ಪುಟ:ಬೃಹತ್ಕಥಾ ಮಂಜರಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಸ ತ ಥಾ ಮ ರಿ ೧೩ ಮಾಗಿ ಪ್ರಾರ್ಥಿಸಲು ಆ ಕೃತ್ರಿಮಾಶಯಂ ಹೀಗಂದು ಯೋಚಿಸಿದ೦ ಇದು ಸೂರಾ ಸಮಯ ಕಾಲಮಾಗಿರ್ಪುದು ನಾಂ ಮಾಡುವಕಾರಕ್ಕೆ ಇದು ಸಕಾಲಮ'ವು ಆದ ರಿಂದ ಈ ರಾಯ೦ ಆ ಮಹಾನಿಶಿ ಕಾಲಂ ಬರುವವರಿಗೂ ವರೆ ಕೆಲಸದೊಳು ನೇಮಿಸಿ ನಂತರ ನನ್ಮಷ ಮಂ ಕೈಗೂಡಿಸಿಕೊಳ್ಳುವೆನೆಂದು ಎಲೈ ವಿಕ್ರಮಾದಿತ್ಯ ಮಹಾರಾಯನೆ ನಿನಂಥಾ ಸತ್ಯಭಾಮೆಯನ್ನೂ ಪರೋಪಕಾರಾದಿ ಸುಭಾಭ ರಣನಂ ನಾನಾರಂ ಕಾಣೆನು ಎಂದು ಹೊಗಳುತ್ತಾ ಈ ಆಶ್ರಮಕ್ಕೆ ಪೂರ ದಿಕ್ಕಿನೊಳು ಪಲಾಶವನ ಮೊ೦ದಿಹುದು ಆ ವನಮಧ್ಯದೊಳು ಒಂದು ಮುಳುವತ್ತುಗದ ಗಿಡ ಪಲ್ಯ ತಲೆ ಕೆಳಕಾಗಿ ಹಿರಭೂತಾಧಿಸು ಆ ವಾಸವಾಗಿರುವಂ ಅವನಂ ಅತ್ಯುಪಾಯ ದಿಂದ ಹಿಡಿತರ : ಕು. ಕೈಗೆ ದೊರೆಯುವ ಪ್ರಯಾಸವ, ಒಂದುವೇಳೆ ಕೈವ ಶನಾದರೆ ಅನೇಕ ವಿಧಗಳಾದ ಕಥೆಗಳ೧ ಹೇಳುವನು, ಅವುಗಳಿಗೆ ಸುತರಂಗಳಂ ಹೇಳದೇ ಹೋದರೆ ಅವಾಯವ೦ ಉ೦ ಚುನಾಡುವನು ತಕ್ಕ ಉತ್ರರಂಗಳಂ ಹೇಳಿ ದರೂ, ಕೇಳಿ ನಂತರ ತಪ್ಪಿಸಿಕೊಂಡು ತೆಗಿ ಅದೇ ಗಿಡವನ್ನು ಸಾರುವನು ಆದುದರಿ೦ ನಿನ ಸಾಹಸವನೆಲ್ಲವಂ ತೊರಿ, ಅಭೂತಧಿನನದ ಭೇತಾಳನ೦ ಹಿಡಿದು ತರಬೇಕೆ೦ದೊರೆಯಲು ವಿಕ್ರಮಾ ಕರಾಜ೦ ಆ ಭೂತಾಧಿನ ನಾರು? ಆ ಮುಳ್ಳುಮುತ್ತುಕದ ಗಿಡದೊಳು ಆ ವಾಸಿಸಲು ಕಾರಣವೇನು ಇದರ ಪರಿಯನೆ ಲ್ಲ ಮಂ ಕೇಳಬೇಕೆಂದು ಕುತೂಹಲವಿತ್ರ ದಯಮಾಡಿ ನನ್ನ ಮನಃ ಸಂಶಯ ನಿವೃತ್ತಿಯಂ ಮಾಲಕೆಂಪು ಮರಳಿ ಪ್ರಾರ್ಥಿಸುತ್ತಿರುವ ಕ್ರಮ ಕ ವ * ಶನಂ ಕುರಿತು, ನಿನ್ನ ಪ್ರಶ್ನೆಗಳಿಗೆಲ್ಲಾ ಆ ರಾಧಿಪನೇ ಸದುತ್ತರವಂ ನೇಳು ವನೆಂದೊರೆಯಲು ಆ ಭೂಮಿಾಂದ್ರು ಅಲ್ಲಿಂ ಪೂರಾಭಿಮುಖವಾಗಿ ಕೊರದ್ರ ಆ ವನಮಸಾರಿ ಹುಡುಕುತ್ತಾ ಮುಳ್ಳುಮುತ್ತುಕದ ಗಿಡದ ಬಳೆಯ ಸೆರಿ ನೋ ಡಲು, ಗಾಡಾಂಧಕಾರವಾದ್ದರಿಂದ ಇಂಥಾ ರೆಂಬೆಯೊಳಗಿರುವನೆಂದು ವ್ಯಕ್ರಮ ಗದೇ ಪ್ರಯಾಸದಿಂದ ಭೇತಾಳನಿರುವ ಶಾಖೆಯಕಡು ಗಿಡಹತ್ತಿ ಪಡಿತರಲು ಆಸನ ದ ುಂದರಿತು ತನ್ನ ಕೈಯೊಳಿದ೯ ದಿವ್ಯ ಖಡ್ಗವನ್ನೆತ್ರಿ ಆ ಭೂ ತಾಳ ತಳ ಕೆಳಕಾt: ೨೮ಾ ಡುತ್ತಿರುವ ರಂಬೆಯಂ ಛೇಸು ಆ ಭೇ ತಾಳೆಂ ಆಶಾಖೆಯೊ೦ ದಿಗೆ ಭೂಮಿಯೊಳು ಬಿದ್ದು ಓಹೋ ಇದೇನು ನಾನು ವಾಸಮಾಡುವಿ ತಡವ ರಂ ಬಯಂ ಸವರಿಗೆ ಧೈರ ಮಾಗಣ ರೂ ಸಿವವರೇ ಇಲ್ಲವ, ಇವನಾರೋ ಮಹಾದೈತ್ಯಶಾಲಿಯಾದ ಮಹಾ ಪುರುಷನಂತೆ ಕಾಣುತಾನ ಈತನಿಂದ ನನ್ನ ಶಾಪ ವೇನಾದರೂ ಪರಿಹಾರವಾಗುವದೊ ಯೇನೋ ಈತನಂ ವಿಂಕಾರಿಸಿ ನೋಡುವೆ ನೆದ ವಿಕ್ರಮಾರ್ಕರಾಯನಂ ಕುರಿತು ಎಲೈ ಇದು ಮನೆ ನೀನಾರು ನನ್ನ ವಾಸಸ್ತಾನದಿಂದ ಈ ವಿಧವಾಗಿ ಭೂಮಿಯೋಳು ಕೆಡಹಲು ಕಾರಣವೇನು ? ಎಂದು ಕೇಳುತ್ತಲಿರುವಾ ಭೂತಾಧಿಪನ ಕುರಿತು ಕೇಳೆ, ಭೂತಾಧಿಪತಿಯೆ ನಂ ಕ್ಷತ್ರಿ