ಪುಟ:ಬೃಹತ್ಕಥಾ ಮಂಜರಿ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ " ಹ ತ ಥ ದ ೧ ಜt , ಕಲಾವತೀ ಮಾನಾಪಹಾರವೆಂಬ ಮೂರನೆಯ ಭಾಗಂ. ... ------- ವೀರಸೇನನೆಂಬ ಮಹಾರಾಯ೦, ಹಂಸತೂಲಿ ಕಾತಲ್ಪಗತನಾಗಿ, ತನ್ನ ಮಂತ್ರಿಯಾದ ಚಿತ್ರವನ್ನ ನಂ ಕುರಿತು ಎಲೈ ಮಂತ್ರಿವರನೆ ! ಆ ವಿಕ್ರಮಾಕಾ ವನೀಂದ್ರ ಕಲಾವತಿಯ ಮಾನಭಂಗವಂ ಮಾಡಲೋಸುಗಮ೦ಗೈದನೋ ಆ ತಂತ್ರಮಂ ಹೇಳು ಬಹಳ ಕುತೂಹಲವುಳ್ಳವನಾಗಿರುವನು. ಈ ರಾತ್ರಿಯೊಳು ನಿದ್ದೆಯಿಲ್ಲದಿದ್ದರೂ ಚಿಂತೆಯಿಲ್ಲಂ. ಆ ಪರಿಯನ್ನೆಲ್ಲ ಮಂ ವಿಸ್ತಾರವಾಗಿ ಈ ಇಂದು ಬೆಸಗೊಳ್ಳಲು ಆ ಚಿತ್ರಮಂ ಪೇಳಲಾರಂಭಿಸಿದನದೆಂತನೆ. ಎಲೈ ಮಹಾರಾಜನೇ ೮ಾಲಿಸು ! ವಿಕ್ರಮಾಕಳಿರಾ.ಯಂ ಲೀಲಾವತಿಯಂ ಸಧೀನಮಾಡಿಕೊಂಡು ಪದ್ಮಾವತಿ ಲೀಲಾವತಿಯರೊಂದಿಗೆ ರಾತ್ರಿಯಾಗೆ ಭೋಜನವಂವಾಡಿ ಗಂಧಪ್ರಷ್ಯಾದಿಗಳಿಂ ಭೂಷಿತನಾಗಿ ದಿವ್ಯತಾಂಬೂಲಮಂ ಸವಿಯುತೆ ಅವರೀರ ರಂ ಜೊತೆಯೊಳು ಕರೆದುಕೊ೦ಡು ಕಲಾವತಿಯ ಅಂತಃಪ ರಮಂ ಸಾರಿ, ಆಕೆಯಿಂದ ಅಣಿಮಾ ಡಿಸಲ್ಲ ಬಿದ್ದ ಮಣಿಮಂಚದೊಳು ಸೇರಿ ತನ್ನ ಕಾಂತಯರದವರೊಂದಿಗೆ ಕುಳಿತು, ಅವರಿರರಿಂದುಸಚರಿಸಲ್ಪಡುತ್ತಿ ರುವಾಗ, ಈ ಸಮಾಚಾರಮುಂ ಕೇಳುತ್ತಾ ಲೀಲಾವತಿಯ, ಬೇರೆ ಮಾರ್ಗ ದೂಳ್ಳೆತಂದು ಈ ಮಹಾರಾಯನ ಮಂಚಕ್ಕೆದುರಾಗಿ ಹಾಕಿದ್ದ ಮಂಚದೂಳು ಕು ಆರು ಈ ಎರಡು ಮಂಚಗಳಿಗೂ ನಡುವೆ ಕಾಂಡಪದವಂ ಬಿಡಿಸಿ, ಬುರುಕಿಯಂ ಹಾಕಿಕೊಂಡು ತನ್ನ ಗೌಡಿಯೊ೦ದಿಗೆ, ತಾ೦ ಬಂದಿರುವೆನೆಂದು ರಾಯಂಗೆ ಹೇ ಆಕಳುಹಲು ವಿಕ್ರಮಾದಿತ್ಯರಂಗಂ ತನು ಭಯ ಪಾರ್ಶ್ವಗಳಿರುವ ಪದಾ ವತೀ ಲೀಲಾವತಿಯರಂ ನೋಡಿ ಈ ನಿಮ್ಮ ತಂಗಿಯು ನಿಮ್ಮಂತೆಯಲ್ಲ೦ ಮ ಹಾಖಿಢಳಂತೆ ಕಾಂಬಳು ಇವಳ ಗರ್ವವಂ ವರಿವನಲ್ಲದ ಮಾನವನೂ ಆಕೆ ಯಾಗಿ ಬಿಡುವಂತೆ ಮಾಳೆ , ಕಣರ ನೋಡಿರೆಂದೂರದು ಭೇಘಾಳನಂ ಸ್ಮರಿ ಸೆಲಾ ಭೂತಾದಿಪತಿಯಾದ ಭೇತಾಳಂ ತತ್ ಕ್ಷಣದೊಳೇ ಪ್ರತ್ಯಕ್ಷವಾಗಿ ರಾಯಂ ಗಭಿನಮಿಸಿ ಮಕಳಿತ ಹಸ್ತನಾಗಿ, ಸ್ವಾಮಿ ಮಹಾರಾಯನೇ ! ನನ್ನ೦ ಸ್ಮರಿ ಸಲೇಂ ಪ್ರಕೃತಾವ ಸರವು ನಲು ರಾಯ೦, ಆ ಭೇತಾಳನ ಸತ್ಯಸಂಧತೆಗೆ ಮಚ್ಚು ತಾ ಎಲ್ಯ ಆಶ್ರಿತಾಬಿಮಾನಿಯೇ ! ಈ ದಿನದೊಳು ಬಂದು ಮಂಚದ ಶು ಕುಳಿತಿರುವವಳು, ಇವರೀರ ರಂತೆ ಅಲ್ಲ, ಮಹಾಗನಿ ಪ್ರಳು ಅವಳ ಮಹಾ ಗರ್ವಂಗಳಂ ನಾಶಗೊಳಿಸಬೇಕೆಂದಾಜ್ಞಾಏಸಿ ಆನಂತರ ಎರಡು ಮಂಚಗಳಿಗೂ ಮಧ್ಯದೊಳಿರುವ ಕಾಂಡರ್ಸವೇ ನನಗೆ ನಿದೆ ಯ ಬಾರದು ಹೊತ್ತು ಹೋಗದು ನಿನ್ನೊಡತಿಯಾದ ಕಲಾವತಿಯಾದರೂ ಮುಖವನ್ನು ಸಹಾ ತೋರದೆ ಮನ