ಪುಟ:ಬೃಹತ್ಕಥಾ ಮಂಜರಿ.djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಿ೬ " ಹ ಥಾ ನ ೦ ೬ ೮ | ಮಂದೆ ಬಲಿಯಾಗಿ ಸಮರ್ಪಿಸುತ್ತಿರುವನು. ಈವರಿವಿಗೆ ಇವರಿಗೆ ಈ ಪರಿಯೊಳು ತೊಂಭತ್ತೊಂಬತ್ತು ಮಂದಿಯಂ ಬಲಿಯಾಗಿ ಶಿರಚ್ಛೇದನ೦ಗಳ೦ಮಾಡಿರುವನು, ನೂ ರನೇ ಬಲಿಗಾಗಿ ನಿನ್ನ ಸಿದ್ಧಗೊಳಿಸಿಕೊಂಡಿರುವಂತೆ ಕಾಣುವದು, ಎಂದರೆಯಲು, ಕೇಳುತ ಕಳವಳವನ್ಮಾ೦ತ ಭೂಾಶಂ ತನ್ನೊಳುತಾಂ ಯೋಚಿಸಿದನು. ಈದಿನ ಮಾ ದರೋ ದಕ್ಷಿಣಾಯನದೊಳಗಣ ಕೃಷ್ಣಪಕ್ಷ ಚತುರ್ದಶಿಯಾಗಿರುವದು ಯಜ್ಞವನ್ನು ಮಾಡುವದಾಗಿಯೂ ಅದಕ್ಕೆ ಸಂಭವಿಸುವ ವಿನ್ನು ಪರಿಹಾರಾರ್ಥವಾಗಿ ನನ್ನ ಬ ರುವಂತೆ ಆಜ್ಞಾಪಿಸಿರುವನು. ಯಜ್ಞವಂ ಮಾಡಬೇಕಾಗಿದ್ದರೆ ಖಗ್ರನಗಳೂ ಅದ್ಭರವೂ, ಆಂದ್ರರೇ ಮೊದಲಾದ ಯಜ್ಞ ಕಾರೈ ನಿರ್ವಾಹಕರು ಬಂದಿರಬೇಕು. ಆಶ್ರಮದೊಳು ನೋಡಿದರೆ ಆ ಮುನಿಯೋರ್ವನಲ್ಲದೆ ಮತ್ತಾರೂ ಗೋಚರಿಸುವ ದೇ ಇಲ್ಲವ. ಯಣಿ ಪಕರಣ ಸಾಮಗ್ರಿಗಳೊಂದೂ ಆ ಬಳಿಯೊಳಿಲ್ಲವು ಈ ಪರಿಯ ನೆಲ್ಲ ಮಂ ನೋಡಿದರೆ ಈ ಭೂತ ಭವನೊರೆವುದೇ ಯಥಾರ್ಥವಾಗಿರುವದೆಂದು ನಿಶ್ಚಿಸಿದವನಾಗಿ ಛೇತಾಳನಂ ಕುರಿತು ಎಲೈ ಭೂತಾಧಿಪನೇ ! ನಿನ್ನ ಮಾತು ಗಳಂ ನಂಬತಕ್ಕದಾಗಿರುವದು ನೀ ನನಗಿಂತು ದಯವಾ೦ತು ಮಾಡಿದ ಸಹಾ ಯದಿಂದ ನಿನ್ನ ಇಂದು ಮೊದಲಾಗಿ ಪರಮಾಪ್ತ ಮಿತ್ರನೆಂದು ಕರಿಯಬೇಕೇ ಹೊರ್ತು ಮತ್ತಾವರಿ ತಿಂಯಿಂದಲೂ ಕರೆಯಬಾರದು ನಾನಿ ವಿಪತ್ತಿನಿಂದ ಮುಕ್ತ ನಾಗುವದೆ೦ತು ತಕ್ಕ ಉಪಾಯಾಂತರವನ್ನೂ ಹೇಳೆಂದೊರೆಯಲು ಕೇಳ್ಳೆ ಮಹಾ ರಾಜನೇ ನನ್ನ ೦ ಹಿಡಿದು ತಂದೆನೆದು ಆ ಮುನಿಯೊಳು ನೀ ೦ ವಿಜ್ಞಾವಿಸಲು, ಕೇ ಳುತ್ತಾ ಕಪಟ ಹರ್ಷಮಂ ತೋರಿದವನಾಗಿ ನಿನ್ನ೦ ದೇವಾಲಯಾಗ್ರದೊಳಿರುವ ಸರೋವರದೊಳು ಮ್ಯಾ ನವವ ಡಿ ಶುಚಿಯಾಗಿ ದೇವಾಲಯಮಂ ಸಾರಿ ಆದೆ ವಿಗೆ ಅಭಿಮುಖವಾಗಿ ಸಾಷ್ಟಾಂಗ ನಮಸ್ಕಾರಮಂಮಾಡಿ ಈ ಯಜ್ಞಕಾರ ನಿಮ್ಮ ಕರ್ತರಂ ಚೈಸುವಂತೆ ವರಮುಂಕೇಳಿಕೊಂಡು ಬರುವಂತೆ ಆಜ್ಞಾಪಿಸಿ ನೀ೦ ವಂದನಂ ಗೈಯ್ಯುವ ಕಾಲಕ್ಕೆ ಸರಿಯಾಗಿ ಖ ಪಾಣಿಯಾಗಿ ತಾಂ ಬಂದು ನಿನ್ನ ಶಿರಮಂ ಛೇದಿಸುವನು ಆ ಮುನಿಯುಂ ತು ಸ್ಪೇಳಲು ಸ್ವಾವಿ ಶಾ ಪಾಯುಧರೇ ಸ್ನಾನಾದಿಗಳಂ ಎಂತುಮಾಡಬೇ ಕೋ ಆ ಕ್ರಮವೆಂದೂ ನನಗೆ ತಿಳಿಯದು ತಾವು ದಯಮಾಡಿ ಆ ಕ್ರಮವನೆಲಮಂ ಒ೦ದನ್ನೂ ಬಿಡದೆ ತಾವು ಮಾಡುತ್ತಾ ಬಂದರೆ ಜೊತೆಯೊ ಈ ನಾನು ಮಾಡುವೆನೆ೦ದೊರೆಯುವನಾಗು ಅಲ್ಲಿ ಮಾಡ? ಕಾದ ಸ್ನಾನಾದಿಗ ಳನೆಲ್ಲ ನಂಮಾಡಿ ತೋರಿಸುತ್ತಾ ಬರುವನು ಅ೦ತೆಯೇ ನೀನೂ ಮಾಡುತ್ತಾ ಬಂದು ಆತಂ ದೇವಿಗೆ ಸಾಷ್ಟಾಂಗವೆರಗಿ ತೋರಲು ದೇಹಮಂ ಭೂಮಿಯೊಳು ಕೆದರಿರುವ ಸಮಯದೊಳು ಕೆಡಹಿರುವ ಸಮಯದೊಳು ನಿನ್ನ ಕೈಯೊಳಿರುವೀ ಚಂದ್ರಾಯುಧದಿಂದ ಆತನ ಶಿರಮಂ ಭರದಿಂದಾದೇವಿಗೆ ಬಲಿಯಾಗಿ ಛೇದಿಸಲು