ಪುಟ:ಬೃಹತ್ಕಥಾ ಮಂಜರಿ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಬ್ರ ಹ ಥಾ ಮು೦ಜರಿ ನೆಗೆ ಪ್ರತಿದಿನದಲ್ಲಿಯ ಆ ಪುರುಷನು ಬರುತ್ತಿರುವನಲ್ಲವ, ಇತಃಪರಂ, ಆತನು ಭಿಕ್ಷಾವೃತ್ತಿಯಂ ಮಾಡುವದನ್ನು ಬಿಡಬೇಕು, ಒಂದು ಮನೆಯ ಮಾಡಿ ಕೊಂಡು ಅದರೊಳು ತಮ್ಮ ಪರಿವಾರಮಂ, ಇಟ್ಟುಕೊಂಡು ಬೇಕಾದ ಪದಾರ್ಥ ಗಳಂ ತರಿಸಿಕೊಳ್ಳುತ್ತಾ ಭೋಜನಾದಿಗಳಂ ಮಾಡಿ ಸುಖವಾಗಿರುವಂತೆ ಹೇಳಿ ಈ ದ್ರವ್ಯಮಂ ಕೊಟ್ಟು ಕಳುಹಿಸು, ಮುಂದಿನ ಪರಿಯಂ ಯೋ ಚೆಸಿ ಹೇಳು ವನು, ಅವರಿಂಗೆ ಆತನಂ ಎಲ್ಲಿಯ ಗದ೦ತೆಯ ಹಾಗೆ ಹೋಗಲೇ ಕಾದರೆ ನಿನ್ನೊಳು ತಿಳುಕಿ, ಹೋಗಬೇಕೆಂದು ಹೇಳಿದರು, ಎಂದೊರೆಯಲಾ ಅಂತೆಯೇ ಆಗಲೆಂದು ಹೇಳ” ಆ ದ್ರವ್ಯಮಂ ಕೊಂಡುಬಂದು, ರಹಸ್ಯವಾಗಿ ವಿದ್ಯಾರ್ಥಿಯಾಗಿದ್ದ ರಾಜಪುತ್ರನ೦ ಕರೆ ಕಳುಹಿಸಿ, ಆ ದ್ರವರ್ಮ ಆತಂಗಿತ್ತು, ರಾಜನಂದನೆ, ಹೇಳಿದಂತಾತನೊಳೊರೆದು ಪ್ರತಿದಿನದೊಳು, ತನ್ನ ಬಳಿಗೆ ಬಂದು ಹೋಗುತ್ತಾ ಇರಬೇಕೆಂದು ಹೇಳಿ ಕಳುಹಿಸಿ, ಆತನು ಬಂದಾಗ, ಅವನೊಂದಿಗೆ ಕೂಡಿ ಸಕಲ ಭೋಗಂಗಳಂ ಹೊಂದುತ್ತಾ ಇದ್ದಳು. ಇ೦ತೆಯೇ ಕೆಲವು ದಿನಂಗಳc ಕಳೆಯಲು, ಮಹಾಭೋಜರಾಯಂ, ತನ್ನ ಮಗಳಿಗೆ ತಕ್ಕಂಥಾವರನಂ ಹುಡುಕಿ ತರುವಂತೆ, ಆಜ್ಞಾಪಿಸಿ, ತಕ್ಕ ಪರಿವಾರಮಂ ಕೊಟ್ಟು, ಕಳುಹಿದ೦. ಈ ವಾರ್ತೆಯಂ ಕೇಳುತಾ ರಾಜಾಜೆಯು ತನ್ನ ವವ್ವರು ಗೆಳತಿ ಯರ ಕರೆಯಿಸಿ, ಆಲೋಚಿಸಬೇಕೆಂದಿರುವನಿತರೊಳು ಮಂತ್ರಿ, ಸೇನಾಪತಿ, ವೈಶ್ಯರೂ, ತಮ್ಮ ತಮ್ಮ ಮಕ್ಕಳಿಗೆ, ಮದುವೆಯಂ ಮಾಡಬೇಕೆಂದು ಪ್ರಯ ತಂಗಳಂ ಮಾಡಿಕೊಂಡಿದ ರು,' ಅವರ ಕುಮಾರಿಯರರಿತು, ಈ ಭಾಗಮಂ, ತಮ್ಮ ಗೆಳತಿಯರಾದ ರಾಜನಂದನೆಯೊಳಾಲೋಚಿಸಲು ತಾವೇ ಕೊರಟುಬಂದು ಆಕೆಯ ಅಂತಃ ಪರಮಂ ಸಾರಲು ನಿಮ್ಮ 'ಕಿರೆಯಿಸುವೆನೆ೦ದಿರುವಲ್ಲಿ ನೀವೇ ದೈವಯೋಗದಿಂದ ಬಂದಿರಿ ಎಂದೆಲ್ಲ ರೂ ರಹಸ್ಯವಾಗಿ ಸೇರಿ ಕುಳಿತು ಕೊಂಡು, ಯೋಚಿಸುತ್ತಿರುನಲ್ಲಿ, ಆ ಮೂವರಂ ಕುರಿತು ರಾಜನಂದನೆಯು ಎಲ್ ತಂಗಿಯರಿರಾ ? ನನಗೊಂದು ತೋರುವದು ಅದು ನಿಮೋಳು ಹೇಳ ಲೇ, ಬೇಡವೇಯೆಂದು ಡೋಲಾಯಮಾನಳಾಗಿರುವೆನೆನೆ, ಆ ಮAವೃರೂ, ಅಮ್ಮಾ ಸಖೀ ? ನಿನ್ನ ಮಾತಿನಂತೆ ನಾವು ನಡೆಯದೆ, ಅನ್ಯಥಾ ಯೋಚಿಸು ವರೇ ನೀನರಿಯೆಯಾ ? ಇಂದೇತಕಿಂತು ಸಂಶಯಳಾಗಿರುವೆ, ೦ ಅ೦ ತಹವರೆಂದು ಎಂದಿಗೂ ತಿಳಿಯಲಾಗದು, ನಿನ್ನಾ ಜೈಯ೦ಾರಿ ನಾವೆಂದಿಗೂ ಹೋಗಲಾರವೆಂದೊರೆಯಲಾಗಲಾ ರಾಜನದನೆಯು ಕೇಳಿ ಎಲ್ ಸಖಿಯರೇ ! ನನ್ನ ತಂದೆಯು ನನಗೆ ವಿವಾಹಪ್ರಯತ್ನವಂ ಮಾಡಿರುವನೆನೆ ನಮ್ಮಗಳ ಶಂ ದೆಗಳು ಅಂತೆಯೇ ಯೋಚಿಸಿರುವರೆಂದವರೂ ಸೇಳಲು, ಆದರೆ ಚೆನ್ನಾಗಿ ಅಲೋ