ಪುಟ:ಬೃಹತ್ಕಥಾ ಮಂಜರಿ.djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮೬ ಬ ಹ ತ್ ಥಾ ನ ೦ 8 ರಿ . ಮಗಳಾಗಿರುವಳು. ಆಕೆಯೊಳು ಮೋಹಿತನಾದ ಬ್ರಾಹ್ಮಣನ ಗೋಳಂ ನೋಡ ಲಾರದೆ, ನಾಂ ಪೋಗಿ ಆ ವೈಶ್ಯನೊಳು ಹೀಗೆಂದು ಹೇಳುವೆ, ನಿನ್ನ ಮಗಳಂ ಆ ಬ್ರಾಹ್ಮಣರಿಗೆ ಕೊಡು, ತಪ್ಪಿದರೆ ನಾಂನಿನ್ನ ಮನೆಯಂ ಸಾರಿ, ನಿನ್ನ ವಂ ಶಂ ಹಾಳುಮಾಡುವನು ಎಂದು. ವೈಶ್ಯಂ ಭಯಾ ಕ್ರಾಂತನಾಗಿ ತನ್ನ ಮಗಳಂ ಕೊಟ್ಟು, ಆ ಬ್ರಾಹ್ಮಣನಂ ಸಂತೋಷಿಸುವನು. ಬಾಲರಾದ ಮಕ್ಕ ಇನ್ನೂ ಬಾಲ ಪ್ರಾಯವುಳ್ಳ ಹೆಂಡತಿಯನ್ನೂ ಬಿಟ್ಟು, ಶತ್ರುಗಳ ಬಾಧೆಯಂ ಲಕ್ಷ್ಯಮಾಡದೆ ಕಂಣು ಕಾಣದ ಈ ಬೆಳದಿಂಗಳೊಳು ಬರಬೇಕಾದ ಕಾರಣವೇ ನಿತ್ತು, ಈ ಕಾರನಿರಾಹಮಂ ಪಾಲಿಸಿ ವಾಗಾ ನವಂ ಸಲ್ಲಿಸಿ ಬರುವೆನು, ಆಗ ನಿನ್ನಿಷ್ಟಾನುಸಾರವಾಗಿ ಮಾಡಬಹುದೆಂದು ಅತಿದೆ 'ಮಾಗಿ ಪ್ರಾರ್ಥಿಸುವ ಆ ಉಲೂಕದ ಮಾತುಗಳು ನಿಜವಾಗಿದ್ದರೂ ಇರಬಹುದೆಂದು ಯೋಚಿಸಿ ಬಿಟ್ಟು ಬಿಡಲಾ, ಕೌಶಿಕವು ಅಲ್ಲಿಂದ ಹೊರಟು ನೀತಿಸಾಗರಮಹಾರಾಯನ ಪಟ್ಟಣ ಮಂ ಸಾರಿ ಆ ವೈಶ್ಯ ಶಿರೋಮಣಿಯ ಮನೆಯ ಹಿಂಭಾಗದ, ಉದ್ಯಾನವನದೆ ಛಂದು ಆಲದಗಿ-ದಮೇಲೆ ಕುಳಿತು, ತನ್ನ ಭಯಂಕರವಾದ ಶಬ್ದ ದಿಂ ಗಟ್ಟಿ ಯಾಗಿ ಕೂಗಿತು. ಆ ಕಾಲಕ್ಕೆ ಸರಿಯಾಗಿ ಆಗಿಡ ದೆಡೆಯೊಳಿದ್ದ ಮತ್ತೊಂದು ವೃಕ್ಷ ದೊಳು ದಂಪತಿ"ಳಾಗಿದ್ದ ಎರಡು ಕಪೋತಗಳು ಈ ಶಬ್ಬಮಂ ಕೇಳ ಮಾತಾಡುತ್ತಾ ಬಂದವು. ಇರುವ ಪಕ್ಷಿಯಂ ಕುರಿತು ಸ್ತ್ರೀ ಸಕ್ಷಿಯು, ಎಲೈ ಕಾಂತನೇ ! ಈ ಉದ್ಯಾನಾಧ್ಯಕ್ಷ ನಾದ ವೈಶ್ಯ ಶಿಖಾಮಣಿಗೆ ಬರುವ ವಿಪತ್ಸರದ ರೆಗಳನ್ನು ನೋಡಿದಿಯಾ, ಯಾರು ಹಿಂಸೆಯ ಹೊಂದುವರೋ ಅವರಿಗೇ ಮತ್ತಷ್ಟು ಸುಖಂಗಳು ಪ್ರಾಪ್ತಿಯಾಗುವವು, ಇದು ಅದೃಷ್ಟಾಯವಲ್ಲವೆ ? ಈ ವೈಶ್ಯ ಶ್ರೇಷ್ಟನಿಗೆ ಪ್ರತಿಯಾಗಿದ್ದ ಲೆ ನೀ ಕೈಕ ಸುಂದರಿಯಾದ ಭಾಮಾಮಣಿ ಯನ್ನು ನಿನ್ನೆಯದಿನ, ಸಾಸ್ತಮಾನ ಕಾಲದೊಳು, ಯವಳೋ ರಾಕ್ಷಸ ಸ್ತ್ರೀಯು ಅಪಹರಿಸಿಕೊಂಡ , ಎಲ್ಲಿಗೆ ಹೋದಳು. ಪ್ರತೀ ಶೋಕದಿಂದ ಸಂತಪ್ತನಾಗಿ ಶೋ ಕಾಂಬುಧಿಮಗ್ನನಾಗಿರುವನು, ಇಂತಹ ಸಂತಾಪದೊಳು ಈ ಸಮಿಾಪ ದೊಳಿರುವ, ವಟವೃಕ್ಷದಲ್ಲಿ ಒಂದು ಕೌಶಿಕವು ಬಂದು ಕುಳಿತು, ಈತನಮನೆಯಂ ಕೊಕ್ಕರೆ ಮನೆಯಲ್ಲಿ ಈ ಹಾಳಾಗಿ ಇದೊಂದು ದು:ಖವು ಪ್ರಾ ವಿಸುವದಲ್ಲವೆ ? ದೈವಗತಿಯ, ಬಗೆಯು ಅತಿಚಿತ ವಾಗಿರುವದಲ್ಲಾ, ಎಂದು ಮಾತಾಡಿಕೊಳ್ಳುತ್ತಿರುವದು ಕೇಳುತ್ತಾ ಗೂಗೆಯು, ಅಯ್ಯೋ ನಾನೆಷ್ಟು ಕಷ್ಟವಾ೦ತು ಬಂದರೂ ಕಡೆಗೆ ಆ ಬ್ರಾಹ್ಮಣನ ಕೆಲಸವಾಗದೆ ಕಟ್ಟು ಹೋದು ದುಲ್ಲಾ ನಾನೇನೋ ಕೊಟ್ಟಮಾರ್ತ ಸಲ್ಲಿಸಿದ೦ತಾದುದು, ಆತನ ಕಾರ್ಯ ಮಾದರೆ, ಕೈಸಾರಲಿಲ್ಲವ, ಈಗ ನಾನಿಲ್ಲಿ ಮಾಡಬೇಕಾದ ಕಾರ್ಯವೆಂದೂ ಯಿಲ್ಲವು ಎಂದು ಯೋಚಿಸಿ, ಹೊರದು ಬೆಳಕರಿಯುತ್ತಾ ಬಂದುದೆಂಬ ಭೀತಿ