ಪುಟ:ಬೃಹತ್ಕಥಾ ಮಂಜರಿ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೬ " ಹ ತ ಥಾ ಮ೦ಜ ರಿ. ರುವವನಂ ಕಂಡು, ಅವರು ಕನಿಕರವನಾಂತು ನಿನ್ನಿಚ್ಛಾನುಸಾರವಾಗಿರುವೆನೆಂದು ಆ ವಟವೇಷಧಾರಕನಿಗೆ ಪೇಳಿ, ವಿದ್ಯಾಭ್ಯಾಸರಂಜಾಡಿಸುತ್ತಾ ಬಂದರು, ಈ ತಂ ತಂದೆಯಿಂದ ಬಂದಳು ಸಕಲ ವಿದ್ಯೆಗಳಂ ಕಲಿಸಿ ಮರೆತವನಾದ್ದರಿಂದ ನೋಡಿದ ಮಾತ್ರದಿಂದಲೇ ಹೇಳಿದಂತೆ ಸಂಗ್ರಹಿಸುತ್ತಾ, ಅಲ್ಲಿ ವಿದ್ಯಾಭ್ಯಾಸವುಂ ಮಾಡುವ ವಿದ್ಯಾರ್ಥಿಗಳು ಇವನೇ ವೆಗ್ಳನಾಗಿ ಸ್ವಲ್ಪ ಕಾಲದೊಳು ಸಕಲ ವಿದ್ಯಾಪಾರಂಗತನಾಗಿ ಬೋಧಕರಿಗೆ ಹರ್ಷವು ಹೊಂದಿಸುತ್ತಾ, ಅವರಲ್ಲ ಪರತಂತ್ರನಾಗಿ ಕಾಲಮಂ ಕಳೆಯುತ್ತಿದ೯೦, - ಈ ವಿದ್ಯಶಾಲೆಯು ನೆಲಗೊಂಡಿರುವ ಪಟ್ಟಣದ ದೊರೆಯಾದ ಭೋ ಜನ ಹಾರಾಯನು ಚಂದ್ರಸೇನ ಭಯಸೇನರೆಂಬ ಇರ್ವರು ಮಂತ್ರಿಗಳಿ೦ದಲೂ, ಬಹುದಾಸನೆಂಬ ಸೇನಾಪತಿಯಿಂದಲೂ, ಆಪ್ತಮಿತ್ರನಾದ ವಸುಪಾಲನೆಂಬ ವೈಶ್ಯ ವರನಿಂದಲೂ ಕೂಡಿದವನಾಗಿ, ಸರ್ವೋತ್ತಮ ರಾಜಧರನವರ್ತಿಯಾಗಿ ರಾಜ್ಯ ಪರಿಪಾಲನೆಯಂ ಮಾಡುತ್ತಾ, ಶೋಭನಾಗಿಯೆಂಬ ರಾಜಮಹಿಷಿಯೋ ಇಡಗೂಡಿ, ಸಕಲ ಭೋಗಂಗಳಂ ಅನುಭವಿಸುತ್ತಾ ಇರಲು, ಆ ಕಾಂತಾ ಮಣಿಯೊಳು ಸ್ತ್ರೀರತ್ನ ಎಂದುದಯಿಸಿತು. ಗುಣಿಗಣಿ ಎಂಬ ಹೆಸರನ್ನಿಕೆಗಿತ್ತು, ನೋಡಿ ಸಂತೋಷಿಸುತ್ತಿದ್ದರೂ, ಪುರುಷ ಸಂತಾನವಾಗಲಿಲ್ಲವೆ೦ದೊ೦ದೇ ಏರಿ ದಾದ ಚಿಂತೆಯಂ ತಾಳಿದ್ದವರಾಗಿದ್ದರೂ ಈ ಮಗಳಂ ನೋಡಿ, ಅದc ಮರೆತು, ಅವಳಿಗೆ ವಿದ್ಯಾಭ್ಯಾಸಮಂ ಮಾಡಿಸಲೋಸುಗ ಮ ಹರಿವಿದ್ಯಾವಂತನಾದೊವಳಿ ಪ೦ಡಿತವರನಂ ಬರಮಾಡಿಸಿ, ಆತನಿಗೆ ತಕ್ಕ ಉಪಚಾರಂಗಳು ನಡೆಯುವಂತೆ ಅರಮನೆಯೊಳೇ ಪರಸವಿಸಿ, ಆತನಿಗೆ ಅಲ್ಲಿಯೇ ವಾಸಸ್ಥಾನವುಂ ಡಿಸಿ, ಸಕಲೋಪಚಾರಂಗಳಿಂದ ಮನ್ನಿಸುತ್ತಾ, ಆತನಿಂ ತನ್ನ ಮೋಹದ ಪ್ರತಿಗೆ ವಿದ್ಯಾಭ್ಯಾಸವಂ ಮಾಡಿಸುತ್ತಾ ಬರಲು, ದಿನೇ ದಿನೇ ಹೇಳಿದುದನೆಲ್ಲವಂ ಸಂಗ್ರಹಿಸುತ್ತಾ, ನಾಲೈದು ವರುಷಂಗಳೊಳು ಸಕಲಕಲಾ ಪ್ರವೀಣಳಂ ಮಾ ಡಿಸಿದನು. ಚಂದ್ರಸೇನನೆಂಬ ಮಂತ್ರಿ ನಂದನನಾದ ಚಂದ್ರದತ್ತನು ಭಯಸೇ ನನ ಪುತ್ರಿಯಾದ ಚಂದ್ರಮತಿಯು, ಸೇನಾಧಿಪನ ತನಭವೆಯಾದ ಹಂಸವ ತಿಯು, ಧನಪಾಲನೆಂಬ ಶಿಟ್ಟ ಮಗಳಾದ ಗಿರಿನಂದನೆಯ, ಈ ನಾಲ್ವರೂ ರಾಜಪುತ್ರಿಗೆ ಸಹಾಧ್ಯಾಯಿನಿಗಳಾಗಿ ವಿದ್ಯಾಭ್ಯಾಸಮಂ ಮಾಡುತ್ತಾ, ಪಾನಾ ಹಾರ - ನಿದಾಭೋಗ ವಿಚಾರಂಗಳನ್ನೂರ್ವರೋರ್ವರನ್ನಗಲದೇ ಪರಮಾಪ್ತರಾಗಿ ಗುರುವಿನೊಳು ವಿದ್ಯಾಭ್ಯಾಸಮಂ ಮಾಡಿ ಚದುರಯರಾದರು ಮಂತ್ರಿಶತ್ರನಾದ ಚಂದ್ರದತ್ತನು, ಈ ನಾಲ್ವರೊಳು ಪರಮ ವಿಶ್ವಾಸವುಳ್ಳವನಾಗಿ, ಅವರ ಇಷ್ಮಾ ನುಸರಂ ಬೇಕಾದ ಕಥೆಗಳು ಹೇಳುತ, ಬಯಸಿದ ಪದಾರ್ಥಂಗಳಂ ಅಕ್ಕರೆ ಯಾಗಿ ತಂದುಕೊಡುತ್ತಾ ಅವರನ್ನ ಡಬಿದ ದೇ ಅವರ ೩ ತಿಗೆ ಪಾತ್ರನಾಗಿ