ಪುಟ:ಬೃಹತ್ಕಥಾ ಮಂಜರಿ.djvu/೧೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೭೮ ಬೃ ಹ ತ ಥ ದ ೦ 8 ರಿ . ಧಾರಿಣಿಯಾಗಿ ಮಂಚದೊಳು ಕುಳಿತಿರುವ ತನಗೆ ವಿಮುಖಳಾದ ಕಲಾವತಿಯನ್ನು ದೇಶಿಸಿ, ಗಹಗಹನೆ ನಗುತ್ತಾ, ಎಲ್ ಮುಗ್ದಾಂಗನಾಮಣಿಯೇ ? ನೀನಾದರೆ ಮಾತನಾಡದೆ ಸುಮ್ಮನಿರುವಿ, ಹೊತ್ತಾದರೂ ಕಳೆಯುವದು ಕಷ್ಟವಾಗಿರು ವದು ಎಂದು ಹೇಳಿ ಎಲೇ ಕಲಾವತಿ ಹೊದ್ದಿರುವ ಬುರುಕಿಯೇ ನೀನಾದರೂ ದಯಮಾಡಿ ನನ್ನೊಳು ಒಂದು ಕಥೆಯ ೦ ಹಳೆಂದು ಆಜ್ಞಾಪಿಸಲು, ಮು ಕುಳಿತ ಹಸ್ಯನಾಗಿ ಸಮುಖದೊಳು ನಿಂತಿರ್ದ, ಭೇತಾನು ಆ ಬುರುಕಿಯಂ ಸೇರಿ ಕಥೆಯುc ಹೇಳಲಾರಂಭಿಸಿದ ಎಲೈ ರಾಜಾಧಿರಾಜನೇ ಆಲಿಸು ? ಕೊಂಕಣ ದೇಶದಲ್ಲಿ ಧವಳಾಂಗದ ನೆಂಬೊವ೯ ಧರಣೀಧರಂ ಆನಿ೦ ತಾ೦೮ ಮಳೆ೦ಬ ತನ್ನ ಕಾಂತೆಯೊಡನೆ ಈ ಡಿ ರಾಜ್ಯ ಮಂ ಪರಿಪಾಲಿಸುತಿರ೯೦. ಎಂದು ಹೇಳಲುಪಕ್ರಮಿಸಲಾ ಮುಖಳಾಗಿ ಕುಳಿತಿದಾ ಕಲಾವತಿಯು ನದೀ ವೇಗದಲ್ಲಿ ಕೊಚ್ಚಿ ಹೋದಾ ನಾವೆಯೊಳು ಕು ಳಿತಿದ್ದಾ೯ ಜನರ ಗತಿ ಏನಾದುದೋ ತಿಳಿಯದಾ ? ಎಂದು ರಾಯಂ ಕೇಳು ವಂತೆ ಪೇಚಾಡಿಕೋ ದರೂ ಆ ಬುರಕಿಯಲ್ಲಿನ ಭೇತಾಳ ಲಕ್ಷ ಮಾರದೆ ಇದೇ ಕಥೆಯನ್ನೇ ಮುಂದೊರೆಯುಲುಪಕ್ರಮಿಸಲು, ನದೀ ಪಾಲಾದವರ ಗತಿ ವಿನಾದುದೋ ಅದನ್ನೆ ಮುಂದಕ್ಕೆ ಹೇಳಿಸಬಾರದೇ ಏತಕಿ೦ತು ದಯಾ ಶೂನ್ಯ ತಯ ತೋರುಸಿರೆನಲು, ಸಿಕ್ರಮಾರ್ಕ ರಾಯ೦ ಕೇಳುತ್ತಾ, ಕಾಗ ನಿನ್ನಿನ ವಿದ ರೆ, ಆ ಮಾತಂ ನಮಗೆ ಬರೆದುಕೊಟ್ಟು ನಮಗಭಿಮುಖಳಾಗಿ ಕುಳಿತು ಕೊಂಡರೆ, ನಾವು ಹೇಳುವಂತಾಜ್ಞಾಪಿಸುವವೆ ನಲು, ಅ ಕಲಾವತಿಯು ಅಯೋ ವಿಧಿಯೇ ನಾನೂ ಪ್ರತಿಜ್ಞಾ ಭ೦ಗಳಾಗಬೇ ಕಾದುದಲಾ ವಿನಮಾಡಲಿ, ಸುಮ್ಮನೆ ರುವೆನೆಂದರೆ ಮನಂ ಕಳವಳಗೊಳ್ಳುವದೆಂದು ಚಿಂತಿಸಿ ಹಾಗಾದರಾಗಲಿ, ಅವರ ಗತಿಯ೦ ಕೇಳಿದರೆ ಆರತು ಸಂಶಯಂ ಪರಿಹಾರವಾಗಲಾರದೆಂದರಿತು, ತನ್ನ ಮೂರ್ಖಾ೦ಧಕಾರಮಂ ವಿವೇ ಕಸೂರ್ಯನಿಂ ನಾಶಗೊಳಿಸಿ, ವಿಕ್ರಮಾರ್ಕರಾ ಯನಂ ಕುರಿತು, ಎಲೈ ರಾಜಮಲಿಯೇ ! ನಿನ್ನಿ ಪ್ಯಾನುಸಾರವಾಗಿ ಬರೆದು ಕೊಬ್ಬಿರುವೆನು, ಮುನ್ನಿನ ಕಥೆಯನ್ನೇ ಹೇಳಿಸೆಂದು ಅಭಿಮುಖಳಾಗಿ ಕುಳಿತು ಕೊಳ್ಳಲಾ ಬುರುಕಿಯಲ್ಲಿ ಅಂತರ್ಗತನಾದ ಭೇತಾಳಂ ಮುನ್ನಿನ ಕಥೆಯಂ ಹೇಳಲಾರಂಭಿಸಿದನೆಂಬಲ್ಲಿಗೆ ಕರ್ನಾಟಕ ಭಾಷಾ ವಚನ ರಚಿತ ಸೌಂದಯ್ಯಾದ್ರು ತ ರುರೀ ಚಿತ್ರ ಬೃಹತ್ಕಥಾಮಂಜರಿಯೊಳು ಕಲಾವತಿಯ ಅಹಂಕಾರ ಭಂಗವೆಂಬ ಮೂರನೆ ಭಾಗದೊಳು ಪ್ರಥಮಯಾವಕಥಾ ವಿಶ್ರಾಂತಿಯಾದುದು. ಲಾಲಿಸೈ ವಿಕ್ರಮಾರ್ಕಾವನೀಶ ಚಕ್ರವರ್ತಿಯೇ ಅತ್ತಲಾ ನದೀವೇಗ ದೊಳು ಹೊಡೆದುಕೊಂಡು ಹೋಗುತ್ತಿದ್ದ ನಾವೆಯು ಬಹುದೂರವಾಗಿ ಹೊ ಗಲು, ಒಳಗೆ ಕುಳಿತಿದಾಳಿ ರಾಜಕುಮಾರಂ ತನ್ನ ಸ್ತ್ರೀ ವೇಷಮಂ ತೊರೆದು,