ಪುಟ:ಬೃಹತ್ಕಥಾ ಮಂಜರಿ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ - ಬೃ ಹ ತ್ಮ ಥಾ ನ ೦ 8 ರಿ. ಳು ಮಲಗಿ ನಿದ್ರಿಸುವವನಂ ಕಾಣುತ್ತಲೇ ಕೋಪವು ಇಮ್ಮಡಿಯಾಗ ಹಲ್ಲುಗಳಂ ಕಡಿಯುತ್ತಾ, ಎಲ್ಲೆಲ್ಲಿ ಬಂದರೂ ಕಾರ ಹಾನಿಗಾಗಿ ಓರೊರ್ವರು ಮಲಗಿ ಹರಲ್ಲಾ, ಎಂದು ಮಲಗಿರುವವನ ಬಳಿಗೈದಿ ಎಲಾ ಮೂರ್ಖಾಧಮನೇ ! ನೀನಾರು ? ಎಂದು ಕಾಲುಗಳಂತ ಡಿಸಿ ಕೈಲಿರುವ ಚುಬುಕಿಯಿಂದ ಹೊಡೆಯ ಲು, ನಿದ್ರಾಭಂಗವಾಗಿ ಎಚತ್ತು ರಾಜಕುಮಾರಂ ಪೆಟ್ಟುಗಳಂ ಚಿಂತಿಸದೆ, ಇವನ ಕಾವ್ಯಕ್ಕೆ ನಸುನಗುತ್ತಾ, ಸ್ವಾಮಿ ! ನಾನೀ ಊರಿನ ಕೊತವಾಲನು, ಎಂದು ನಿಂತುಕೊಳ್ಳಲು, ಛಿ ಛೀ ಮೂಢನೇ ! ಮಲಗಿ ನಿದ್ದೆ ಹೋಗುವದೇ ನಿನ್ನ ಕೆಲಸವು, ಇವರಿಗೂ ರಾಜ್ಯ ಕಾರವಂ ಇಂತೆಯೇ ಮಾಡುವಿಯೋ ಒಳ್ಳೆ ಯದು ಉದಯವಾಗಲಿ, ನಿನ್ನ ಗತಿ ಏನಾಗುವದೂ ಕಾಣುವೆ, ನನ್ನೆದುರಿಗೆ ನಿಲ್ಲ ಬೇಡ, ರಾಜದ್ರೋಹಿಯ ಹೊರಗೆ ಕ ಗೆಂದು ಧಿಕ್ಕರಿಸಿ ಕಳುಹಲು, ಈ ಪಾವಿಯು ನಾನೆಲ್ಲಿಗೆ ಹೋದರೂ ಅಲ್ಲಿಗೆಲ್ಲಾ ಬಂದು ಸಿದ್ರಾಭಂಗಮಾಡು ವನಲ್ಲಾ ಎಂದು ಯೋಚಿಸುತ್ತಾ, ಇವನಿಗರಿಯದಂತೆ ಎಲ್ಲಿಯಾದರೂ ದೂರ ಮಾಗಿ ಮಲಗುವೆನೆಂದು ಯೋಚಿಸುತ್ತಾ ಇರು, ನರಿ ಸೋ ಪಾನ ಮಧ್ಯ ಮಂಟಪಕ್ಕೆ ದಿ, ಅಲ್ಸಿ ಮಲಗಿಕೊ೦ನಿದ್ರಿಸುತ್ತಿದ್ದನು. ಆಗ್ಗೆ ನಾಲ್ಕನೆ ಯಾಮವು ತಲೆದೆದುದು. ಆ ಕಾಲಕ್ಕೆ ಸರಿಯಾಗಿ ಸಾಹುಕಾರನ ಮಗಳಾ ದ ಸುಂದರಾಂಗಿಯು ಬಂದು, ಈ ಮಲಗಿರುವವನನ್ನು ಎಬ್ಬಿಸಿ, ಮಂತ್ರಿ ಕು ಮಾರನೆ೦ದು ಛಾಂತಳಾಗಿ, ಅವನನೆ ಸೇರಿ, ಕಂದರ್ಪ ನ ದಪ೯ವನ್ನು ಹಾನಿಗೊಳಿಸಿ ಹೊರುವ ವಂಗಾ ಬರಲಾ ಪ್ರರುಷನು ನೋಡಿ, ಇವಂ ಮಂತ್ರಿ ಪುತ್ರನಲ್ಲವು ಎಂದರಿತು, ಅಯ್ಯೋ ದುರದೃಷ್ಟವೇ ! ನಾವು ಸತ್ಯಭಾಷಿಗಳಾಗಬೇಕೆಂದು ಕೆಟ್ಟ ಭಾಷೆಯ೦ ಸಲ್ಲಿಸುವದಕ್ಕಾಗಿ ಗುಮಾ ಡಲು ರೋಧವಾಗಿ ಮತ್ತೊ೦ದ೦ ಮಾಳ್ಳುದಲ್ಲಾ ಎಂದು ಕಳವಳಗೊಳ್ಳುತ್ತಾ ಅವನ ಬಳಿಯೊಳಿ ಪುಸ್ತಕವುಂ ತೆಗದುನೋಡುತ್ತಾ ಬರಲು ಮೂರು ಪಾದ ಗಳಾಗಿ ಬರದಿದ್ದ ಶ್ಲೋಕವಂ ಓದಿಕೊಂಡು, (ಜನ್ಮ ದಿಶತೈರವಿ) ಎಂದು ನಾಲ್ಕನೆ ಪಾದಮಂ ಬರೆದ ; ಶೋಕಮಂ ಪೂರ್ತಿಮಾಡಿ, ಆ ರಾಜಾಜನಂ ಕಂಡು ನೀನೆನ ಅಂತಃಪುರಕ್ಕೆ ಆಗಾಗ್ಗೆ ಬಂದು, ನನ್ನ ಮನಃಸಂತೋಷಮಂ ಮಾಡುತ್ತಾ ಬಂದು ಹೋಗುತ್ತಿರಬೇಕು. ನಾನದಕ್ಕೆ ತಕ್ಕ ಜನರಂ ಅಂತಃಪುರ ದೆಡೆ ಸಿದ್ಧಗೊಳಿಸಿರುತ್ಯೇನೆ ಎಂದು ಹೇಳಿ, ಅಲ್ಲಿಂದ ಹೊರಟು ತನ್ನ ಮನೆಯ ಸೇರಿಕೊಂಡಳು. ಅನಂತರಮಾ ರಾಜಾತನಾಗಿರುವ ಬ್ರಾಹ್ಮಣವುವು, ಯಥಾ ಪ್ರಕಾರ ಮಾಗಿ ಸ್ನಾನಮಂ ಮಾಡಿ, ಪಾಠಶಾಲೆಗೆ ಬಂದು ವಿದ್ಯಾಭ್ಯಾಸಂಗಮಂ ಮಾಡು ತಿದ್ದು ಮಧ್ಯಾಹ್ನ ಮಾಗಲು ಬಿಕ್ಷಾನ್ನ ಮಂ ತಂದು ಭೋಜನವಂ ಮಾಡಿ