ಪುಟ:ಬೃಹತ್ಕಥಾ ಮಂಜರಿ.djvu/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Y, ಬೃ ಹ ತ್ ಥಾ ನ ೦ 8 ರಿ . ೧೯೫ ವಿತಕಾಪಾಲಕೌಶತೂ ರಾಜಾಖ ಧರಸ್ತಥಾ | ದೈವೇನಬಲವಾ ಪ್ರೊ ತಿಜಾತಸ್ಯ ಮರಣಂಧವಂ # * ಈ ಬಾಲಕ೦ಗ ತಂದೆತಾಯಿಗಳೂ, ಪಾಲಕರಾದವರೂ ಸಹ ಶತ್ರುಗಳ ೪ಾಗುವರು ಅರಸು, ಕೃಪಣ ಪಾಣಿಯಾಗಿ ಶಿರವಂ ಛೇ ದಿಸಬೇಕೆಂದು, ಸಿದ್ದನಾ ಗಿರುವನು, ದೇವಿಯು ಬಲಿಯಂ ತೆಗೆದುಕೊಳ್ಳಬೇಕೆಂದು ಬಯಸುತ್ತಾ ಇರುವಳು ಇದರ ದೆಸೆಯಿಂದಲ್ಲದೆ, ಜನನಮಾತ್ರದಿಂದ ಮರಣವು ಸಿದ್ಧವಾಗಿಯೇ ಇರುವ ದೆಂಬ ಅರ್ಥಸಂಯುಕ್ತಮಾದ, ಶೋಕಮಂಬರೆದಾಜೋಯಿಸಂ, ಈ ಪ್ರರುಷನ ಕೈಗೆ ಕೊಡಲು, ನೋಡುತ್ತಾ ಪುಷ್ಕರ, ಪರಮಾಶ್ಚರ ಮಗ ಹೃದಯನಾಗಿ, ದೈವಯೋಗವು, ಎಂತಿರುವುದೋ ಅದುತಿಳಿಯಲು ಯಾರಿಗೂ ಸಾಧ್ಯವಿಲ್ಲ , ಮುಂದೆಂತಿಹುದೋ ? ಏನಾಗುವದೊ ! ಎಂದು ಯೋಚಿಸುತ್ತಾ, ಒಳ್ಳಿತು, ಈ ಶ್ಲೋಕವನ್ನು ಈ ಶಿಶುವಿನ ಕಂಠದಲ್ಲಿಯೇ ಕಟ್ಟುವೆನೆಂದು, ಅದಂ ಸುತ್ತಿ ತಾತಿ ಯೋಳು ಹಾಕಿ ಅದು ಒಂದು ದಾರದೆಳು ಬಂಧಿಸಿ ಆ ಶಿಶುವಿನ ಕೊರಳೊಳು ಕವಿ ದ೦.

  • ಹೀಗಿರುತ್ತಾ ಗುಣವತಿಯ ತ ದೆಯ ಮಂತ್ರಿಗಳಲ್ಲಿ ಎರಡನೆಯವನಾದ ಜಯಸೇನನೆಂಬುವನು ತನ್ನ ಮಗನಿಗೆ ಕನ್ವಯಂ ನೋಡಿಕೊಂಡು ಪೋಗುವ ಕಾವ್ಯಾರ್ಥಿಯಾಗಿ, ಈ ಪುಷ್ಕರನು ವಾಸಮಾಡುತ್ತಿರುವ ಪ್ರರದ ಮಂತ್ರಿಯ ಮಗಳಂ ವಿಚಾರಿಸುವದಕ್ಕಾಗಿ ಬಂದಿದ್ದವನು ದಾರಿಯೋಳು ಬರುತ್ತಿರಲು ನೋ ಡಿದಾ ಮಂತ್ರಿನಂದನೆಯಾದ ಚಂದ್ರ ಮತಿಯು ಭಯಚಕಿತ, ಹೃದಂಗಳಾಗಿ ಅತಿಭ ರದೊಳು, ಮನೆಯಂ ಸಾರಿ ಬಾಗಿಲ ಭಂ ಭದ್ರಪಡಿಸಿ, ಒಳಹೊಕ್ಕು ಆ ಮೂವ. ರ೦ ಕರೆದು, ತೋರುತ್ತಾ, ನೋಡಿದಿರಾ ದಾರಿಯಲ್ಲಿ ಹೋಗುವ ಇಲ್ವರಂ ಮುಂಗಡೆಯೋಳು ಹೋಗುವನೇ ನಮ್ಮ ಇರೂರಿನ ಮಂತ್ರಿಯಾದ ಜಯಸೇ ನನ್ನು, ಅವನ ಹಿ೦ಗಡೆಯೊಳು ಹೋಗುವನೇ ಆ ಮಂತ್ರಿ ಪುತ್ರನಾದ ಗೋವಾದ ತನು, ಎಂದು ಹೇಳಲು, ಎಲ್ಲರೂ ನೋಡಿ ತಮ್ಮ ಪತಿಯಾದವನಿಗೂ ತೋರಿ ಸಲು, ನಿಜವೆಂದರಿತು ಎಲ್ಲರೂ ಮಹಾ ಭಯಮಂ ತಾಳಿ, ಈ ಇದ್ದರೂ ಇಲ್ಲಿ ಗೆ ಬರಲು ಕಾರಣವೇನೋ, ನಮ್ಮ ಹುಡುಕುತ್ತ ಬಂದಿದ್ದಾರೆಯೋ ಏನೋ ಎಂದು ಚಿಂತಿಸುತ್ತಾ ಈ ಪರಿಯಂ ಗುಣವತಿಯೊಳು ಯೋಚಿಸಲು, ಆ ಗುಣವ ತಿಯು, ನಾನು ಅಂತೆಯೇ ಯೋಚಿಸುವೆನು ತಮ್ಮ ತಂದೆಯ ಪ್ರೇರಣೆಯಿಂದ ಲ್ಯದ ಈ ಪರಮಂ ಸಾರಲು ಕಾರಣವಿಲ ವು ಆ ರೀತಿಯೊಳಲ್ಲದಿರಲು ಮಂತ್ರಿಸುತನಾದ ಸೋಮದತ್ತಗೆ ನಾವು ಮೋಸಮಂ ಮಾಡಿದೆವೆಂದರಿತು ಆ ಕೋಪಾವೆಶದಿಂದ ಈ ವಿಧವಾಗಿ ಹುಡುಕುತ್ತಾ ಬಂದಿರುವನೋ ಏನೋ ಯಾ ವದ ತಿಳಿಯದು, ಎಂದು ಚಿಂತಿಸುತ್ತಿರುವ ಗುಣವತಿಯನ , ಮಿಕ್ಕ ಮುನ್ನ