ಪುಟ:ಬೃಹತ್ಕಥಾ ಮಂಜರಿ.djvu/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ್ ಥಾ ನ ೦ ರಿ. ೧೮೯ ನಾದರೂ ಇಹೂದೋ ? ಇಲ್ಲ ವೋ ? ಎಂದು ನೋಡುತ ಆ ಬ್ರಾಹ್ಮಣನ ಹೇ ಆಕೆಯ೦ತೆ ಆಕಯು ಜಗದೇಕ ಸುಂದರೀ ಮಣಿಯಾಗಿರುವಲ್ಲಿ ಯಾರಾದರೂ ಆಕೆಯ ಕೋಲಾರಂಗಿ, ಜೀವಿಸಿಯೇ ಇರಬಹುದೆಂದು ನಂಬಿ ಹೀಗೆಯೇ ರಾತ್ರಿ ಕಾಲಂಗಳೊಳು ಹುಡುಕಾಡಿ ತನ್ನ ನೆಲೆಯ೦ ಸೇರುತ ಈ ಪ್ರಕಾರವಾಗಿ ಅಲ್ಲಲ್ಲಿ ಸಂಚರಿಸುತ್ತಾ ಒಂದಾನೊಂದು ರಾತ್ರಿಯೊಳು ದೈವಯೋಗದಿಂದ ಆ ಬಿಲಾ, ದಮಂ ನಾರಿ ಹುಡುಕುತ್ತಾ ಕಾ೮೦ಜನ ಸರ ತಾಗ್ರದೊಳು ಪೋ ಗುತ್ತಿರುವ ಕಾಲದಳು ಮನುಜ ಸ್ತ್ರೀ ರೋದನ ಕೇಳಿ ಬರಲು ಆ ಯೆಡೆಗೆ ದಿ ದರದೊಳು ಕುಳಿತು ಚೆನ್ನಾಗಿ ಕಿವಿಗೊಟ್ಟು, ಕೇಳುತ್ತಾ ಬರಲು ಅವಳು ಎಂದಿನಂತೆ ತನ್ನ ಪೂ ೩೯ ರ ಚರಿತ್ರೆಯಂ ನೆನೆದು ಶೋಕಿಸುತ್ತಿರಲು ಅದ ನ್ನೆಲ್ಲ ಮಂ ಕೇಳಿ ಇವಳೆ ಆ ಬಾಹ್ಮಣಲ ಬಯಸಿರುವ ವೈ; ಶೈನಂದನೆಯೆಂದು ನಿ ಕ್ರೈಸಿ ಸಂತೋಷವನ್ನು ಹೊಂದುತ್ತಾ, ಅಲ್ಲಿ ೧ದ ಹೆರದು ತನ್ನ ಆಹಾರ ಮಂ ಸಂಪಾದಿಸಿಕೊಂಡು ಈ ಕಣ್ಣ ಕ ಸಿಯು ಕೊಲ್ಲಲಾರದೆ, ಕಾಪಾಡು ತಿರುವಳೆಂದು ನಂಬ, ತನ್ನ ಮನೆಯಂ ಸಾರಿದನು, ಎ೦ದಿನ೦ತಾ ಬಾಹ್ಮಣc ಈ ಗೋಗೆಂರಂ ಕಾಣುವದಕ್ಕಾಗಿ ಬಂದು ವಾ ತನಾಡಿಸು, ಎಲೈ ಬ್ರಾಹ್ಮಣನೇ ಕೇಳು ! ನಿನ್ನ ಕಾರಾರ್ಥವಾಗಿಯೇ ನಾ ನು ಅನೇಕ ಅರಣ್ಯಗಳನ್ನೂ , ಬೆಟ್ಟಗುಟ್ಟಗಳನ್ನೂ ಹುಡುಕುತ್ತಲಿರುವಾ, ಗೈ ಓಲಾರಣ್ಯ ಮದ್ಯ ದೊಳಿರುವ ಪರ್ವ ತಾಗ್ರದಲ್ಲಿ ವಾಸ ಮಾಡಿಕೊಂಡಿರುವ ರಾಕ್ಷ ಸನಿಖೆ ಶನದಲ್ಲಿ ನೀ ಮೋಹಿಸಿರುವ ಕಾಂ ತಾರತದ ಶಬ್ದ ಮಂ ಕೇಳಿ, ದೊ ಅಲ್ಲ ವೋ ಎಂದು ಶಂಕಿಸಿ, ಕಡೆಯೊಳು ಅವಳೇ ಎಂದು ನಿಲ್ಲಿಸಿ ಕಂಡು ಬಂದಿರುವೆನು, ಆ ಬ್ರಾಹ್ಮಣನು, ಎಲೈಸತ್ಯಭ'ಎಪಿ ! ನನಗಾಗಿ ನೀ ನಿಷ್ಟು ಕಷ್ಟಗಳ ಹೊಂದಿದೆ, ನನ್ನ ಥಾ ಪರೋಪಕಾರಿಯಾಗಿ ಸತ್ಯಭಾk ಯಾಗಿಂಯ ಇರುವ ಪ್ರಾಣಿಯನ್ನು ನಾ ನೀಲೋಕ ದೊಳೆಲ್ಲಿಯೂ ಕಾಣಲಿಲ್ಲ ವೆಂದು ಹೊಗಳಿ ಕಡೆಗೆ ಆ ರಮಣಿಯ೦ ತನ್ನ ಕೈ ಸಾರುವಂತೆ ಮಾಡಿ, ಧಕ್ಕೆ ಕೀತಿ೯ಗಳು ಹೊಂದಬೇಕೆಂದು ವಿನನಾಗಿ ಬೇಡುವ ಬ್ರಾಹ್ಮಣನಂ ಕುರಿತು ಎಲೈ ದ್ವಿಜವರ ಸೇ ! ನನ್ನ ಸ್ನೇಹಿತರನ್ನೆಲ್ಲರನ್ನೂ ಒಟ್ಟು ಶತ್ರುಗಳ ಕಾಟ ಮಂ ತಾಳಲಾರದೆ ಇಲ್ಲಿಗೆ ಬಂದು ಸೇರಿಕೊಂಡಿದ್ದೇನೆ. ಇಲ್ಲಿ ಯಾರೂ ನನಗೆ ಅಂಥಾ ಮಿತ್ರರಿಲ್ಲ, ನಿನಗಾಗಿಯೇ ಬಹು ದೂರವಾಗಿರುವ ನನ್ನ ಪೂತ್ವವಾಸ ಸ್ಥಾನವು ಕುರಿತು ಹೋಗುತ್ತೇನೆ. ಅಲ್ಲಿ ಶತ್ರುಗಳ ಬಾಧೆಯು ನನಗೆ ತುಂ ಬಾ ಇರುವದು, ಆದರೂ ಚಿಂತಿಸದೆ, ನಿನ್ನೆ ತಾಪಮಂ ನೋ ಡಲಾರದೆ ಹೊ ಗುತ್ತೇನೆ, ಶಾರಣ್ಯದಲ್ಲಿ ವಿಂಗಳ ಕನೆಂಜೊರ್ವ ಗಂಡಭೇರುಂಡನು ನನಗ : ರವು ಪ್ರಿಯನಾಗಿರುವನು, ಆತನನ್ನು ಈ ಕಾರ್ ಕಾಗಿ ಪ್ರಾರ್ಥಿಸಲು ಕೈಯಲ್ಲಾ