ಪುಟ:ಬೃಹತ್ಕಥಾ ಮಂಜರಿ.djvu/೧೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೨೩) ( ) ಬೃ ಹ ತ್ ಥಾ ಮ ೧ ರಿ . ೧೬೬ ದೆಳು ಸಮರ್ಥಳಾಗಿಹೆನು ಈ ನಾವೆಯಂ ಪರಿನೋಡಿ, ನನ್ನ ಚ ಮತ್ಯಾರಮಂ ತೋರುವೆನೆನಲು ರಾಜಪ್ರಕ್ರಿಯೆ ಮೊದಲಾದ ನಾಲ, ಪರಮಹರುಷ ತು೦ ದಿಲಸ೫೦ತರಾಗಿ ತಮ್ಮ ಮುಖ್ಯ ಗೆಳತಿಯರಾದ ನಾಲ್ಕು ಜನರ ಒಡಗೊಂಡು ಆ ಹರಿಗೋಲಂ ಈ ಎದುಜನಮಾತ್ರ ಹತ್ತಿ ಕುಳಿತುಕೊಳ್ಳಲು ಸಿ ವೇಷಧಾರಿಣಿ ಯಾದಾರಿಜಾತ್ಮಜಂ ಹರಿಗೋಲಿನ ಮು೦ದಳು ನಿಂತು, ಬಿದುರು ಜಿ ಯಂ ಕೈಯೊಳಾಂತು ಗಿಡದ ಬುಡಕೂ ಆ ಗೋಲಿಗೂ ಕಟ್ಟಿದ್ದ ಹಗ್ಗ ಮಂ ಬಿಚ್ಚಿ , ಹರಿಗೋಲಂ ಪ್ರವಾಹದೊಳು ಬಹು ಚಮ ತ್ಯಾಗವಾಗಿ ನಡೆಸುತಾ ಪ್ರವಾಹದ ಸುಳಿಗಳಿಗೆ ಹರಿಗೋಲಂ ಸಿಲುಕಿಸದೆ ಮಧ್ಯಪ್ರವಾಹದೊಳು ಕೊಂ ಡೊಯ್ಯುತ್ತಿರುವ ಚಮತ್ಮತಿಯ ನೋಡಿ, ಈ ತಂ ಬಾಹ್ಮಣನು?” ರೆ ಅಲ ವು ಬ್ರಾಹ್ಮಣಂಗೆ ಇನಿತು ಹಸ್ತಲಾಘವ ಎಂದಿಗೂ ಬರಲಾರದು. ಈ ತಂ ರಾಜ ಕುಮಾರನೇ ಅಹುದು, ಇತರನ ದೆಂದರಿತು ಸಂತೋಷದಿಂ ಸುಖಸುತ್ತಾ, ಸಖ ಜನರೊಳು ಹೇಳಿ ಅವರೊಂಗೆ ಆನಂದಮ ತಾಳುತ್ತಾಇದು , ಕಣ್ಣು ಸೈ ಗೆಯಂ ಮಾಡಲದಂಕ ೦ಡಾ ರಾಜಾತ್ಮಜಂ ಜಿಯ:೦ತೆಗದು ಹರಿಗೆ ಲಿಗೆ ಸಿಲುಕಿಸಿ, ತಾಂ ಒಳಗೆ ಧುಮಿಕಿ ಬಂದ ರಾಜ ಕುಮಾರಿಯನಾಗಿಸಿಕೊಂಡು, ಮುಖಮಂ ಚುಂಬಿಸಿ ಮಿಕ್ಕ ಮೂರ ರನ್ನಂತೆಯೆ: ಸಂ..ಸಿ ಸರಸಸಲ್ಲಾಪ ಗಳನಾಡುತ್ತಾ ರಾಜಾಜೆಯ ತೊಡೆಯಮೇಲೆ ಪೊದೆಯಂ ಹಾಕಿ ಕುಳಿತು ಕೊಂದನು. ಆ ನದಿಯು ತುಂಬಿ ಪೂರ್ಣವಾಗಿ ಹರಿಯು ತಾ ಇದ ದರಿಂದ ಮಧ್ಯಭಾಗದೊಳಿದಿ೯ ಹರಿಗೋಲು ಕಟ್ಟಿ ಕೊಂಡು ಹೋದುದು. ಈ ಪರಿಯಂ ಕ೦ಡಾರಾಜಭಟರಲ್ಲರೂ ಆ ತರಿಗೊಲಂ ಕ೦ಡುಹಿಡಿಯಲು ತಮ್ಮ ಶಕ್ತಿಸಾಹ ಸಂಗಳನ್ನೆಲ್ಲಮಂ ವ್ಯಯಮಾಡಿ ನೋಡಿದರೂ ಹರಿಗೋಲು ಕಣ್ಣಿಗೆ ಗೋಚರ ಮಾಗದೆ ಹೋಗಲು, ಈ ವಾರ್ತೆ ನಂ ರಾಜನಿಗೂ, ಮಂತ್ರಿ, ಸೇನಾಪತಿ, ವೈ ಶೈವರರಿಗೆ ತಿಳಿಸಲು, ಅವರು ತಮ್ಮ ಕತ್ರಿ ಯರೊಂದಿಗೆ ಕೇಳುತ್ತಾ ವಾಹ ತಪರ್ವತಗಳಂತೆ ದೊಪ್ಪನೆ ಭೂಮಿಳು ಬಿದ್ದು ಮದ೯ಕಾ೦ತರಾಗಿ ಅ೦ತೆ ಯೇ ಎ ತು, ಶೋ ಕಾಂಬುದಿನಗ್ನರಾಗಿ ಗೋಳಾಡುತ್ತಾ ಬರಲು, ನೋಡಿದವ ರೆಲ್ಲರೂ ಅಯ್ಯೋ ಪಾಪಿಗಳು ಏನೆಂದುಕಾಣದೆ ನದೀ ಪಾಲಾದರಲ್ಲಾ ಎಂದು ಶೋ ಕಾಕ್ರಾಂತರಾಗಿದ್ಮರು, ಎಂದು ಹೇಳಿ ಎಲೈ ಮಹಣ CT ಜಾದಿರಾಜನೇ ! ಹಿಂದು ಯಾವ ಕಾಲವಾದುದು, ಆನ್ಲೈಯಾದರೆ ವಿಶ್ರಾಂತಿಯಂ ಹೊಂದುವೆನೆ ದು ಅ೦ತೆಯೇ ಆಗಲೆಂದು ಆಜ್ಞಾಪಿಸಿದ ಮಹಾರಾಜನ ಅಪ್ಪಣೆಯಂತೆ ಯಾ ತೆರೆ ಯು ಸುಮ್ಮನಾದುದು ಎಂಬಲ್ಲಿಗೆ ಪ್ರಥಮ ಯಮ ಕಥಾ ವಿರಾಮ ಮಾದುದು. ತದನಂತರಮಾ ವಿಕ್ರಮಾ ಕಾಳವನೀಂದ್ರ ಬುರ್ಕಿ ಹಾಕಿಕೊಂಡು ಮನ