ಪುಟ:ಬೃಹತ್ಕಥಾ ಮಂಜರಿ.djvu/೧೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೪ ಬ್ರ ಹ ತ್ ಥಾ ನ ೦ ಜರಿ, ಶತ್ರುಸೈನ್ಯ ಮಂ ಪ್ರವೇಶಿಸಿ ಸೇನಾಧಿಪತಿಯು ಸಂಜ್ಞೆಯಿಂದ ಮಸ್ತಸಸೈನ್ಯವೂ, ಶತ್ತು ಮೊಹರವಂ ಹೊಕ್ಕು ತಮ್ಮ ತಮ್ಮ ವಾಹನಂಗಳಂ ಚಿತ್ರತರಮಾಗಿ ನಡೆ ಯಿಸುತ್ತಾ, ಆಯುಧಂಗಳಿಂ ಪ್ರಹರಿಸುತ್ತ ದೊರೆಯುತ್ತಲಿರಲು ದೈವಯೋಗ ದಿಂದ ತನ್ನ ಬಲವೆಲ್ಲವೂ ನಾಶಮಂ ಹೊಂದಲು, ಧನುರ್ಧಾರಿಯಾಗಿ ತಾನೇ ಮುಂದರಿದು ಕ್ರೂರವಾದ ನಾರಾ ಚ೦೧೦ ಶತ್ರು ಸೈನ್ಯವುಂ ಕಡಿಯುತ್ತ ಯು ಮಪುರಿಗೆ ಅತಿಥಿಗಳಂ ಮಾಡುತ್ತಾ ಬರೆ ಪ್ರತಿಬಲದ ಚತುರಂಗಮೆಲ್ಲವು ನಾಶ ಮಾಗಳಾ ರಾಯಂ ಖತಿಗೊಂದು ಸೇನಾಪತಿಯ೦ ಹಿ೦ದುಳುಹಿ, ತಾನೇ ಧನು ರ್ಧಾರಿಯಾಗಿ ಈ ರಂಗಂಗೆ ಎದುರಾತು ಯುದ್ಧಮಂ ಮಾಡುತ್ತಾ ಬರಲು, ಇವರ ಬಾಣಂಗಳಂ ಓರೆ ವ೯೮ು ಕತ್ತರಿಸಿ ಒಗ ರಾಶಿಗಳು ಪೆಬೆ೯೦ ಗಳಂತಾಗ, ಆ ಶತ್ರುರಾಯ. ಸರರು ರೋಷರುಣನೇ ತ್ರನಾಗಿ, ಈತನ ಬಿಲ್ಲು ಕ್ಕಡಿಯಾಗಿ ವ ಇಡಲು, ಕಸಾಣ ಪಾಣಿಯಾಗಿ ರವದಿಂಧುಮಿಸಿ, ಕತ್ತಿಯಿಂ ದೆರಡು ಕಡೆ ಖು ಬಲವ ಸವರುತ್ತಾ ರಾಗ, ನ ಸವಿ 3ಕ್ಕೆ ಬರುವ ನಿತಳು, ಆ ಶತ್ರುರಾಯಂ ತನ್ನ ಕಾರ್ಮುಕದಳು ಅವ್ಯವಾದೊಂದರ್ಧ ಚಂದಾ ಕೃತಿ ಬಾಣವಂ ಸಂಧಾನಮಾಡಿ, ಕಿಏವರೆಗೆ ಸೆಳೆದು, ಈ ರಾಯನ ಕಂಠಕ್ಕೆ ಗುರಿ ಗೈದು ಬಿಡಲಾ ನಾರಾಶಂ ಈ ರಾಯನ ಶಿರಮಂ ಪ್ರವಚಂಡಿನೋಲು ಆಕಾಶ ಮಾರ್ಗವಂ ಹೊಂಬಿಸಿತು, ಈ ಸರಿ. c ಹಿತನಾದ ಉಗ್ರಸೇನ ಮಹಾರಾ ಯನ ಕಾ೦ತೆಯು ಈ ಪರಿಯನಾಲೆ ಸುತ ವತಿಯೇ ಮೃತನಾದಮೇಲೆ ತಾಂ ಜೀವಿಸಿ ಪಲಮನೆ೦ದು ನಿಶ್ಚಯಿಸಿ, ಪ್ರರುಷ ವೆಬ್ ಧಾರಿಣಿಯಾಗಿ ಎರಡು ಕೈಗಳೂ ಖಂಗಳಂ ಪಿಡಿದು, ಅಶ್ವಾರ ನಿಢಳಾಗಿ ಹೊರಟು ಹತಶೇಷ ರಾದ ಸೈನ್ಯದ ಜನಂಗಳಿಗೆ ಒಂಬಲಮಂ ಕೆ ಇಡುತ್ತಾ ಪ್ರಳಯಕಾಲದ ಶಿಡಿಲಿ ನಂದದಿ ಸೈನ್ಯದೊಳು ನುಗ್ನಿ, ಶತ್ರುಗಳ ಭ೦ಗಿಸುತ್ತಾ ಬರಲು), ಹಾ ! ಇವನಾರೊ ಮಹಾ ಶೂರನಾಗಿ, ನಮ್ಮ ಸೈನ್ಯವನ್ನೆಲ್ಲ ವಂ ನಾಶಗೊಳಿಸುವ ವನ ಲ್ಯಾ, ಎಂದು ಶತ್ರು ಮೊಹರದ ಶೂರರೆಲ್ಲ ರೂ ಒಂದಾಗಿ ಸೇರಿ ಖಗ್ಯ, ತೋ ಮರ, ಕುಂತ, ಭಿಂಡಿವಾಲ, ಮುಸಲ, ಮುರಾದ್ಯನೇಕ ಆಯುಧಗಳಿಂ ದಲೂ, ಸರಳ, * ಶಲ್ಯ, ನಾರಾಚಾರ್ಧ ಚಂದಾ, ದಿಬಾಣ ಬಾಲಿ೦ಗ೦ದಲೂ ಮಳೆಯ ಸುರಿಸುತ್ತಾ ಬಂದು, ನಗೆ ನಾ ಮುಖದೊಳು ಮುತ್ತಿಕೊಳ್ಳಲಾ ರಾಜಾಂಗನೆಂರು ಧೋರಮಂಬಿಡದೆ, ಸಾಹಸಾತಿಶಯವಂ ತೋರುತ್ತಾ, ತನ್ನ ಕರಖಡ್ಗದಿಂ ನಿವಾರಿಸುತ್ತಾ ಬರುವ ಓವ೯ ಭದಿಂ ತನ್ನ ಕರಕೃಪಾಣದಿಂ ದೀಕೆಯ ಶಿರವಂ ಛೇದಿಸಿ ಭೂಮಿಯೊಳು ಕೆ ಸರಿದಂ, ಹತಶೇಷರಾದವರು ಪಲಾಯನಂ ಗೈಯ್ಯ ಪರಮೋ ತಾಹದೊಳು ಶತ್ರುರಾಯಸ ಮೊಹರಂ ಮು೦ದರಿದು ಬಂದು, ಕೋಟೆಯು ಮುಕ್ಕಿ, ಬಾಗಿಲ ಳಂ ಮುರಿದು ಒಳ