ಪುಟ:ಬೃಹತ್ಕಥಾ ಮಂಜರಿ.djvu/೧೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ನ ೦ ರಿ, ೧೭೯ ಜಲ್ಲೆಯಂ ಕೊ೦ಡು, ಮೆಲ್ಲ ಮೆಲ್ಲನೆ ನದಿಯ ದಡಕ್ಕೆ ಹರಿಗೋಲಿನಲ್ಲಿ ಕಬ್ಬಿದ ಹಗ್ಗ ನಂಬಿಚ್ಚಿ, ನದಿಯ ದಡದ “ಕಮಲಕ್ಕೆ ಹಾಕಿ ಸಿಲುಕಿಸಲು, ಹರಿ ಗೋಲು ವಂದರಿದುಹೋಗದೆ ನಿಂತುಕೊಳ್ಳಲು, ತಾನಿದುಬಂದು, ಆ ಹಗ ದಿಂ ಭದ್ರವಾಗಿ ಆ ನಾವೆಂತ೦ ಸೆಳೆದು ಗಿರದ ಬುರಕ್ಕೆ ಕಟ್ಟ, ಗಿರದಲ್ಲಿನ ಉದ ವಾದ ಸಂಣರೆಂಬೆಗಳಂ ಮುರಿದು ಆ ಹರಿಗೂ ಲು ಕದಲದಂತೆ ನಿಲ್ಲಿಸಿ, ಆ ನಾರು ತರುಣೀಮಣಿಗಳಂ ಮೆಲ್ಲನೆ ಬಳಸಿಕೊಳ್ಳಲು, ಮಿಕ್ಕ ಪರಿಚಾರಿಣಿಯ ರು ತಾವೇ ಇಳಿದುಬರಲು, ಎಲ್ಲರೂ ಜೊತೆಯಾಗಿ ಹೊರಟ ಸರಾಸ ಮಯ ಸಮಯಕ್ಕೆ ಸರಿಯಾಗಿ ಆ ದಾರಿಗೆ ಸಮೀಪದೊಳಿದ್ದ ಹಳ್ಳಿಯಂ ಸಾರಿ ಊರೊಳು ಒಬ್ಬರ ಮನೆಯ೦ ಸೇರಿ, ಅವರಿಗೆ ತಾತ್ಕಾಲೋಪಯುಕ್ತಕ್ಕೆ ಕಾದ ದ್ರಶ್ಯಮಂ ಕೊಟ್ಟು, ಸಾನಭೋ ಜನರಿಗಳು ಮಾಡಿ ಆ ರಾತ್ರಿಯೊಳ "ಯೇ ವಾಸಿಸಿ ಮರುದಿನದೊಳು ಭಜನಮಂ ಮಾಡಿಕೊಂಡು ಅಲ್ಲಿ ಗೆ ದೂರದೂಳಿರುವ ಸೋಮಾವತಿಯೆಂಬ ಪರಮಂಸಾರಿ ಆ ಪುರದೊಳು ಸಕಲಜ ನ ಪರಿಚಿತನಾದ ಲೆ ಕಸ ಹ ಯ ಕನೆಂಬ ಧರಣಿ ದೇವನ ಮನೆಯ೦ಸಾರಿ ಆತನಿಂದ ತಮಗನುಕೂಲವಾಗಿರುವಂತೆ ಮನೆಂರು ಬಿಡಿಸಿಕೊಂಡು ಆತನಂ ವಶವರ್ತಿ ವೃ ತನಂ ವಾಡಿಕೊಂಡವರಾಗಿ ತಮಗೆ ಬೇಕಾದ ಗೃಹಕೃತ್ಯ ಸಾಮಗ್ರಿಗಳು ತ ರಿಸಿಕೊಂಡು ಸ್ನಾನ ಜೋ ಜಾದಿಗಳು ಮಾಡಿ ತಾಂಬAಲವು ಸವಿಯುತ್ತಾ ತನ್ನ ಪ್ರಾಣಕಾಂತೆಯರಾದ ನಾರೊಂದಿಗೆ ಕುಳಿತು ಸರಸ ಸಲ್ಲಾಪಂಗಳನ್ನಾ ಡುತ್ತಾ ಹಾಸ್ಯ ಪರಿ ಹಾಸ್ಯ೦ಗಳೊಳು ನೋಟವಾಗಿ ಕಾಲವc ಕಳೆದುರಾತ್ರಿ ಯಾಗೆ ಕಾಲೋಚಿತ ಕಂಗಳc ಮಾಡಿಕೊ೦ಚು ಕಾಂತಿಯರಂ ಕೂಡಿ ಸುಖ ಮಾಗಿ ಭೋಜನಮಂ ಮಾಡಿ ಶಯ್ಕೆಯೊಳು ಸೇರಿ ಎಲ್ಲರಂ ಕಾಮಯುದ್ಧ ದೊಳು ಪರಾಜಿತರಂ ಮಾಡಿ ಅನಿಬರೊ೦ದಿಗೆ ಸುಖವಾಗಿ ನಿದ್ರಾ೦ಗನಾವಶ ವಾದ೦. ಹೀಗಿಯೇ ಸುಖವಾಗಿ ಕಾಲಮಂ ಕಳೆಯುತ್ತಿರಲೊಂದಾನೊಂದು ದಿನದೆಳು ಕುಳಿತು ತನ್ನ ನಾಲ್ವರು ಪ್ರಾಣ ಕಾಂ ತೆಯರೊಳು ಹಾಸ್ಯಾ ಪಹಾಸ್ಯ ಗಳನ್ನಾಡುತ್ತಿರುವಾಗಲ್ ರಾಣಾತ್ಮ?ಯಾದ ಸುಗುಣವಂತೆಯ ಕುರಿತು ತನ್ನ ಜನ್ಮಾದಿ ತತ್ಕಾಲದವರಿಗೂ ನಡೆದು ತನ್ನ ಎಲ್ಲಾ ಚರಿತ ಮಂ ಪೇಳಿ ನಿಮ್ಮಗಳ ವೃತಾಂತಗಳಂ ಪೇಳುವರಾಗೆಂದು ಕೇಳಲು ಬಹಳ ಕುತೂಹಲ ಮುಳ್ಳವನಾಗಿ ರುವನೆಂದರಿತು ಹೇಳುತ್ತಿರುವ ತಮ್ಮ ಪ್ರಾಣೇಶನಂ ನೋಡಿ, ನಾವೆಲ್ಲರೂ ಪರಮ ಭಾಗ್ಯಶಾಲಿನಿಗಳೇ ಹೌದು ನಮ್ಮ ಸತ್ರ ಜಾಫಲದಿ೦ ದಿ೦ ಥಾ ಕಾಂತಂ ದೊರಕಿದನೆಂದು ಸಂತೋಷಗೊಳ್ಳುತ್ತಾ, ಆ ನಾಲ ರೂ, ತಾವು ಹುಟ್ಟಿದುದು ಮ೦ತ್ರಿ ನಂದನನೊಳು ಜೊತೆಯಾಗಿ ವಿದ್ಯಾಭ್ಯಾಸಮಂ ಮಾಡಿದುದು, ಬಾಲ್ಯ ದೆ ಪದಿಂದ ತನ್ನೊಳುಮಾಡಿದ ನಾಗಾ ನದ ಪರಿಯಂ ಅದಕ್ಕನುಸಾರವಾಗಿ