ಪುಟ:ಬೃಹತ್ಕಥಾ ಮಂಜರಿ.djvu/೧೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨ ೧ ಟ ೧೯೨ " ಹ ಧಾ ನ ೦ ಜ ರಿ . ದನಲ್ಲಾ ಎಂದು ದುಃಖಿಸುತ್ತಾ ರಾತ್ರಿಯಾಗೆ ತನ್ನ ನೆಲೆಯ೦ ಬಂದು ಸೇರಿತು . - ಇದೇ ರೀತಿಯಾಗಿ ನಾವು ವಾಗ್ದಾನದಂತೆ ನಡೆದುಕೊಳ್ಳಲು ಬಂದವು, ನಿರ್ಭಾಗ್ಯನಾದ ಬ್ರಾಹ್ಮಣನಂತೆ ಆ ಮಂತ್ರಿ ಪ್ರತ್ರನಿಗೆ ರೋಗವಿಲ್ಲ ದಿದ್ದದ್ದರಿಂದ ತಪ್ಪಿ ಹೋಯಿತು. ನಿಮ್ಮ ಕೈವಿಡಿಯುವಂತೆ ಬ್ರಹ್ಮನು ಹಣೆಯೊಳು ಬರದಿದ್ದ ನು, ಅದ೦ತಪ್ಪಿಸುವಕ, ಯಾರಿಗೆ ತಾನೇ ಸಾಧ್ಯವು, ಈ ಭಾಗದೊಳು ಹಿಂ ದು ಇತಿಹಾಸಮಿಹುದು, ಅದು ಹೇಳುವನು ಲಾಲಿಸಬೇಕು, - ಪೂರ್ವ ಕೃತಯುಗದೊಳು ಶೂರ ಪದಾಸುರನೆಂಬ ಪುಹಾರಾ (ಸರ್ವ೦ ಈಶ್ವರ ವರಂಗಳಂ ಹಂದಿ, ಲೋಕದೊಳಾರ ಲಕ್ಷಮಿದ ಮಹಾ ಗರ್ವಪರ್ವತನಾಗಿ ಬಾಳುದ೯೦ , ಒ೦ದಾನೊ೦ದು ದಿನದೊಳು ಒತ್ತೊ ಲಗಮಾಗಿ ಕುಳಿತಿರುವ ಕಾಲದೊಳು ಅವತೆ ಮಂತ್ರಿಗಳೆವನಾದ ಮಾಹ? ಲಕ್ಷನನ್ನು ವನು, ಸಾವಿರಾ ಪ್ರಭುಗಳಿರ ! ನೈಮಿಶಾರಣ್ಯದೊಳು ನಮ್ಮ ಈ ಕ್ಯಡಮೊ೦ದಿದುಳಿದಷ್ಟೆ : ಅದು ವಿಧಿಯೋಗೆ ಏಂದ ದಾವಾನಲಾವೃತವಾಗಿ ಆದ ರಲ್ಲಿ ನವರೆಲ್ಲರೂ ಅವರ ಹಣೆಯ ಬರದಂತೆ ಮೃತರಾದರೆ೦ದೆರೆಯಲು, ಎಲ್ಲ ಭ್ರಷ್ಟನೇ ವಿಧಿಯೆಂದರೆ ಯಾರು , ಹಣೆಯ ಬರಹವೆಂದರೆ ಏನು ; ಸುyo ಸಟೆಗಳಂ ಹೊಗಳುವಿರಾ : ಎಂದು ತನ್ನ ಮಂತ್ರಿಯಂ ದಿಕ್ಕರಿಸಿ ನುಡಿಯಲು ಆ ಮಂತ್ರಿಯು, ಸ್ವಾಮಿ ರಾಕ್ಷಸಸಾರಭೌಮರೇ ! ಲಾಲಿಸಬೇಕು ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳು ತಾವು ತನ್ನ ಒಂದೊಂದು ಅಧಿಕಾ ರಂಗಳಂ ಕ೦ದಿ, ನೆರವೇರಿಸುತ್ತಿರುವಷ್ಟೆ ; ಅವರೊಳು ನೀ ಕಂಗಳನೆಲ್ಲ ವಂ ಸೃಜಿಸುವ ಅಧಿಕಾರಿಯಾದವನನ್ನೆ ವಿಧಿಯೆಂದು ಹೇಳುವರು. ಸಕಲವಸ್ತುಗಳ ನ್ನು ನಿರ್ಮಿಸುವ ಕಾಲದೊಳು ಆಯಾ ವಸ್ತುಗಳ ಕಮಾ೯ನುಸಾರವಾಗಿ ೬ ವರ ಹಣೆಯೊಳು ಆತನೇ ಬರೆಯುವಸು, , ಅ ಬರಹಮ೦ ಹರಿಹಂದಿಗಳಿಗೂ ಒರ ಸಲು ಶಕ್ತಿಸಾಲದು ಎಂದೊರೆಯಲು ಆ ಶೂರಪದಾಸುರನು ಎಲಾ ಮೂರ್ಖ ನನ್ನ ಬಳಿಯೊಳಿರ್ದು ಹಗಲೂ ರಾತ್ರಿಗಳಲ್ಲಿ ನನ್ನ ಸಾಹಸಂಗಳಂ ನೋಡುತ್ತಾ ಬಂದರೂ, ಇ೦ಥಾ ಅಜ್ಞಾನದ ಮಾತುಗಳು ಆಡುವಿಯಾ : ಛೀ ಛೀ ವಾತ ನೇ : ನನಗಿಂತಲೂ ಹೆಚಾ ದವರು ಯಾರಿದ್ದಾರೆ ಆ ತ್ರಿಮೂರ್ತಿಗಳ ಅಧಿಕಾರ ಕ್ಕಿಂತಲೂ ನನ್ನ ಧಿಕಾರವು ಕೀಳಾದುದೇ ಎಂದು ಕೋಪಾಕ್ರಾಂತನಾಗಿ ಕೇಳ ಲು, ಸ್ವಾಮಿ ರಾಕ್ಷಸೇಂದ್ರರೇ ವಿಧಿಗಿಂತಲೂ ಅಧಿಕಣರೂ ಆಕೆ೦ದರೆ ಯಲು ಒಳ್ಳೆಯದು ಈಗಲೇ ನಾಂಪೋಗಿ, ಆ ಕಮಲಾಸನನಂಜಯಿಸಿ, ಬರು ವನೆಂದು ಹೇಳಿ ಯುಕ್ತಸೈನ್ಯದೊಂದಿಗೆ ಹೊರಟು ಬ್ರಹ್ಮ ಲೋಕಮಂ ಸೇರಿ ಕಮಲಾಸನನ ಸದನಮಂಸಾರಲು ತನ್ನ ಮನೆಯೊಳು ಕುಳಿತ; ದಭೆ೯ಗಳ೦ ಒಂ ದಕೊ೦ದ೦ ಗಂಟು ಹಾಕುತ್ತಿದc, ಅದ೦ ಕ೦ಡು ಇವನೇ ನೇ ವಿಧಿಯು ಪರ