ಪುಟ:ಬೃಹತ್ಕಥಾ ಮಂಜರಿ.djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೬ ಬೃ ಹ ತ್ ಥಾ ಮ೦ ಜ ರಿ, ಇತ್ತಲು ಸೋಮಶೇಖರರಾಯನ ಪಟ್ಟಣಕ್ಕಾಗಿ ಪ್ರಾಣಮಂ ಮಾಡ ಬೇಕೆಂಬ ಲವಲವಿಕೆಯಿಂದ ಭದ್ರರಾಯಂ ನಂದಿನಿಗೂ ಔತಸವಮಾಡಿಸಿ ಮಂ ತ್ರಿಗೆ ದಿವ್ಯಾಂಬರಾಭರಣಗಳಿಂದುಪಚರಿಸಿ, ನಂದಿನಿಯಂ ಆಕೆಯ ಮಗನಂ ದಿ ವ್ಯವಸ್ಥಾಭರಣಂಗಳಿಂದಲೂ, ರತ್ನದ ತೊಡಿಗೆಗಳಿಂದಲ, ಸಂತೃಪ್ತರನ್ನಾಗಿ ಮಾಡಿ, ತಾನೂ ತನ್ನ ಮಂತ್ರಿಯ ವೈ-ಬಾಹ್ಮಣದಂಪತಿಗಳೂ ಪ್ರಯಾ ಣಮಂ ಮಾಡಿ ಚತುರಂii ಬಲಸಮೇತನಾಗಿ ಸ್ತ್ರೀ ಜನಧ೦ ಅ೦ದಳಂಗಳೊಳೇರಿಸಿ ಪುರುಷರೆಲ್ಲರೂ ಪ್ರತ್ಯೇಕ ರಥಾರೂಢರಾಗಿ, ಪ್ರಯಾಣಮಂ ಮಾಡಿ, ಹೊರ ದುಬರುತ್ತಾ ಕೆಲವು ದಿನಗಳು ಮಾಗ೯ ಬೆಳು ಕಳೆದು, ಸೋಮವತೀ ಪ್ರರ ಪ್ರಾಂತಮಂಸಾರಿ ಫು ರೊಮ್ಯಾನದೊಳಿಇದು ಆ ವಾ ರ್ತಯಂ, ಸೋಮಶೇಖರ ರಾಯನ ಮಂತ್ರಿಮುಖೇನ, ಆ ರಾಯ೦ಗೆ ಸುರ್ಯ ಕೊಡಲು ಆ ತಿರಯಾ ಇನಂ ಚತುರಂಗ ಬಲಸಮಾವೃತನಾಗಿಯ, ಸಸ್ಯ ಪ್ರರಜನ ವಾರನಾಗಿ ಯ, ಸಮಸ್ಯ ಪುರಜನ ಪೌರ ಜನ ವಾರನಾಡಿ ವೃಂದಪರಿತನಾಗಿಯ ಕೊರದು ಬಂದು ಪರೋದನವಂ ಸಾರಿ ಭದ್ರರಾಯನಂ ಕಂಡು, ಮರಾ ದೆಯನಿತ್ತು ಆತನಿ೦ ಮಲ್ಯಾ ದೆಯಂ ಕೊ೦ಡು ಕುಶಲಶ ಪರಸ್ಪರವಾಗಿ, ಸಲ್ಲಾಪಂಗಳc = ದುತ್ತಾ ಕುಳಿತಿರುವ ಸಮಯದೆ ಸೀಳು ತನ್ನ ಮಗಳೆಲ್ಲಿ ಹ ಇಂದು ಮಂತ್ರಿಗುಂ ಸಂಜ್ಞಾ ರೂಪವಾಗಿ ಕೇಳಲಾದ ಇಂಯಂ ಈ ಸೋಮಶೇಖರ ರಾಯನನ್ನೂ, ಆತನ ಪತ್ನಿಯನ್ನ ಕರೆದುಕೊ೦ ರ ನಂದಿನಿಯ ಘಜಗೃಹಮಂ ಸಾರಿ, ಎದುರಾಗಿ ನಿಲ್ಲಲು ಮಚೇ ಖರರಾ) ರುಸೂ ಆತನ ಪತ್ನಿಯ ನ೦ ಗಿನಿಯಂ ನೋಡಿ, ಹಷ೯ಶೋಕ ಪ್ರಳಕಿತಗಾತ್ರರಾಗಿ, ಆಕೆಎಂ ಕುರಿತು, ಅಮಾ ಸುಕುಮಾರಿಯೆ ನಾವಿದ ಮಹಾ ಪಾಪಿಗಳು ನಮ್ಮ ನೀ ನು ನೋಡಬೇಡ ಕಣ್ಣು ಮುಚ್ಚಿ ಕೆಳುವಳಾಗು, ನಾವಿರ ರೂ ಕಂಗಳಿನೋಡಿ ನಮ್ಮ ಪ್ರಾಸಂಗ ಇಂ ಹೊ ಗಳಿಸಿಕೊಳ್ಳುವವ ಎಂದು ದಕಂಠರಾಗಿ ನಿನಗೆ ಮಾಡಿದ ದೊ ಹಕ್ಕಾಗಿ ನಮ್ಮ ಲೋಕದೊಳು ಇವರೇ ದಯಾತ ನ ರೊಗ್ರಗಣ್ಯರೆಂದು ಹೊಗಳುವ೦ತಾ೦ತು, ಕಾ ವಿಧಿಯೆ | ಎಂದು ಶೋ ಕಿಸುರಲಾ ನಂದಿನಿಯು ದಿಗ್ಗನೆ ಎದ್ದು ಬಂದು ತನ್ನ ಪತಿ ಪಾದಾರವಿಂದಗಳೊಳೆ ರಗಿ, ಪ್ರಾಣನಾಥ | ನನ್ನ ಪರಾಧಂಗಳನ್ನೆಲ್ಲಮಂ ಕ್ಷಮಿಸೆಂದು ಪ್ರಾರ್ಥಿಸಿ ಲಜಾ ಭರಪರವಶಳಾಗಿ ಇನ್ನೇನು ನುಡಿಯದ ತಲೆವಾಗಿನಿಂತ ತಂದೆತಾಯಿಗಳ ಕುರಿತು ನಾಂ ನಿಮ್ಮ ಮಗಳಲ್ಲ ಎಂದು ಕಾಡುಪಾಲುಮಾಡಿದರೋ ಅಂದ್ರೆ ನಿಮ್ಮ ಮಗಳು ಮೃತ ಛಾದಳೆಂದು ತಿಳಿಯಿರಿ, ನಾಂ ಪ್ರಣಾತ್ಮರ ಮಗಳಾಗಿ ಪತಿಚರಣಾಂಬುಜ ಸಂದ * ರ್ಭನಕ್ಕಾಗಿ ಬಂದೆನೆನಲು, ರಾಜಮಹಷಿ೯ಯುಹಾ ! ಎಂದು ನಂದನೆಯಾದ, ನಂದಿನಿಯಂಭಾಚಿ ಬಿಗಿದಪಿ , ಆಿ ದೈವವೇನಾವೆನಿತು ಪಾಪಿಗಳು, ಇ೦೩