ಪುಟ:ಬೃಹತ್ಕಥಾ ಮಂಜರಿ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹತ್ಯ ಥಾ ನ ೦ 8 ರಿ . ೧೮೩ ಹೀಗೆಂದು ಯೋಚಿಸಿದ೦. ನಮ್ಮ ಕುಲದೇವತೆಯಾದ ಸ್ವನಾ೯೦೭ರು ಸಾರಿದರೆ ಈ ಕಾವ್ಯವು ಕೃಸರುವದೆ ಹೊರತು ಮತ್ತಾವ ಉಪಾಯಂಗಳಿಂದ ಲೂ ಸಾಧ್ಯವಾಗದು ಎಂದು ನಿಸಿ, ಅಲ್ಲಿಗೆ ಮರು ಗಾವುದ ದೂರ ದೊಳಿರುವ ವೀರಶೈಲದೊಳು ನೆಲೆಗೊಂಡಿರುವ ದೇವಾಲಯಕ್ಕೆ ಸಾರಿ, ಸಾ. ನವಂ ಮಾಡಿ, ಶುಚಿಭ೧೯ತನಾಗಿ ಅರಣ್ಯದೊಳು ಫಲಪ್ರಷಂಗಳಂ ತಂದು. ಭಕ್ತಿಪೂರ್ವಕವಾಗಿ ದೇವಿಯ ಆರಾಧಿಸಿ, ದೇಸೀ ! ಪರಮಮಾತ್ರೆ ! ಭಕ ವತ್ಸಲೇ ! ಶಂಕರಾಧಾ೯೦ಗಿಯೇ ! ನಂಬಯಸಿರುವ ಕನ್ಯಮಣಿಯಂ ಕಸ ರುವಂತೆ ವಾಡೆಂದು ಪ್ರಾರ್ಥಿಸಿ, ಎದುರಾಗಿ ಕುಳಿತು ಮುಕುಳಿತ ಹಸ್ತನಾಗಿ ದೇವಿಯನ್ನೆ ಧ್ಯಾನಿಸುತ್ತಾ ತದ್ದೇ ಕಾಂಗತ್ಯ ಆತ್ರನಾಗಿ ಕುಳಿತಿರಲು, ಹೀಗೆ ದೊಂದು ಶಬ್ದ ಕೇಳಿಬ೦ದುದು, ಈ ಗಿರಿ" ಉತ್ತರಶಿಖರದ ತೊರೆಂಯೋಳ ವಾಸವಾಗಿರುವ ಸಂಜೀವಕನೆಂಬ ಉಲೂ ಕರಾಜನ ಥಿ೯ಸಿದೋಡಿ ನನ್ನ ಕೆಲಸವು ಸಿದ್ಧಿಸದು, ಆ ಶವೆ ಕೆಳ ತಲಾ ಜಾಹ್ಮಣಂ ದೇವಿ ಹೀಗೆ ದೊರೆದಳೆಂದು ನಿಶ್ಚಿಸಿ, ಅಲ್ಲಿಂ ಆ ಶಿಖರದ ಬಳಿಗೈ, ಆ ಗೂ ಗೆಯಂ ಕುರಿತು, ಎಲೈ ಸಂಜೀವಕನೆಂಬ ಕೌಶಿಕರಾಲನೆ ! ದೇವಿಯ ಆಜ್ಞ ನುಸಾರಂ ನಿನ್ನ ಸನ್ನಿಧಿಗೈತಂ'ನು, ನನ್ನ ವಿಕ್ಟರನೆಯಂ ಲಾಲಿಸಿ, ನನ್ನ ಕೋರಿಕೆಯಂ ಕೈಸಾರಿಸ್ಯೆ ಎಂದು ವಿಜ್ಞಾವಿಸಲು, ತನ್ನ ಮರಿಗಳೆಗೂಡಿ ? ತ್ರಿಯೊಂದಿಗೆ ಸುಖವಾಗಿ ಸಂಭಾಷಿಸುತ್ತಾ ಇದ್ದ ಸಂಜೀವ ಕನೆ೦ಬ ಗೂಗೆಯ ಕೇಳುತ್ತಾ ಹೊರಗೆ ಬಂದು ನಿನ್ನೆ ದ್ವಿಭೋ ತವನೇ ; ನಿನ್ನ ಮನೋರಥ ಏನು ; ಅದಕ್ಕಾಗಿ ನನ್ನಿಂದಾಗುವ ಸ ಾಯವೇನೆಂದು ಕೇಳಲು, ಆ ಬ್ರಾಹ್ಮಣ ಸಂತೋ ಸಿತನಾಗಿ ತನ್ನ ಮನೋಗತವನ್ನೆಲ್ಲ ವ೦ ಆ Tಗೆಯೊಳೊರೆದು, ಅಯಾ ಉಲಕರಾಯನೇ ; ಆ ಸುಂದರೀ ಮಣಿಗೆ ಮದುವೆಯಾದರೆ ನನ್ನ ಕೋರಿಕೆಯ ಭಂಗವಾಗುವದು, ನಾಂ ಜಿ ಪಿಸಿದೂ೯ ಫಲಪುವ, ದಯಮಾಡಿ ಜಾಗ್ರತೆ ಯೊಳು ಬಂದು, ನನ್ನ ಧನ್ಯನಂ ಮಾದಬೇಕೆಂದು ಪ್ರಾರ್ಥಿಸಲು, ಅ ಉಲೂ ಕವು ಎಲೈ ದ್ವಿಜವರನೇ ; ಇದು ಬೆಳದಿಂಗಳಿನ ಕಾಲವು, ನಮಗೆ ಸಂಚಾರ ಯೋಗ್ಯವಾದ ಕಾಲಮಲ್ಲ ೦, ಆದ್ದರಿಂದ ಕತ್ತಲೆಯ ಕಾಲಂ ಬಂದ ಮೇಲೆ ನಾಲ ಬಂದು ನಿನ್ನ ಕಾವ್ಯಮಂ ಮಾಡಿ ಕೊಡುವೆನೆ ನಲು, ಆ ಬ್ರಾಹ್ಮಣನು ಎಲೈ ಪಕ್ಷಿ ಶ್ರೇಷ್ಟನೇ ; ಈ ಕಾಲವಾದರೊ ಮಾನ್ ದಿ ಪಂಚ ಕಸಮಯಂ, ಆ ಸುಂದ ರೀ ರಮಣಿಯಾದರೋ ಪತಿಸಂಭೋಗ ಸುಲಭವಯಸ್ಕಳಾಗಿರುವಳು, ಅವಳ ತಂದೆಯಾದರೋ ಕುಬೇರ ಸದೃಶ ಶ್ರೀಮಂತನು ಸ್ಮರಿಸಿದ ಮಾತ್ರ ದೊಳು ದ. ರ್ಫಮಾದ ಕಾವ್ಯವನ್ನಾದರೂ ಅತಿ ಸುಲಭವಾಗಿ ಸಾಧಿಸುವನು, ಆದ ರಿಂದ ಜಾಗ್ರತೆಯಲ್ಲಿಯೇ ನನ್ನ ಕೆಲಸ ಮುಂ ಮಾಡಿಕೊಡಬೇಕು, ಬೇರೆ ಯೋಚಿಸಬಾ