ಪುಟ:ಬೃಹತ್ಕಥಾ ಮಂಜರಿ.djvu/೧೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಿನಿ ಮ ೧ ಜ 1 ೫೧ ಪುತ್ರಿಯಾದ ನನ್ನೊಳು ಕನಿಕರವಾಂಡು ಈ ಮಗುವು ಸಾಕಿಕೊಳ್ಳಿರೆಂದು ಆ ಶಿಶುವಂ ಕಾಜಪತ್ನಿಯ ನಡುಭೂಳು ಹಾಕಿ, ಅಮಾ ನಾನು ನಿನ್ನ ಪತಿಯು ಈ ಶಿಶುವು ದೌಹಿತ್ರನು ಎಂದಭಿಮಾನಿಸಿ, ಒಂದು ತಿಂಗಳಾದ ತರುವಾಯ ನಿಮ್ಮ ದಾಸಿಯರಲ್ಲಿ ನಾಲ್ಕು ಮಂದಿಯನ್ನೂ ಮಂತ್ರಿಯನ್ನೂ, ಈ ಬ್ರಾಹ್ಮಣ ದಂಪತಿಗೆ ಇನ್ನೂ ಕೊಟ್ಟು ಕಳುಹಿಸಿದರೆ ನಾನು ನನ್ನ ಗಂಡನ ಮನೆಯನ್ನು ಸೇರಿಕೊಳ್ಳು ತೇನೆ ದಯಮಾಡಿ ನನ್ನ ಮನವಿಯಂ ಲಾಲಿಸಬೇಕೆಂದು ಕೈಮುಗಿದು ಬೇಡಿಕೊಳ್ಳಿ ಲಾಗಿ ಆ ರಾಜದಂಪತಿಗಳಿದ್ದರೂ ಬಹಳ ಸಂತೋಷಭರಿತರಾಗಿ, ಅಮಾ ಸುಕು ಮಾರಿಯ ಕೇಳು ನಿನಗೆ ಬೇಕಾದಷ್ಟು ದಾದಿಯರ ಕೊಡುವೆನು ಇತ್ಯಂಗಳಾದ ಪದಾರ್ಥಂಗಳಂ ತಂದುಕೊಡುವಂತ ತಕ್ಕ ನಿಯೋಗದವರಂ ಆಜ್ಞಾಪಿಸಿ, ನಿನ್ನ ಸೇವೆಯೊಳಿರುವಂತೆ ಮಾಡುವೆನು, ನಿನ್ನ ಜೊತೆಳು ಈ ಬ್ರಾಹ್ಮಣ ದಂಪತಿ ಗಳನ್ನೂ ಕರೆದುಕೊಂಡು ಬಂದು ರಣಾಲಯದೊಳಿರೆಂದು ಪ್ರಾಸಾದದೊಳಿರ್ದು, ನಿನ್ನ ವಧಿಕಾಲದವರೆವಿಗೂ ಶಿಶುವ೦ ಪೂ ಸುತ್ತಲಿರು, ನಂತರ ನಾವು ತಕ್ಕ ಪರಿವಾರದೊಂದಿಗೆ ಜೆ ೩ ತೆಳು ಬಂದು ನಿನ್ನ ಬಂದು ಸಮಯವನ್ನೆಲಮಂ ನಿನೊ೦ದಿಗೆ ಸೇರಿಸಿ ಸುಖ ಸುಗದ೦ ಕಂಡು ನಾವೂ ಹರಸಿತರಾಗಿ ಹಿಂತಿರುಗಿಬರು ವೆವು ಎಂದುಶಚಾರಮಂ ಪೇಳಿ, ಆ ಮಾತಿಗೆ ನಂದಿನಿಯಂ ಒಡಂಬಡಿಸಿ, ಆಕೆಯ ಮಾತಿನಂತ ಬ್ರಾಹ್ಮಣ ದಂಪತಿಗಳೂ ಅನುಮೋದಿಸಲು ಭದ್ರTv೫೦ ಆ ನಿಮಿಷ ದೂಳು ತನ್ನ ಮನೆಯಿ೦ದ ಅ೦ದಳನ ತರಿಸಿ, ಶಿಶುವಿನೊ೦ದಿಗೆ ಬಾಣಂತಿಯನ್ನ ದರೋಳೇರಿಸಿ, ತಮ್ಮ ಮನದಿಯ ರಥದೊಳು ಬ್ರಾಹ್ಮಣ ಪತ್ನಿ ಯು ಕುಳ್ಳಿರಿಸಿ, ತಾನೂ ಮಂತ್ರಿಯೂ ಆ ವೈದ ಬಹ್ಮಣನ ದಿವ್ಯರಥ ಬಢರುಗಿ ತನ್ನ ಮಂದಿರ ನಂ ಸಾರಿ, ಸುಂದರವಾದೊಂದು ಸೌಧದೊಳಾನ೦ದಿನಿಯಂ ಶಿಶುವಿನೊಂದಿಗೆ ಇಳುಹಿ ಸಮ ಸೇವಾ ಜನರನ್ನೂ, ಕಾವಲುಗಾರರನ್ನೂ ಪರುಡವಿಸಿ, ತಾನೂ ತನ್ನ ಪತ್ನಿಯ ಮೇಲ್ವಿಚಾರಣೆ ಖಂ ತೆಗೆದುಕೊಳ್ಳುತ್ತಾ ಸ್ನಾನ ಭೂ ಜನರ ದಿಗಳಿಂ ದ್ವಿಜ ದಂಪತಿಗಳು ಉಪಚರಿಸುತ್ತಾ, ಶಿಶು ಬಾಣಂತಿಯರಂ ಪಠ್ಯಪಾನಂ ಗಳಿಂ ಪೋಷಿಸುತ್ತಾಯಿದ್ದಳು. ಇತ್ತಲಾ ಸೋಮಶೇಖರಮಹಾರಾಯನ ಮಂತ್ರಿಯಾದ ಸುಬುದ್ಧಿಯು ನಂದಿನಿಯಂ ಹುಡುಕುತ್ತಾ, ಈ ಭಾನುಮತೀ ಪಟ್ಟಣದ ಮಾಗಮಂ ಹಿಡಿದು ಬರಲು, ವಾಯಸಂ ಎಡಗಡೆಯಿಂ ಬಲಕ್ಕೆ ಸಂದುಳಿದು, ಸುವಾಸಿನಿಯರ ತಂಡ ತಂಡಂ ಮಂಗಳದ್ರವ್ಯಂಗಳಂ ಕೊಂಡು ಎದುರ್ಬ೦ದರ:, ವಾರನಾರಿಯರೂ, ವಾ ದಂಗಳೂ, ಗೋವುಗಳೂ, ಶವ೦ಗಳೂ ಕಾಣುತ್ತಾ ಬಂದವು. ಇವುಗಳ ನೋ ಡುತ್ತಾ ಸಂತಸವನ್ನಾ೦ತಾ ಮಂತ್ರಿಯು ಪ್ರಮಂಸಾರಿ, ಭದ್ರ ರಾಜನ ಮಂತ್ರಿ ಯಮನೆಯೊಳಿಳಿದುಕೊಂಡು ಆತನಿ೦ ಸತ್ಯ ತನಾಗಿ, ಸ್ಥಾನ ಭೋಜನಾದಿಗಳಂ