ಪುಟ:ಬೃಹತ್ಕಥಾ ಮಂಜರಿ.djvu/೧೫೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಬೃಹತ್ ಥಾ ಮಂಜರಿ' ಕುಳಿತು ಅತ್ಯಂತ ಸಂತಸ ದೊಳ್ಯ ತಂದು ರಜಮಂದಿರವಂ ಸಾರಲು ರಾಜಾಜ್ಞಾ ನುಸಾರವಾಗಿ ಪುಠವಿಸಿರ್ದ ಅವರವರ ಬಿಡಾರಂಗಳೊಳೆಲ್ಲರೂ ಪ್ರವೇಶಿಸಿ, ತಕ್ಕ ಪರಿವಾರದವರಿ೦ ನಿರ್ಮಿಸಲ್ಯ ಸ್ನಾನಭೋ ಜನಾದಿಗಳಿಂದುಪಚರಿತರಾ ಗಿರಲು ರಾಯ೦ ತನ್ನ ಅಳಿಯನಿಗ ಮಂಗಳ ಸ್ನಾನಂಗಳಂ ಮಾಡಿಸಿ, ಭ ಈ ಭೂ ಜ್ಞಾದಿ ದಿವ್ಯಾನಂಗಳಿಂದ ಇಾನ ತನ್ನ ಪತ್ನಿಯ ಅವರೊಂದಿಗೆ ಕುಳಿತು, ಭೋಜನವಂ ಮಾಡಿ, ದಿವ್ಯಗಂಧ ಪ್ರಷ ಸಾಂಬೂಲ೦ಗಳಿ೦ ಸತ್ಕರಿಸಿ, ಅಲಂಕೃತವಾದ, ಶಯಾ ಗಾರಮಂ ಹೊಗಿಸಲು, ಆ ದಂಪತಿಗಳಿವ೯ರೂ ಪರ ಸ್ಪರ ಅನುರಾಗಯುಕ್ತರಾಗಿ ಸರಸ ಸಲ್ಲಾಪಗಳc ಗೈಯುತ್ತಾ ತಮ್ಮ ನಂದ ನನಂ ನೋಡಿ ಹಿಗ್ಗು ತಾ ವರಮಾನಂದಭರಿತರಾಗಿ ರತಿಕೇಳಿ ಸೌಖ್ಯದೊಳು ತೇಲಾಡುತ್ತಾ ಆ ರಾತ್ರಿಯ ಸುಖವಾಗಿ ಕಳೆದರು. ಮರುದಿನದುದಯದೊಳು ಉಷ ವಹಿಸಿದ ಈ ಸಂಸ್ಕರೂ ತಮ್ಮ ಕಾಲ ಚಿತಂಗಳಹ ನಿತ್ಯಕೃತ್ಯ೦ಗಳc ನೆರವೇರಿಸಿಕೊಂಡು ರಾಜಾ ಚಂಗನುಸಾರವಾಗಿ ನಂದಿನಿಯ, ನಾಗರಾಜ, ಸೋಮಶೇಖರ ರಾಗವಹಷಿ೯ಯು ತಿನ್ನ ಧ ಮಾ೯೦ಗನೆಯೊ ದನಾ ಭದ್ರರಕಯನೂ ಉಭಯ ಮಂತ್ರಿಗಳೂ, ಮುಖ್ಯ ಸಾಮಾ ಬಿಕರೂ ಸೇರಿ ಸಭೆಯಾಗಿ ಕುಳಿತು ಪರಸ್ಪರ ಯೋಗಕ್ಷೇಮ ವೃತ್ತಾಂ ಗಳಂ ಬೀಳುತಾ ಕೇಳುತ್ತಾ ಅಚ್ಚರಿಯಂ ಕಂ: ಸಂತೋಷಿಸುತ್ತಿರುವಾಗ್ಗೆ ಆ ನಂದಿನಿಯು ತನ್ನ ವಿಸ ತ್ಯಾ ದೊಳು ಕುಳ್ಳಿರಿಸಿ ತನ್ನ ತಂದೆ ತಾಬಗೆಳನೂ ಪತಿಯನ್ನೂ ಕರೆಯಿಸಿ ಇವರಂ ಶ್ರೀ ರಿ ಈ ಧರ್ಮಾತ್ಮರಾ ವರೇ ನನ್ನ ಮಹ ಪತ್ತುಗಳೊಳು ಪೋಸಸಿ ಹತ್ತವರಿಗಿಂತಲ ' ಒ೦ಾಗಿ ಪೊ ಸುವಗೆಂರು ಕೊಂಡಾಡುತ್ತಾ ಬರಲು ಸೋಮಶೇಖರರಾಯಂ ಕೆ ಆತ ಅತ್ಯಂತ ಸೃಷ್ಟ ಮಾನಸನಾಗಿ ಆ ದ್ವಿಜೇಂದ್ರನಂ ಕುರಿತು ? ನನ್ನ ಮಗ ಗೆ ತಾಯಿ ತಂದೆಗಳು ನಾವಲ್ಲಿ ನಾವು ಮಹಾ ಪಾಪಿಗಳಾದವರು ನೀವೇ ಹೆತ್ತ ಮಾತಾಪಿತೃಗಳಿಗಿಂ ತಲೂ ಅಧಿಕರಾದ ತಂದೆ ತಾಯಿಗಳು. ಜನಕ ಶೂಪನೀ ತಿಚಯ ವಿದ್ಯಾ ಬೈಂಕ 3 | ಅನ್ನ ದಾ ತಾಭಯತಾತಾಪಂಚೈತೇ ಏತರತಃ #* ತವರೂ ಬ್ರ ವದೇಶವಂ ಮಾಡಿದವರೂ ವಿದ್ಯಾದಾನವ ಮಾಡಿ ದವರೊ ಅನ್ನ ವಂಕೆಮ್ಮು ಪರಿಪಾಲಿಸುವವರೂ ಮಹದ್ಭಯದಿಂ ನಿವೃತ್ತಿ ಮಾಡಿ ಕಾಪಾಡಿದವರೂ ತಂದೆ ತಾಯಿಗಳೆಂದು ಧರ್ಮಶಾಸ್ತ್ರ ಹೇಳುವುದಾದ್ದರಿಂದ ನಿಮಗಿಂತಲೂ ಈ ಸುಕುಮಾರಿಗೆ ಅಧಿಕರಣದ ಬಾಂಧವರಾರೂ ಇಲ್ಲವೆಂದು ಅವರಂ ಕೊ೦ಡಾಡಿ ಕೆಲವು ದಿನಗಳಲ್ಲಿಯೇ ಸನ್ಮಾನಿಸುತ್ತಿಟ್ಟು ಕೊಂಡಿದ್ದು ಮ ಣಿಧನಕನಕ ದಿವ್ಯವಸನಗಳಿ : ಶುವಾನಿಸಿ ತಕ್ಕ ಮುರಾ ದೆಯಿಂದುಸಚರಿತನ