ಪುಟ:ಬೃಹತ್ಕಥಾ ಮಂಜರಿ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M " ಹ ತ ಥ ಮು೦ಜ ರಿ ೧೯ಗೆ ಆ ಕಾಲಕ್ಕೆ ಸರಿಯಾಗಿ ಅಮೃತಶಿಲಾಪದ ಧರಣೀ ಧವನ ಕುಮಾರನಾದ ವೀರವರ್ಮನೆಂಬ ರಾಜಕುಮಾರಂ ಪರಿವಾರದೊಂದಿಗೆ ಬೇಟೆಯಾಡಲು ಆ ಆ ರಣ್ಯಕ್ಕೆ ಬಂದವನು ಹಂದಿಯಂ ಹಿ೦ದ ಸರಿವಾರರಹಿತನಾಗಿ ಆಶ್ವವನ್ನೇರಿ ಮಹಾ ವೇಗದಿಂ ಬರುತ್ತಿರುವಾಗ ಆಕಾಶಮಾರ್ಗದಲ್ಲಿ ಗರುಡನಂ ಹತ್ತಿ ಬ ರುತ್ತಿರುವ ಶ್ರೀ ಮಹಾಲಕ್ಷ್ಮಿ ಯಂತೆ ರಾರಾಜಿಸುತ್ತಿರುವ ಸವಾ೯ ೦ಗ ಸುಂದರಿ ಯಾವಿ ರಮಣಿ ಮಣಿ ಯ೦ ನೆ ನೀಡಿ ಭಂತಿಯ ತಾಳಿ, ಆತ ಇ೦ತಿಹ ಸುಂದರಿಯಂ ಸೇರಿ, ರತಿಸುಖದ ಅನುಭವಿಸದ ನನ್ನ ಜನ್ಮವು ಧರೆಯೊಳಿ ದೂ ೯ ಪ್ರಯೋಜನವಿಲ್ಲ ವೆಂದರಿತು, ಈ ಗಂಡಭೇರುಂಡವ ಮಹಾ ವೇಗವಾ ಗಿ ಹೋಗುತ್ತಿರುವದು, ಸಾವಕಾಶವಾದರೆ ಕಲಸವು ಕೆಟ್ಟು ಹೋಗುವದೆ೦ದು ಯೋಚಿಸಿ ಕೈಯೊಳಗಿದ್ದ ಜಿಲ್ಲಿನೊಳು ಲಕ್ಷಭೇ ದನಾಸ್ತವಂ ಸೇರಿಸಿ, ಆ ಪ ಕೈಯಂ ಗುರಿಮಾಡಿ ಪ್ರಯೋಗಿಸಲು ಗಂಡಭೇರುಂಡವ್ರ ರ್ವತದಂತೆ ಸೊನ್ನೆ ನೆ ಭೂಮಿಯೊಳು ಬಿದ್ದು ಮೃತಿಯನ್ನೆ ತು. ಮೇಲೆ ಕು ತಿದೆ೯ ಸುಂದರಿ ಮಣಿಯು ಪರಮ ಭಯಾ ಕಂತಿಳ, ಅಂತೆಯೇ ಮೈಮರೆತಳು, ಕೂಡಲೆ ಬಳಿಗೆ ಬಂದಾ ಎಜನ ದನನು ಆಕೆಯಂ ವಿಡಿದೆ, ತನ್ನ ಸೆರಗಿನಿ೦ ಗಾಳಿ ಯಂ ಜೀಸಲು ಎಚ್ಚತಾ ವೈಶ್ಯನಂದನೆ ಯು, ಸುಂದರನಾಗಿ, ವೈ. ನವಂತನಾಗಿಯೂ, ಉಡಿಗೆ ತೊಡಿಗೆಗಳಿ೦ ರಾಜನಂದನನೆಂದು ಕಾಣುತ್ತಿರುವಾತ ನಂ ನೋಡಿ, ಅಯ್ಯೋ ನನ್ನ ಹಣೆಬರಹವು, ಇನ್ನೂ ಏನು ಮಾಳು ದೊ ಎಂದು ಫಯಾಗಿ ಕೈ ಕಿಸಲಾ ರಾಜತ್ಮಜ೦, ಎ ಸುಂದರಿ ಮಣಿಯೇ ಹೆದರಬೇತ, ನಾಂ ರಾಜಾ ಜಲ, ನಿನ್ನ ಸೌಂದರಾತಿಶಯಕ್ಕೆ ಮೆಚ್ಚಿ, ಈ ಘೋರಾಕಾರವಾದ ವಯಂ ಸಂಹರಿಸಿದನು. ನನ್ನ ಸೀರಿ ಸುಖಿಸುವೆಳಾ ಗು. ಎಂದು ಮೈದಡವಿ ಸಮಾ ಧಾನಮಂ ಹೆಳುತ್ತಾ ಬಗಲು, ಆತನ ಏನಯಾ ದಿ ಗುಣಗಳು, ರೂಪಾತಿಶಯುಮಂ ಸಹ ನೋಡಿ, ಎಲೆ ಮಹಾರಾಜನೇ ! ನಿ ನಿಷ್ಟವಿದ ೦ತಾಗಲಿ, ಇಂದಿಗೆ ನಾಂ ಧನ ಭಾದೆನು, ಎಂದು ಪರಮಾನಂದ ಭ ರಿತಳಾಗಿ ಆತನು ಬಿಗಿದಪ್ಪಲು, ಆ ರಾಯಂ ಕ್ಷಯಿಂದಾಕೆ ಯ ಗಮಂ ವಿ ಡಿದು, ಮುಖಮಂ ಚುಂಬಿಸುತ್ತಾ, ತಾನ ಆಲಿಂಗಿಸುತ್ತಾ ಹಿಗೆ ಸಂತೋ ಷ ಚಿತ್ತರಾಗಿರುವಾಗ್ಗೆ ಹಿಂದೆ ನಿಂತಿದಾಳಿತನ ಚತುರಂಗಸೈನ್ಯವು ಬಳಿಯ ದಳು, ಆ ರಮಾಮಣಿಯ ಕೈವಿಡಿದು, ತನ್ನ ದಿವ್ಯರಥಮಂ ವಿರಿಸಿ, ತಾನೂ ಕುಳಿತು ಅಲ್ಲಿಂದ ಕರದು, ತನ್ನ ರಾಜಧಾನಿಯಲ ಸಾರಿ, ಆಕೆಯೊಂದಿಗೆ ಸಕಲ ಭೋಗಂಗಳು ಹೊಂದುತ್ತಾ ಇದ್ದನು. ಮೃತವಾದ ಗಂಡಭೇರುಂಡನ ಕಾ ಲೈಸೆಯೊಳು ಬಿದ್ದಿರ್ದಾ ಸಂಜೀವಕನೆಂಬ ಗೂಗೆಯು, ಸಾಯದೇ ಅಡ್ಮಿಂದ ಮೆಲ್ಲ ಮೆಲ್ಲನೆ ಸವಿಾಪದೆ ಗಿಡವಂ ಸಾರಿ, ತನ್ನ ಸ್ನೇಹಿತನು ಮೃತನಾ