ಪುಟ:ಬೃಹತ್ಕಥಾ ಮಂಜರಿ.djvu/೧೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೮ ಓ ಹ ತ ಥಾ ನ ೦ C 6 - ದ್ದು ಸರಸಸಲ್ಲಾಪಂಗಳಂ ಆಡುತ್ತಾ ನೋಡನಾಗಿ ಕುಳಿತಿರುವ ಕಾಲದೊಳ್ಳ ನಾಲ್ಕರಂ ಕುರಿತು ನೀವು ನನ್ನ ಮದುವೆಮಾಡಿಕೊಳ್ಳುವುದಕ್ಕೆ ಸಮ್ಮತಿಸುವಿರಾ? ಎಂದು ಪ್ರಶ್ನೆ ಮಾಡಲು, ರಾಜಪುತ್ರಿಯೇ ಮೊದಲಾದ ನಾಲ್ಕು ಜನವೂ ಪರ ಮಾನಂದಮಂ ತಾಳು ಹಾಗೆಯೇ ಆಗಲೆಂದು ಒಪ್ಪಿಕೊಳ್ಳಲು ಮಂತ್ರಿನಂದನ ನಂ ಗಳತಿಯರೇ ನಿಮ್ಮ ಮದುವೆ ಮಾಡುವದಾಗಿ ನಮ್ಮ ತಂದೆ ಮುಖಾಂತರ ಮಾಗಿ ನಿಮ್ಮ ತಂದೆಗಳಿಗೆ ಹೇಳಿ ಕಳುಹಿಸುವನು ಅವರು ಅದಕ್ಕೆ ಸಮ್ಮತಿಸಿದರೆ ಸರತ್ತಮವಾದುದು ದೈವಂಗೆ ದೀಂದ : ವರು ಸಮ್ಮತಿಸದೆ, ನನ್ನ ಮನೋ ರಥವು ಕೈಸಾರದೆ ಹೋದರೆ ನೀವು ಪ್ರಷವತಿಗಳಾದ ಕೂಡಲೆ ನನ್ನೊಂದಿಗೆ ಶೇರಿ ಸುರತಸುಖವಂಕೊಟ್ಟು ಆನಂದಗೊಳಿಸುರಾಗಬೇಕೆಂದು ನುಡಿಯೆ ಅಂತೆ ಯೇ ಆಗಲೆಂದವರು ಸುಮ್ಮತಿಸುವಂತೆಮಾಡಿ ಅದರಂತೆ ಅವರು ಭಾಷೆಯನ್ನಿ ತು ಕಳುಹಿದರು. ಹೀಗೆಯೇ ಕೆಲವು ಕಾಲ ಕಳೆಯೆ ಇವರೆಲ್ಲರೂ ಯುವ ತಿಯರಾಗುವಕಾಲಂ ಬಹು ಸಾಪಮಾಗಲು ರಾಜಪುತ್ರಿಯಂ ರಾಣಿವಾಸದೊ ಳು ಸೇರಿಸಿ, ಮಂತ್ರಿನಂದನೆಯನಂತೆಯೇ ಗೈಯಲು, ಸೇನಾಪತಿ, ಸುತೆಯ ವರ್ತಕನ ಪುತ್ರಿಯರು ತಮ್ಮ ತಮ್ಮ ತಂದೆಗಳ ಮನೆಗಳಂ ಸಾರಲು, ಈ ಮೂ ವೈರು, ಆಗಾಗ್ಗೆ ತಮ್ಮ ಗೆಳತಿಯಾದ ರಾಜಪುತ್ರಿಯ ಅಂತಃಪುರಕ್ಕೆ ಹೋಗಿ ಏನೋಡಮಃಗಿ ಮಾತುಗಳಾಡುತ್ತಿರ್ದು ಅನಂತರ ತಮ್ಮ ತಮ್ಮ ಮನೆಗಳಂ ಸಾರುತ್ತಿದ್ದರು. ಅನಂತರ ಆ ಮಹಾಭೋಜದ ರಣೀಂದ್ರ೦ ಆ ವಿದ್ಯಾಬೋಧಕನಂ ಕರೆಯಿಸಿ, ಆತನಿಗೆ, ಧನಕನಕ ಮಣಿವಣ್ಣಾ ಭರಣಂಗಳಂ ಕೊಟ್ಟು ಬಹುಮಾ ನಿಸಿ ಕಳುಹಿ ತನ್ನ ಕುಮಾರಿಯು ವಿವಾಹಕ್ಕೆ ಅನುಕೂಲವಾದ ವಯಸ್ಸುಳ್ಳವ ಳಾದಳು ತಕ್ಕ ಪರನಂ ಹುದುಕಿಸಬೇಕೆಂದು ಯೋಚಿಸುತ್ತಿರ್ದಂ, ಅನಂತರ * ಮಂತ್ರಿನಂದನಂ, ರಾಜಪುತ್ರಿಯಂ ಮದುವೆ ಮಾಡಿಕೊಳ್ಳಬೇಕೆಂಬ ಕೋರಿಕೆ ಯುಳ್ಳವನಾಗಿ ಅದು ತಾನಾಗಿ ತನ್ನ ತಂದೆಯೊಳು ತಿಳಿಸಲು ನಾಚಿಕೊಂಡು ಇ ಶರರ ಮುಖಾಂತರವಾಗಿ ಹೇಳಿಸಲಾ' ಮಂತ್ರಿಯು ತನ್ನ ರಾಯನೊಳು ಮಗ ನ ಮನೋರಥಮಂ, ಅರಿಕೆ ಮಾಡೆ ಆ ಕಾಯಂ ಮಂತ್ರಿಯನ್ನು ಕುರಿತು, ಎಲೈ ಮಂತ್ರಿಶೇಖರನೇ ! ನಾವಿರರೂ ಈ ಸಂಧಮಂ ಮಾ ವದನುಚಿತವು, ನಿನ್ನೆ ಕುಮಾರನಿಗೆ ಸರಾ೦ಗ ಸುಂದರಿಯಾದ ಕನ್ಯಾಮಣಿಯಂ ತಂದು ಮದು ವಯಂ ಮಾಡೋಣವೆಂದು ಸಮಾಧಾನವಂ ಹೇಳಿಕಳುಹಿಸಲಾವಾರ್ತೆಯಂ, ಈ ಮಂತ್ರಿ ನಂದನಂ ಆಲಿಸುತ ನಿನ್ನ ಮಾನಸನಾಗಿ ಮಂತ್ರಿಪಿಯೇ ಮೊದ ಲಾದ ಮವ್ವರಂ ಅಂತರಂಗವಾಗಿ ಕರೆಯಿಸಿಕೊಂಡು ರಾಜಪುತ್ರಿಯ ಸಮಾ ಚರಮಂ ತಿರುಗಿ ನಿಮ್ಮ ಸಮಾಚಾರವೇನೆಂದು ಕೇಳಲಾ ಮೂವರೂ, ಎ ಲೈ ಸಖನೇ ನಿನ್ನ ಮದುವೆಯಾಗೆಂದು ರಾಜಪುತ್ರಿಯಂ ನಾವು ಬಲವಂತ