ಪುಟ:ಬೃಹತ್ಕಥಾ ಮಂಜರಿ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೨) " ಹ ಥಾ ಮ೦ ಜರಿ . ೧೬೯ ಮಂ ವರಾಡಲಾರವು, ನಮ್ಮ ತಂದೆಗಳಿಗೂ ನಿನಗೆ ಕೊಟ್ಟು ಲಗ್ನ ಮಂ ಮಾಡೆಂ ದು ಹೇಳಲಶಕ್ಯರಾಗಿರುತ್ತೇವೆ, ನಿನ್ನೊಂದಿಗೆ ಮಾಡಿದ ಪ್ರತಿಜ್ಞೆಯನ್ನು ಮಾತ್ರ ಹೇಗಾದರೂ ನಡೆಯಿಸಿಕೊಡುವವು. ಎ೦ದೊರೆಯಲು ಕೇಳಿ ಭಗ್ನ ಮಾನಸನಾಗಿ ಶೋ ಕಾಂಬುಧಿಯೊಳು ಮುಳುಗಿ ದಿವಾರಾತ್ರಿಯಲ್ಲಿಯೂ ಇದನ್ನೇ ಚಿಂತಿಸುತ್ತಾ ನಿದ್ರಾಹಾರಂಗಳಂ ತೊರೆದು ವಿಕಾಂತ ಗೃಹದೊಳು ಮಲಗಿ ಕೊರಗೆ ಸಂಚರಿ ಸುವದನ್ನೆ ಬಿಟ್ಟು ಹಂಬಲಿಸುತ್ತಿರ್ದ೦ - ಇತ್ತಲಾ ನಾಲ್ವರೂ ಋತುಮತಿಯರಾಗಿ ಬಾಲ್ಯ ವಿಮುಕ್ತಸಾ ನವಂ ಮಾಡಿದರಾದರು, ಎಂದಿನಂತೆಂದನ ವಿರಾಮವ್ವರೂ ಸೇರಿ ರಾಜಾ ಜೆಯ ಅಂತಃಪುರವಂ ಸೇರಿ ಸರಸ ಸಲ್ಲಾಪಂಗಳಂ ಮಾಡುತ್ತಿರ್ದ ಮಂತ್ರಿ ನಂ ದನನಿಗೆ ತಾವೆಲ್ಲರೂ ಕೊಟ್ಟ ವಾಗ್ದಾನಮಂ ನೆನೆದು ಅದ ಕುರಿತು ಯೋಚಿ ಸುತ್ತಾ ನಾವು ನಾಲ್ವರೂ ಆತನ ಮದುವೆಮಾಡಿಕೊಳ್ಳುವದು ಬಹುದುರ್ಘಟಿ ಮಾಗಿಹುದು, ಅದು ಸಿದ್ದಿಪ್ರದಂ ಕ ಣಲಾರೆವ ವಾಗ್ದಾನದಂತೆ ನಡೆಯುವರಾ ದರೆ ಅನಂತರ ಇತರರಂ ಮದುವೆ ಮಾಡಿಕೊಂಡಲ್ಲಿ ವ್ಯಭಿಚಾರಿಣಿಯರಾಗುತ್ತೆ? ವೆ. ಕೊಪ್ಪಭಾಷೆಯಂ ತಪ್ಪಿದರೆ ಮಹಾನರಕ ಭಾಗಿನಿಯರಾಗುವವು. ಈ ಭಾಗದೊಳು ಮು೦ತೋರದಲ್ಲಾ ಎಂTು ಚಿಂತಿಸುತ್ತಿರುವಾಗ್ಯ ರಾಜಪ್ರತಿಯು ಈ ಮರು ಗೆಳತಿಯರೆಂ ತುರಿತು, ಎಲ್ ಸಟರೆ ! ನಾವು ಬಾಲ್ಯ ದೊ ೮ು ವಿವೇಕಶೂನ್ಯರಾಗಿ ಮಂತ್ರಿ ಪುತ್ರನಿಗೆ ವಿರುದ್ದವಾದ ವಾಗ್ದಾನವಾಂ ಮಾಡಿ ದವು ಈಗಲಾದರೆ, ನಮ್ಮ ತಾತ೦ಬರು ನನಗೆ ಮದುವೆಯ೦ಮಾಡಲು ಯತ್ನಿಸುತ್ತಿರುವರು. ಈ ಕಾರಂ ಕೈಗೂಡಿದರೆ ನಮ್ಮ ಮಾನವಂ ನಡೆಯಿ ವದಕ್ಕಾಗಲಾರದು, ಇವರಿಂದ ನಮ್ಮ ಶಪಥವು ಕೈಸಾರದೆ ಛಂಗಬರುವದು, ಇದಕ್ಕೆ ನಾವೀಗ ಪ್ರಯತ್ನಿಸಿದರೆ ಮುಂದೆ ಇದೇ ಅಭ್ಯಾಸವಾಗಿ ನಮ್ಮ ಸ್ಥಿತಿಯು ಕೆಡುವದಾದ್ದರಿಂದ ಈಗಲೇ ನಮ್ಮ ಮಾ ತಂನವು ಊರ್ಜಿತ ಪಡಿಸಿಕೊಳ್ಳಿ ಣವೆಂದು ಹೇಳಲಾ ರಾಜನಂದನೆಯಮಾತು ಎಲ್ಲರೂ ಒಪ್ಪಿಕೊಂಡವರಾಗಲು ರಾಜಾಜೆಯು ನಾಳೆ ದಿನವೇ ರಾತ್ರಿಯೊಳು ಸಂಕೇತಸ್ಥಾನಗಳೆಂ ವಿಧ್ವಡಿಸಿ ಕೊಂಡೀ ಸುದ್ದಿಯ೦ ಮಂತ್ರಿ ಪ್ರತ್ರನಿಗೆ ಹೇಳಿ ಕಳುಹಿಸೋಣವೆಂದು ಗೊತ್ತು ಮಾಡಿಕೊಂಡು ಅಲ್ಲಿಂದ ತಮ್ಮ ತಮ್ಮ ಮನೆಗಳಿಗೆ ಬಂದು ಆ ೨ನೆ ಮಂತ್ರಿಯ ಮಗಳು ವಿದ್ಯಾಶಾಲೆಯೊಳು ಸ೦ಕೇತಸ್ಥಾನಮc ಗೊತ್ತು ಮಾಡಿದಳು, ರಾಜ ಪಿಯು ತನ್ನಂತಃಪುರಕ್ಕೆ ಸವಿ:ಪದಲ್ಲಿರುವ ದೇವಾಲಯ ದೊಳು ಸಂಕೇತ ಸಾನಮಂ ಕಲ್ಪಿಸಿಕೊಂಡಳು, ಸೇನಾಪತಿಯ ಮಗಳು ತನ್ನ ಮನೆಗೆ ಸಮೀ ಪವಾಗಿರುವ ಊರುಬಾಗಿಲು ಬಳಿಯುಣ ಮಂಟ ಪದೊಳು ಸಂಕೇತಸ್ಸಾನವಾಗಿ ಗೊತ್ತು ಮಾಡಿಕೊಂಡಳು, ಹೀಗೆ ನಾಲ ( ತಾಣ೦ಗಳಂ ಸಹ ನಿಶ್ಚಯಿಸಿ