾದ ನೇಕ ಪ್ರಷ್ಟ ಲತಾ ವ್ಯಕ೦ಗಳಿಂದಲೂ ಸಾಲತವಾಲ ಬಿಲ್ವಾರ, ಬಿನಿ ಬೇವು ಗುಮೊದಲಾದ ವೃಕ್ಷಸಮೂಹಂಗಳಿ೦ದಲೂ ಎಲ್ಲಿಯೂ ತೆಂಗು ಕಂಗುಗಳ ವನಗಳಂದಲೂ, ವಿಧವಿಧವಾದ ಪಕ್ಷಿಜಾತಿಗಳೆಲ್ಲವೂ ತಮ್ಮ ವೈರಭಾವವಂ ಜಿಜ್ಯ ಏನೊ ದವಾಗಿ ಇಂಪಾದ ಸೈರಂಗಳಿಂದ ಧ್ವನಿಗೈಯುತ್ತಲೂ, ಸಿಕ್ಕಶಾರ್ದೂಲ ಗಂಡಬೇರುಂಡ ನಾಗಕಾಸುರ ಸಕರ ಕೃಷ್ಣಮೃಗ ಜಂಬುಜ ಮೃಗಧತಕಾ ದ್ಯನೇಕ ಮೃಗನಿ ವಹ೦ಗಳು ತಮ್ಮ ಜಾತಿವೈರಂಗಳಂ ಬಿಟ್ಟು ಮೈ ಶ್ರೀ ಭಾವದೊಳು ಸಂಚರಿಸುತಾ ಕಾಂಬುವವರಿಂದಲೂ ಅಲ್ಲಲ್ಲಿ ಕಾಸಾರಸರೋವರಂಗಳು ಕಣ್ಣೆಮಂಗಳ ನಾಡು ಬಂದದರಿಂದಲೂ ಇದಾದರೆ ತಪೋವನವಾಗಿರ ಬಹುದೆಂದರಿತು ಹುಡುಕುತ್ತಾ ಬರಲಲ್ಲೊಂದು ಪರ್ಣಶಾಲೆಯು ದೃಗೆ ಗೋಚರವಾಗಲಾಖೆಡೆಯೊಳು ತನ್ನ ರಥಮಂ ಬಿಟ್ಟು ಪಾದಚಾರಿಯಾಗಿ ಯಾ ಆಶನವಂ ಪ್ರವೇಶಿಸಿ ನೋಡಲು ಸಕಲ ಸಾಮಗ್ರಿಗಳನ್ನಣಿಮಾಡಿಕೊಂ. ಹೋಮದ ಕುಂಡದ ಬಳಿಯೊಳು ಕುಳಿತುಕೊಂಡಿ ರುವ ಕಪಟಾಶನಂ ಕಂಡು ವಿಕ್ರಮಾರ್ಕ ಭೂವಿರಾಂದ್ರಂ ಸಾಷ್ಟಾಂಗಮಾಗೆರಗಿ ನಿಂದು ಕೈಗಳಂ ಜೊಡಿಸಿಕೊಂಡು ಸ್ವಾಮಿ ತಪೋಧನರೇ ! ಭವದಾಶ್ಚಾನುಸಾರವಾಗಿ ಬಂದಿರುವೆನು ನಂನಿಂದಾಗಬೇಕಾದ ಕಾರಮಂ ಆಜ್ಞಾಪಿಸ ಬೇಕೆಂದು ವಿನಯ