ಪುಟ:ಬೃಹತ್ಕಥಾ ಮಂಜರಿ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥ ದ 6 ಜರಿ , ೧೮೬ ಯಿಂದ ಮಹಾವೇಗದಿಂ ಹರಿದು ಬರುತ್ತಾ ಬಲೆಯೊಳು ಸಿಲುಕಿದ್ದ ಬಗ್ಗೆ ವಿ ಅಲ್ಲಿಂಯ ಬಲೆಗಾರನಾದ ವ್ಯಾಧನಂ ಹುಮುಕಿನೆಡೆ ಆತನಲ್ಲಿ ಕಾಣದೆ ದದ್ದರಿಂದ ಹಾ ! ಈತನಿಗೆ ಕೊಟ್ಟಿರ್ದ ವಾಗ್ದಾನವೂ ಸಾರ್ಥಕವಾಗದೆ ಹೊ ದುದಲೆಲ್ಲ ಎಂದು ಚಿಂತಿಸುತ್ತಾ, ತನ್ನ ವಾಸಸ್ಥಾ ನಮಃ ಸಾರಿ, ಪಪತ್ರ ರ ಮುಖಂಗಳಂ ನೋಡಿ ಸಂತೂ ಸಿತಾ೦ತವಾಗಿ ಕಾಂತೆಯೊಡನೆ ನಡೆದ ಸಮಾಚಾರಂಗಳು ಹೇಳುತ್ತಾ ಸುಖವಾಗಿರ್ದುದು. ಅತ್ತಲಾ ಬಡ ಬ್ರಾಹ್ಮಣನು ತಾನು ಮೋಹಿಸಿದ ಸುಂದರಿ ಮಣಿಯಂ ರಾಕ್ಷಸ ಸೀಯ - ಅಪಹರಿಸಿಕೊ ಹೆ ನೀ ದ ಸಂಗತಿಯನ್ನರಿತು ಅಯ್ಯೋ ಪಾಪಿಯಾದವನು ಮೋಹಿಸಿದ್ದರಿಂದ ರ್ಪಶ-ಲಿಗೂ ದುರವಸ್ಥೆಯು ಪ್ರಾಪ್ತಿ ಯಾದುದಲ್ಲಾ ಎಂದು ಶೋ ಕಿಸುತ್ತಾ ಲಾ ನದಿ ಆವಳೊಳು ಸಿಲುಕಿಯಿದ್ದ ವ್ಯಾಮೋಹವ ವಿಪರೀತವಾಗಿ, ಇವನಂ ಬಾಧಿಸುತ್ತಾ ಬಂದದ ರಿಂದ ಫ್ರಾಂ ತನಾಗಿ ಹುಚ್ಚ ನಂತ ಅಲೆಯು ತಾ ರವೆ ತ್ವರಿಯ ಅನುಗ್ರಹವೂ ಫಲಲ್ಲ ದಂತಾಯಿತೆ ? ನ೦ಬಂದು ನಿನ್ನಿ ವ್ಯಾಪೂರ್ತಿಯ cಮಾ 4 ಸಂತೋ ಷಿಸುವೆನೆಂದು ವಾಗ್ದಾನವ೦ಕಟ್ಟಿ ಸಂಜೀವಕನೆಂಬ ಉಲೂಕವೂ ಮೋಸಮಾಡಿದುದಲ್ಲವೆ? ಎಂದು ಚಿಂತಿಸುತ್ತಾ ಪಕ್ವ ತಶಿಖರಕ್ಕೆ ಜಿ ಆ “ಗೆಯ ಗುಹೆಯ ಒಳಿಯಂ ಸಾರಿ ಎಲೈ ಪಕ್ಷಿ ಶ್ರೇಷ್ಟನಾದ ಸಂಜೀವ ಕನೇ ! ನನಗೆ ಕೊಬೈರ್ದ ವಾಗ್ದಾನ ಮಂ ಸಲ್ಲಿಸದೆ ಮೋಸಮಾಡಿ `otಾ ? ಎಂದು ಗಬ್ಬಯಾಗಿ ಕೂಗಲು ಗುಹೆ ಯೊಳಿದ್ದ ಆ ಸಿಜೀ ವಕನೆಂಬ ಗೂಗೆಯು ಗವಿಲ್:ಬಾಗಿಲಿಗೆ ಬಂದು ನಿಂತಿರ್ದ ಬಾಹ್ಮಣನಂ ಡಿ ಎಲೆ, ಬಾಣ ತನುತೇ ! ನಾನು ಮಾಡಿದ ಭಾಷೆ ಯ ಪ್ರಕಾರದ ಮೇಲೆ ಮೊನ್ನೆ ರಾತ್ರಿಯೋಳು ಬ೦ದಿ ರ್ಬೆನು ನೀನು ದುರದೃಷ್ಟವು ಭವನಾದ್ದರಿಂದ ಆ ಕನ್ಯಾರತ್ನ ವೇ ವೈ ಡವಾಗಿ ಹೋಯಿತು ನಾನು ಸತ್ಯಪ್ಪ ತಿಜ್ಞೆಯುಳ್ಳವನಾಗದೆ ಹೋಗಲಿಲ್ಲ ನಿನ್ನ ಹಿನ್ಯಾಂತರಕ್ಕೆ ಯಾರೇನು ಮಾಡಾ ರು ಪಲವಿಲ್ಲದೆ ಹೋದುದಕ್ಕೆ ಚಿಂತಿಸಿ ಪ್ರಯೋಜನವನು ಸುಮ್ಮನಿರೆ ೧ ದೊರೆ ಯಲು ಆ ಬ್ರಾಹ್ಮಣನು ಎಲೈ ಪಕ್ಷಿರಾಜನೇ ! ಬಹುಕಾಲವಾಗಿ ಕೈ ಕೊಡುವೆ ದೆಂದು ನಂಬಿದ ಕಾರವು ಭಂಗವಾದರೆ ಮನಸ್ಸಮಧಾನಮಂ ತಾಳಿರುವದೆ೦ತ ಲೋಕಮಾತೆಯಾದ ಈ ಸರ ತವಾಸಿನಿಯಾಗಿರುವ ಮಹಾದೇವಿಯು ಕೊಬ್ಬಿದ ಭಾಷೆಗು ತಪ್ಪಿ ಹೋದದ ಕ್ಕಾಗಿ ನಾನೆಷ್ಟು ಮನಸ್ಸಿಗೆ ನಿದಾನವ೦ ತಾಳಿದರೂ ಮನವು ನನ್ನ ಬುದ್ಧಿಯ ಸ್ವಾಧೀನವಾಗದಲ್ಲಾ ? ಎಂದು ಬಹು ವಿಧವಾಗಿ ಹಂಬಲಿಸುತ್ತಿರುವ ಬಡ ಬ್ರಾಹ್ಮಣನ ದುಃಖವ ನೋಡಿ, ಕನಿಕರವಾಂತು ದೇವಿಯು ಕೊಟ್ಟಿದ್ದ ಬಾಷೆಯ ಪಲಿಸದೆ ಹೋಗದು ಹೇಗಾದರೂ ಈತನ ಕೃ ಸಾರುವದೇ ನಿಶ್ಚಯವು ನಾನು ಕಾಡುಗಳಂ ತಿರುಗುತ್ತಿರುವೆನು, ದೈವಯೋಗದಿಂದ