ಪುಟ:ಬೃಹತ್ಕಥಾ ಮಂಜರಿ.djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


h೭ರಿ ಬೃ ಹತ್ಯ ಫಾ ಮ೦ಜ 8ಕೊಂಡು ಆಪ್ತರಾದ ದಾದಿಯರೊಂದಿಗೆ ಮಂತ್ರಿಫತ್ರನಿಗೆ ಹೇಳಿ ಕಳುಹಿಸಲಂತೆಯೇ ಆಗಲೆಂದು ಹೇಳಿಕಳುಹಿ ಪರಮ ಸಂಭ್ರಮದೊಳು ಸರಾಸ್ತಮಾನಮಂ ನಿರೀ ಕ್ಷಿಸುತ್ತಿರ್ದ೦. ಆ ಕಾಲಕ್ಕೆ ಸರಿಯಾಗಿ ಚಂದ್ರದತ್ತನ ತಂದೆಯು, ರಾಜಕಾರ ದ ಅತ್ಯವಸರದಿಂದ ಮಗನಾ ದಿವನಂ, ಆಕಾರ ನಿರಾಹಕ್ಕಾಗಿ ಕಳುಹಿಸಲು ಹೊರಟು ಹೋದವಂ ಈ ಕಾಂತಿಯರ ಕಾಲಕ್ಕೆ ಸರಿಯಾಗಿ ಒದಗಲು ಅನು ಕೂಲಿಸದೆ ವ್ಯತ್ಯಾಸವಾಗಿ ಬಂದಂ, ಆ ಕಾಲಕ್ಕನುಸಾರವಾಗಿ ಆ ಪಟ್ಟಣದೊಳು ವಿದ್ಯಾ ಶಾಲೆಯಲ್ಲಿ ವಿದ್ಯಾ ರ್ಥಿಯಾಗಿರುವ ಉಗ್ರಸೇನ ಮಹಾರಾಯನ ಪುತ್ರನಾದ ಪುಷ್ಕರಾಖ್ಯಂ ಆಪ ಜೀಣದೊಳು , ಭಿಕ್ಷಾನ್ನವಂತಂದು ಭೋಜನವಂ ಮಾಡಿ, ತನ್ನ ಮನಬಂದ ಕಡೆಯಲ್ಲಿ ಮಲಗುತ್ತಾ ಯದ ವನು ಆ ದಿನದೊಳೋ ಅಂತೆಯೇ ಭೋಜನವಂ ಮಾಡಿ, ಮಲಗಲು, ರಾಜಪ್ರಿಯ ಸ೦ಕೇತಸ್ಥಾನವಾಗಿರ್ದಾ ದೇವಾಲಯಕ್ಕೆ ಬಂದು ಮಲಗಿ ನಿದ್ರಿಸುತ್ತಲಿರ್ದ ರಾಜಪ್ರತಿಯು ರಾತ್ರಿಯ ಪ್ರಥವುಯಾವುದೂ ಳು ದಿವ್ಯಾಲಂಕಾರ ಶೋಭಿತ ಗಾತ್ರಳಾಗಿ ಮುಂತ್ರಿನಂದನಂ ಕಾದಿರುವನೆಂದು ರಹಸ್ಯಮಾರ್ಗದೊಳ್ಳೆ ದಿ, ದೇವಾಲಯಮಂ ಪ್ರವೇಸಿ, ಮಲಗಿರುವವನೇ ಮಂ ಶ್ರೀನಂದನನೆ೦ದು ಛಾಂತಳಾಗಿ ಎಬ್ಬಿಸಿ, ಆತನಂ ಕೂಡಿ ಕಾಮಕೆ ಸೌಖ್ಯಮಂ ಹೊಂದಿದ ನಂತರಮಿವಂ ಮಂತ್ರಿಫತ್ರನಲ್ಲವೆಂದರಿತು, ಹಾ ದೈವವೇ ! ನಾ ನೋಂದಂ ಚಿಂತಿಸಿದರೆ ಅದಕ್ಕೆ ಪ್ರತಿಯಾಗಿ ನೀ೦ ಚಿಂತಿಸುವ (ಅನ್ಯಥಾಚಿಂತಿತಂ ಕಾರಂ ದೈವಮನ್ಯತ್ರಚಿಂತಯೇ ತೆ) ಎಂಬ ನ್ಯಾಯಾನು ಸಾರಮಾದುದಲ್ಲಾ, ಒಳ್ಳೆಯದು ಎಂದು ಆತನ ಬಳಿಳಿರ್ದ ಪ್ರಸ್ತಕದೊಳು ತನ್ನ ಕಣ್ಣಾಡಿಗೆಯಿಂ (ಅವಶ್ಯಮನುಭೋಕ್ತವೃ೦) ಎಂಬೊಂದುಪಾದ ತೊ ಕಮಂ ಬರೆದು, ಆ ಪ್ರ ಸ್ತಕವನಲ್ಲಿಯೇ ಇದ್ದು ತನ್ನ ತಪರಮಂ ಸಾರಿದಳು. ಅನಂತರಮಾ ಮಂ ನಂದನಂ ಕೊತ್ವಾದುದಲ್ಲಾ ಎಂದು ಕಳವಳಗೊಳ್ಳುತ್ತಾ, ಈ ದೇವಾಲಯ ಕ್ಕೆ ಬಂದು ಮಲಗಿದ್ದಾ ರಾಜಕುಮಾರನಾದ ವಿದ್ಯಾರ್ಥಿಯಂ ನೋಡಿ, ನೀನಾ ರಲಾ ಎಂದು ಎಬ್ಬಿಸಲಾ ವಿದ್ಯಾರ್ಥಿಯಾದವಂ ಎಚ ತು, ಇವಂ ಮಂತ್ರಿನಂದ ನನೆಂದರಿತು, ಸ್ವಾಮಿಯೆ ? ನಾನೀದ್ರರದೊಳು ಭಿಕ್ಷಾನ್ನ ಮಂತಂದು ತಿನ್ನುತ್ತಾ ವಿದ್ಯಾಕಾಲಕ್ಷೇಪಮಂ ಮಾಡುತ್ತಿರುವ ಬ್ರಾಹ್ಮಣ ವಟುವೆಂದೊರೆಯಲು, ನೀ ನಿಲ್ಲಿ ಮಲಗಲಾಗದು, ಮತ್ತೆಲ್ಲಿಗೌಡರೂ ಆಗೆಂದಾಭಾವಿಸಿ ಕಳುಹಲಾತಂ ಅಲ್ಲಿಂ ಬಂದು, ಧನುರ್ವಿದ್ಯಾಶಾಲೆಯೊಂದೆಡೆ ಮಲಗಿಕೊಳ್ಳುತ್ತಿರುವ ಕಾಲ ಕೈ ಆ ಮಂತ್ರಿನಂದನೆಕ್ಕಿ ತಂದು ಹೊತ್ತಾದುದೆಂಬ ಗಾಬರಿಯಿಂದಿವನೇ ತನ್ನ ಸಂಕೇತ ಪ್ರಿಯನೆ೦ದು ಭ್ರಾಂತಳಾಗಿ ಆತನಂ ಕೂಡಿ ಮದನರಾಜನ ಮಾನಭಂ ಗಮಂ ಸುವಿದ ನಂತರ, ಮದನಚೇಷ್ಟೆಗಳಿಂ ತನ್ನ ಗೆಳೆಯನಲ್ಲವೆಂದರಿತು