ಪುಟ:ಬೃಹತ್ಕಥಾ ಮಂಜರಿ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nfo ಬ ಹ ತ ಥಾ ಮ೦ ಜರಿ . ಪ್ರಾಪ್ತಿಸದೆ ಹೋಗಲಾರದು, ಆಪತ್ಕಾಲದಲ್ಲಿ ಕಾಪಾಡಿದರೆ ಪರಮಧರವೆಂದು ಭಗವದ್ಯಾ ಕೈ ಮಿಹುದು, ಒಂದುವೇಳೆ ನನಗೇನೇ ಕಷ್ಟ ಪ್ರಾಪ್ತಿಯಾದರೆ ನನ್ನ ೦ ಯಾರಾದರೂ ಕಾಪಾಡಬೇಕು ಎಂದು ಯೋಚಿಸಿ ಪತಿ ಮಾತಿಗೆ ಸಮ್ಮತಿಸಿ ಆಕೆಯಂ ಮನೆಯೊಳಿಟ್ಟುಕೊಂಡು ಪೋಷಿಸುತ್ತಿರ್ದೆನು. ಹೆರಿಗಕಾಲಕ್ಕೆ ಮೃತ್ಯು ದೇವತೆ ಯಂತೆ ಈ ವಾರ ಕಾಂತಯ್ಕೆ ದಿ ಆ ಶಿಶುವಂ ಅಪಹರಿಸಿಕೊಂಡು ಹೋದರು. ಆ ಶಿಶುವ ಕಳಕೊಂಡ ಬಾಣಂತಿಯ ನಿದ್ರಾಹಾರಗಳು ಬಿಟ್ಟು ಪಗಲೂ, ಇರಲು ಗೋಳಾಡುತ್ತಿರುವಳು. ಅದನ್ನು ನೋಡಿ ನಾನು ಸಹಿಸಲಾರೆನು ಎಂದು ಹೇಳಲು ಕೇಳುತ್ತಾ ಭದ್ರರಾಯರ ವೇಶೈಯೊಳು ವಿಪರೀತ ಕೋಪವ ತಾಳಿ, ಎಲೈ ಮಂ ತ್ರಿಂ! ಈ ದುಷ್ಟಾಂಗನೆಗೆ ಶಿರೋ ಮುಂಡ ನಂ ಮಾಡಿಸಿ ಗಾರ್ದಭಾರಡ ಇಂಮಾಡಿ ಊರೊಳು ಸಾರಿಸುತ ಮರಿಸಿ ಈ ನಿಮಿಷದೇ ಗಡಿಪಾರುಮಾಡಿ ಸಂದಾಜ್ಞಾವಿಸಿ ಆ ಸೂಲಗಿತ್ತಿಗೆ ಬಹುಮಾನಮಂ ಕೊಟ್ಟು ಕಳುಹಿ ಆ ಪೌರೋ ಹಿತನಿಗೆ ವಸ್ತ್ರಾಭರಣಗಳಂ ಬಹುವತಿಯ೦ ಗೈಸಿ ಆ ದೇ ಡಿಯರಿಂದ, ಆ ಶಿಶು ವಿನ ತೊಟ್ಟಿಲ೦ ತೆಗೆಸಿಕೊಂಡು ಆ ಬ್ರಾಹ್ಮಣನ ಮನೆಗ್ಡೆ ವಿ, ಚಿಕ್ಕ ಮನೆಯ ಬಾಗಿ ಲಿನ ಹೊಸಲಿನಲ್ಲಿ ಕುಳಿತುಕೊಂಡು ನಂದಿನಿಯಂ ಕುರಿತು, ಎಲೆ ತಾಂಯಿ ರಾಜ ಪ್ರಕ್ರಿಯೆ ಕೇಳು, ನಾನೀಪುರಕ್ಕೆ ದೊರೆಯಾದ ಭದ್ರಕನೆಂಬ ರಾಯನು, ಇಂದಿಗೆ ನಾಲ್ಕು ದಿನಗಳ ಕಳಗೆ ರಾತ್ರಿಯೊಳು ಜಗತ್ಪರಿಪಾಲಕನಾದ ಪರಮೇಶ್ವರನು ಸ್ಪಷ್ಟ ದೂಳೆ ತಂದನು, ಈ ಪರದಗಳೆಯೊಳು ಯಾರೂ ಅರಿಯದಂತೆ ಮರೆಯೊಳೊಂದು ಗಂಡುಶಿಶು ಇಹುದು ತೆಗೆದುಕೊಂಡು ಬರುವಂತೆಯೂ ಅದc ಪೋಷಿಸುತ್ತಿರುವದಾ ಗಿಯೂ ಆಜ್ಞಾಪಿಸಲಾಕ್ಷ ಣದೊಳ್ ನಾಂ ಪೋಗಿ ನೋಡಿ, ಆ ಶಿಶುವಂ ತೆಗೆದು ಕೊಂಡು ಬಂದು ಪೋಷಿಸುತ್ತಾ ಇದರ ನೆಲೆಂತಂ ವಿಚಾರಿಸುತ್ತಿರುವಾಗ್ಯ ನೀನಿಲ್ಲಿ ರುವಂತೆ ತಿಳಿದುಬಂದು ಇದೆ ನೆ. ಇಗೋ ನಿನ್ನ ಬಾಲಕಂ ನೋ ಡು ದೈವ'ಯೋಗ ದಿಂದ ನನಗೆ ದೊರೆತರೂ ತಾಯಿಯು ನೀನೆಂದು ಕಂಡು ಬಂದಮೇಲೆ ತಾಯಿ ಮಕ್ಕಳಂ ಅಗಲಿಸಬಾರದೆಂಬ ನ್ಯಾಯಾನುಸಾರವಾಗಿ ನಿನ್ನ ತನುಸ೦ಭವನ ನೀನೆತ್ತಿಕಂಡು ಸುಖಿಯಾಗಿಬಾಳು, ನೀನಾರು? ಯೇ೦ ಕಾರಣವಿಲ್ಲಿ ಬಂದಿರುವ, ನಿನಗೆ ನನ್ನಿಂದಾಗಬೇಕಾದ ಸಹಾಯವೇನು ? ಹೇಳಿದೆಡೆ ಅವಶ್ಯಕವಾಗಿ ಮಾಡಿ ಸುವೆನೆಂದು ಸಮಾಧಾನ ಹೇಳುತ್ತಿರುವ ಭದ್ರಮಹಾರಾಯನಂ ಕುರಿತು ಆ ಶೀಲ ಪತಿಯು ಎಲೈ ರಾಜಾಧಿರಾಜನಾದ ಧರಾತ್ಯನಾದ ಧರಣೀಶನೇ ಲಾಭದು ! ಬ್ರಾಹ್ಮಣ ದಂಪತಿಗಳೊಡನೆ ತನ್ನ ವೃತ್ತಾಂತವನ್ನೆ ಆತು ಹೇಳಿದ್ದಳೋ ಅಂತೆಯೇ ಪೇಳಿ ಪರಮೇಶ್ವರಾನುಗ್ರಹದಿಂ ದೊರೆತ ಶಿಶುವಂ ಪರಮೇಶಾನುಜ್ಞೆಯಂತೆ ನೀನೇ ಸಾಕಿಕೊಳ್ಳಬಹುದು. ನನಗೆ ತಿಂಗಳು ವೃದ್ಧಿಯು ತೀರುವವರಿಗೂ ದಿನಕ್ಕೆ ರವೃತ್ತಿ ಬಂದು ಶಿಶುವಿಗೆ ಸ್ತನ್ಯಪಾನಮಂ ಮಾಡಿಸುತ್ತಿರುವೆನು ಆನಂತರ ನಿಮ್ಮ