ಪುಟ:ಬೃಹತ್ಕಥಾ ಮಂಜರಿ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೧) ಬೃ ಹ ತ ಥ ದ ೦ 8 ರಿ . h೬೧ ನಾನೆಂತು ಪೇಳುವೆನೋ ಅಂತೆಯೇ ಆ ವಿಕ್ರಮಾ ಕಳರಾಯನೊಳು ಹೇಳುವ ಟಾಗಿ, ಆತನ ಉತ್ತರಮಂಬಿಡದೆನ ಗರುಹ ಬೇಕು, ಏನೆಂದು ಹೇಳಬೇಕನ್ನುವಿ ಯೋ ? ಎಲೈ ವಿಕ್ರಮಾರ್ಕರಾಯನೇ ! ನಮ್ಮಕ್ಕಂದ- `ರ್ವರಂ ಜಯಿಸಿದನೆಂಬ ಅಹಂಕಾರಮಂ ಬಿಡಬೇಕು. ಅವರ ತಂಗಿಯದ ಕಲಾವತಿಯೆಂಬ ಹೆಸರಿನ ನಾನೋಳಿಹೆನು. ಅವರಂ ಬರಯಿಸಿದ ಹಾಗೆ ನನ್ನ - ಜಯಿಸುವದು ಮುಂದ ರಿದು ಬಂದು ಅವಮಾನವ ತಾಳುವದಕ್ಕಿಂತಲೂ, ಸುಮ್ಮನಿರುವುದು ಲೇಸು ನನ್ನ ಹೆಸರಂ ಪರಾಲೋಚಿಸಿ, ನಂತರ ಜಯೇ ಜೈ ಯ ಬಯಸುವನಾಗು, ವೃಥಾ ದುರಹಂಕಾರ ಮಗ ನಾಗ ಡವೆ ಎ ದೊರೆಯಬೇಕೆಂದು ದೂತಿಗೆ ಆಜ್ಞಾ ವಿಸುವದ೦ ಕೆಳಿದಾ ಲೀಲಾವತಿ ಯು, ಎಲೆ ತಂಗಿ ನೀನ ತನ ಗುಣಾದಿಗಳು ತಿಳಿ ಯದೆ ಅ೦ತ ನುಡಿಯಲಾಗದು, ಆ ತರ ಸಕಲ ಕಲಾ ಪ್ರವೀಣನು ಸಮಸ್ಯ ಶಕ್ತಿ ಸಮ ವೃತನು, ನನ್ನ ೦ಘವಳೆ ಈ ವಸ್ಟ್ 6ರಂ ೯ ೧೦ದಿದೆನು, ಎನ ಲು, ಗಹಗಹಿಸುತಾ, ನೀನು ಕವನ ವಶಳಾದರಿಂದ ಆತನಿಗೆ ವಶವರ್ತಿನಿ ಯಾ ದೆ, ನನ್ನ ನ್ನು ಹಾಗೆ ತಿಏರುವಿಖೆ ಎ೦ದು ಹಿಯಾಳಿಸಿನಗುತ್ತಾ, ಬರಲಾ ಲೀಲಾವತಿ ಅನ್ನ ಮಾನಸಳಾಗಿ ವಿಕ ವಕೌಳಿರಾಯನ ಬಳಿಗೆ ಬರ ೮ಾತಂ ಈ ಕೆ ಯು ಮುಖವ ನೋಡಿ ಇ ಎ೦ತ, ಬೆನ್ನ ಕೆಯಂತಿರುವೆ ಎನಲಾಕೆಯ ತಂಗಿಂಲು ವೃತ ಹನೆಲ್ಲಮಂ ನಮಿತಮುಖಸರೋ ಜಳಾಗಿ ನಿಲ್ಲಲೆತಾಯ೦ C ಸುಂದರಿ' ಮಣಿ ! ಚಿಂತಿಸಬೇಡಿ, ನಾನಾ ಕಲಾವತಿಯಂ ನಾನಾ ವಿಧವಾಗಿ ಛ೦ಗಿಸಿ ಅವಳ ಗತಿಯುಂ ಏನುಮಾಡುವನೋ ನಡುವ ಎಂದು ಸವ ಧನವಂ ವೇಳುತ್ತಿರುವನಿತಳಾ ಕಲಾವತಿಯ ದೂ ತಿಕೆಯೆತಂದು, ರವಿಯಂಗೆರಗಿ ಕುಳಿತ ಕರೆ - ಜಳಾಗಿ, ತನ್ನೊ 3 ಯಾಜ್ಞವಿಸಿದಂತೆ ರಂಗನೊಳು ಸಲಾ ವಿಕ್ರಮಾ ಕಾ೯ ವ೦ದ್ರ, ಆ Gತಿಕೆಯ ಕುರಿತು, ಎಲೆ ಪರಿ?ಕಾರಿಣಿಯೇ, ನಿನ್ನೊ ತಿಯೋಳು ನಾ ಸೋತುಹೋದರೆ ಆಕೆಯ ಅಕ್ಕಂದಿರನ್ನು, ಆಕೆಯಲ್ಲಿ ಬಿಟ್ಟು ಕಲಾವೇ ತನೆಂದು ಆಕೆಯ ನಾಮವನ್ನೆ ನ ನಿಂತು ಹೋಗುವೆನು ಅವಳ ಅಕ್ಕಂದಿರು ಮಾನವತಿಯರಾಗಿ ನಿನ್ನೊಂದಿಗೆ ಸೇರುವರು, ಆ ಮಂದಗಮನೆಯನ್ನು ಈ ರಾತ್ರೆಯಲ್ಲಿಯೇ ಪರಾಭವವೆ೦ ಹೆಣಂದಿಸಿ, ೬೦ಬದ ಇಾಗಿ ಲಿಯಿಲ್ಲದೆ ನನ್ನೆ ಡೆಗೆ ಬಂದು ಅನೆ * ವಿಧವಾಗಿ ನನ್ನ೦ ಪಾರ್ಥಿಸುವಂತೆ ಮಾಯುವೆನು, ಈ ಯು ರ್ಭಮ ಖಂಡಿತವಾಗಿ ನಿನ್ನೊ ರತಿಗೆ ತಿಳಿಸಬೇಕೆಂದು ಭಾವಿಸಿ, ಆವಳಂ ಕಳು ಹಿಸಿಕೊಟ್ಟು, ಪದ್ಮಾವತಿ, ಲೀಲಾವತಿಯ ದೊಂದಿಗೆ, ಸನಭೋಜನಾದಿಗಳಂ ಮಾಡಿ, ಕುಳಿತು ಗಂಧ ಪ್ರಸ್ಪ ತಾಂಬೂಲಾದಿಗಳು ಸೇವಿಸುತ್ತ ಅರವಿಂದರಾಂ ಧವನು ಚರಮಾಶಾಂಗ ನಾವಶನಾಗುವದು ನಿರಿ: ಕ್ಷಿಸುತ್ತಿರ್ದನೆ೦ಬಲ್ಲಿಗೆ ಎರಡ ನ ಕಥೆಯಾದ ಲೀಲಾವತೀ ಗರ್ವಭಂಗವೆಂಜಾರಾನಂ ಸಮಾಷ್ಟಮಾದುದು.