ಪುಟ:ಬೃಹತ್ಕಥಾ ಮಂಜರಿ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೦) ಬೃ ಹ ತ ಥಾ ನ ೦ ಜ ಗಿ . ೧೫೩ ಮಂತ್ರಿಯಂ ಕರೆದು ನಿಲ್ಲಿಸಲು, ನಂದಿನಿಯ ಆ ಮಂತ್ರಿಯಂ ಕುರಿತು, ಎಲೈ ಪರಮಪಾಯದ ದುರ್ವ೦ತ್ರಿಯೇ ! ನಿನಗೆ ನಾನೇ ನು ದೆಹಮಂ ಮಾಡಿ ದೆನು ನನ್ನ ಕರೆತಂದು ಘೋರಾರಣ್ಯದೊಳು ನಿದ್ರೆಮಾಡುತ್ತಿರುವಾಗ ಒವಳ ನ್ನೇ ಬಿಟ್ಟು ಹೋದೆಂಗೆ ಅದಕ್ಕಿಂತಲೂ ಶಿರತೆ ದನೆಯಂ ಮಾಡಿದ ರೆ ನಾನೀ ಪರಿಯ ದುಃಖಗಳಿಗೆ ಗುರಿಯಾಗದೆ ಇದೇನು ನೀಡಿದ ಮಹಾಮೋಹಕ್ಕೆ ನಿನ್ನ ಮುಖವನ್ನೆ ನೋಡಲಾರೆನು, ಮಾತಾಡುವದಕ ೩ ಮನಂ ಬಾರದು, ಆದರೂ ನನ್ನ ಪತಿಯ ಯೋಗಕ್ಷೇಮವಂ ತಿಳಿಯಲೆಜುಗಲ ಇನಿತು ಮಾತಾ ಡಿದೆನೇ ಹೊರತು ಇನ್ನು ಸುರಲಾರೆನೆನು, ಆ ಮಂತ್ರಿಯು ಕೇಳುತ ಶೋ ಕಾಕು ಲನಾಗಿ, ಅಮಾ ಸು ಕುವbಯೋ ! ನಿನ್ನ ವಿಷಯವಾಗಿ ನಾನೇ ನ ದೊ ಹವಂ ಚಿಂತಿಸಿದವನಲ್ಲ, ನಿನ್ನ ೧ ಕಾಖಾ೭3 ವದಕ್ಕಾಗಿ ನಿನ್ನ ಕರೆದು ಯೋಚಿಸಿದ ನಿಮ್ಮ ತಂದೆಯ ಕುರಿತು ನಾನೆಷ್ಟು ಒಗೆಯಾಗಿ ಸಮಾ ಧಾನಂಗಳಂ ಫೇಳಿದರೂ ಕೇಳದೆ ಮು೦ದ೦ ೧.೧ ಚಿಸದೆ ಆತುರವಾಗಿ ನನ್ನ ಶಿರಕ್ಕೆ ದನೆ ಮಾಡಿ ಸುವೆನೆಂದು ಕೋನವ೦ತ ಆ ರಾಜನ ಆನು ಸಲ ವಾಗಿ ಅ೦ದೆನೇ ಹೊ ರತು ನಾನು ತ್ರಿಕರಣದೆಳು ಮಾವನ, ನನ ಕೆಲಸವ, ನಾನೂ ಪರಾಧೀ ನಮಗಿಕವ, ಸ್ವಾಮಿಯಾ ನುಸಾರ ವಾಗಿ ನಡೆಯದೆ ಈ 6 ದರ ಪಾವಿಯಾಗು ವೆನಲ್ಲವೆ, ಈ ಸಂದರ್ಭವು ನಗೆ ಆಕೆ ಮಾಡಿದ ಭಯಗೊಂಡವಳಾಗಿ ನಿಮಿಷವೇ ಪ್ರಾಣವ ಬಿಡುತ್ತಿದ೯ ದೈವಗತಿ ಸಈ ಯಾಗಿದ್ದರೆ, ಕಾಡಿನೊಳು ಬಿಟ್ಟರೂ ಜೀವಿಸಿ ಸು. ಯಾರಿರುಣಿ ಎದು ತಿಳಿದು ಸಾ ಪಿ ಕಾರ್ಯಕ್ಕೆ ಕೈ ಬೆವಂ ತಾರದೆ ಅ೦ತುಗೈದೆನ್ನು, ನೆಳು - ೧ ಕೆ ಎಸ: ಗದು, ಪೂರ್ವ ಕಾಲದೊಳು ಮಹಾಚಕ್ರವರ್ತಿಯಾದ ನಳಮಹಾರಾಯನ ವಿಧಿ ಯು ಆರಣ್ಯವಾಸವು ಮಾಡ ಬೇಕೆಂದಿರುವಾಗ ಪ್ರಷರನೆಂಬುದೆ ಆತನ # 3 ಮಲಕವಾಗಿ ಆ ಚಕ್ರವ ತಿ೯ಯು ಕಾಡುಪಾಲಾದೆನೆಂದು ಹೇಗೆ ಗ್ರಹ್ಮದ ರೈಶು ಪ್ರಾಪ್ತಿಯಾಗುವುದೋ ನಿನ್ನ ಮೂಲಕವಾಗಿಯು ನನಗ೦ತು ಅಸಖ್ಯಾತಿಯ ತಲೆಯಮೇಲೆ ಹತ್ತಿತು. ನನ್ನ ವಿಧಿಯು ಹೀಗಿದು ದೆಏನೋ ಲೋ ಕರೆಗೆ ತನ್ನ ಕಾಲ ಕ್ಷುವಿಯಂತೆ ಬಂದೊದಗುವ ನಾರಂಗಳಂ ಮಿರಾ ಗಲು ಯಾರಿಂದಲೂ ಆಗಲಾರದು, ಆ ಅನು ಭವದಿಂದಲೇ ನಿವೃತ್ತಿಯಂ ಹೊಂದ ಬೇಕು, ನಿನ್ನ ಜನ್ಮಾತರ ಕರ್ಮವು ವನವಾ . ಸಮಂ ಮಾಡಿಸುವದಾಗಿರುವಲ್ಲಿ ನಾನು ತಪ್ಪಿಸಬೇಕೆಂದು ಯತ್ನಿಸಿದರೆ ಕೈಸಾರು ವದೇ ಎಂದು ದೈನ್ಯವಾಗಿ ಸಮಾಧಾನಮಂ ಹೇಳುತ್ತಾ ಬಗಲು, ಆ ನಂದಿನಿಯು ಅದನ್ನೆಲ್ಲ ಮುಂ ಕೇಳಿ ಯೋಚಿಸಿ, ಸತ್ಯಂ ಸತ್ಯ ಎಂದು ನುಡಿಯುತ್ತಾ ನನ್ನ ಪತಿಯ ಸಮಾಚಾರವ ನಾದರೂ ಬಲ್ಲ ಯಾ ಎನೆ, ಆ ಮಂತ್ರಿಯು ಹರ್ಷಿತ ನಾಗಿ, ಲಾಲಿಸೌ ಸುಕುಮಾರಿಯೇ ! ನಾ ನಿನ್ನ ೦ ಕಾಡುಸಾಲುವxಡಿದ ದಿನ