ಪುಟ:ಬೃಹತ್ಕಥಾ ಮಂಜರಿ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಬ್ರ ಹ ಥಾ ಮಂಜರಿ. ರನ್ನೂ, ಕರೆದು ರಹಸ್ಯದೊಳು ಕುಳಿತು, ಭಯಭರಿತನಾದ ಆ ಪುಷ್ಯ ರನು ಹೀಗೆಂದು ಅವರೊಳು ನುಡಿಯಲಾರಂಭಿಸಿದನು, ಎಲೈ ಕಾಂ ತಾವುಣಿಗಳಿರಾ ! ನಾವೀ ಪರದೊಳು ಇದ್ದ . ಆದರೆ ನಿಮ್ಮ ಮಂತ್ರಿ ಯ, ಆತನ ನಂದನನ, ನನ್ನ ನೋಡದೆ ಇರಲಾರರು, ಕಂಡಕೂಡಲೆ ಈ ಪುರಾಧೀಶ್ವರಂಗೆ ತಿಳುಹಿ ನಮ್ಮ ನಿರ್ಬ೦ಧಿಸಿ ಸೆರೆಯೊಳು ಇಡುವಂತೆ ಮಾಡದೆ ಇರುವದೇ ಇಲ್ಲ, ಅಲ್ಲದೆ ಈ ಸುದ್ದಿಯಂ ನಿಮ್ಮ ತಂದೆಗೆ ಮುಟ್ಟಿ ಸದೆ ಬಿಡನು. ಆತನ ಆಜ್ಞಾನುಸಾರವಾಗಿ ಈ ರಾಯನ ನಿರ್ಬ೦ಧದಿಂದ ನಿಮ್ಮ ರಾಜನ ಸನ್ನಿ ಧಿಯಂ ಹೊಂದಿಸುವನು. ರಾಜನೂ, ಮಂತ್ರಿ, ಸೇನಾಪತಿ, ವೈಶ್ಯ ವರರಲ್ಲರೂ ಪರಮಾಪ್ತರಾದ್ದರಿಂದ, ನೀವು ನಾಲ್ವರೂ ಅವರ ಉದರ ಸಂಜಾತರಾದ ರಿಂದಲೂ, ಹೇಗೂ ನಿಮಗೇನೂ ಅಸಾಯುಮಂ ಮಾಡದೆ ಮನೆಗೆ ಹೋಗಿ ಸುವರು. ನಾನಾದರೋ ಅನ್ಯನು, ನಿಮಗೊಳು ಭಿಕ್ಷಾವ್ಯತಿರಿಂದ ಜೀವಿ ಸುತ್ತಿದ್ದವನು, ಈ ದುಷ್ಟಕಾಲ್ಬವನ್ನು ಇ೦ಥಾವನು ಮಾಡಿದನಲ್ಲಾ, ಎಂಬ ನನಂ ತಾಳಿ ನನಗೆ ಮರಣದ೦ತನೆಗೆ ಸಮಾ ನಮಾ ರ ದಂಡನೆಯಂ ವಿಧಿಸುವರು. ಅಂಥಾ ಅವಕ್ಕೆ ಯಂ ತಾಳುವದಕ್ಕಿಂತಲೂ, ಕಾಡಿನೊಳು ಕಂದಮೂಲಾದಿಗಳಂ ತಿನ್ನುತ್ತಾ ಜೀವಿಸಿರುವೆನು, ನಿಮಗೂ ನನಗೂ ಇಾನು ಬ೦ದ ಮಾವರಿಗೆ ಸಾಕಾದುದೋ ಏನೋ ನಾನು ಎಲ್ಲಾದರೂ ತಲೆತಪ್ಪಿಸಿಕೊಂಡು ಹೋಗುವೆನು, ನೀವು ನಿಮ್ಮ ಪರಮc ಸಾರಿ, ನಿಮ್ಮ ನಿಮ್ಮ ಮನೆಗಳೊಳು ಸುಖವಾಗಿರಿ ಎಂದು ಹೇಳುವ ತಮ್ಮ ಪತಿವಾಕ್ಯಂಗಳು ಶ್ರು ಶ್ರೀಗಳಿಗೆ ಶೂಲಂಗಳ೦ತಾಗೆ ನಾಲ ರೂ ಕ೦ಗಳೊಳು ಬಾಷ್ಪಗಳಂ ತುಜಿ ಎಲ್ಯ ಪ್ರಾಣೇ ಶನೇ | ಲಾಲಿಸು ನಿನ್ನ೦ ಬಿಟ್ಟು ನಾವು ನಿಮಿಷವಾದರೂ ಇರಲಾರವು, ತಂದೆ ತಾಯಿಗಳಂತೊಂದು ಮಹತ್ಪದವಿ ಯನ್ನಗಲಿ, ಬಂಧುಮಿತ್ರರನೊಲ್ಲದೆ, ನೀ ನೇ ಗತಿಯೆಂದೂ ನಮ್ಮ ಭಾಗದಭಗವಂತ ನೆಂತಲೂ ನಂಬಿ, ನಿನೆ .ನೆ ಬಂದೆವ, ಸುಖಕ್ಕೆ ಮುಖ್ಯ ಕಾರಣಭೂತ ನಾದ ನೀ ನಿಲ್ಲದಿರಲು ಕಾದವೆಲ್ಲ ಕಷಂಗಳಾಗಿರುವವೇ ಹೊರತು ಸುಖ ಎಂದು ತೋರುವದೇ ಇಲ್ಲವು. ನಿನ್ನ ಜೊತೆಯಲ್ಲೇ ನಾವೂ ಬರುವವು, ಆಗ ಕಷ್ಟಗಳೆಲ್ಲಾ ಸುಖಂಗಳcತಯೇ ಕಾ೦ಬುದು, ಒಂದುವೇಳೆ ನಮ್ಮ ತಂದೆಗಳ ಬಳಯಂ ನಾವು ಸೇರಿದರೆ ಆ ಮಂತ್ರಿನಂದನ೦ ಕೆಡಿಸದೆ ಬಿಡುವನೆ, ಇದರಿಂದ ಸ್ಪರಿಣಿಯರೆಂಬ ದುರ ಶಂ ನಮಗೆ ಬಿಡಲಾರದಷ್ಮೆ, ಈ ಅಪವಾದ ಶಂಕಯಿಂದವರು ನಮ್ಮನ್ನೇನು ಮಾಡುವರೋ, ಅದಕ್ಕಿಂತಲೂ ಮರಣವು ಸುಖಕರವಾದದ್ದು, ನೀನಂದುವೇಳೆ ದಯೆಯಂ ತೆರೆದು ನಮ್ಮ ದುರದೃ ಪ್ರಬಲದಿಂದ ಕೈಬಿಡುವವನಾದರೆ ನಮಗೆ ಮರಣವೇ ಪರಮಸುಖವಾದ ಪದ ಎಂಯು ಇದರೊಳ ನ ಸ೦ದೇ ಹಸಿಲ್ಲ ವ್ಯ, ಎನಲಾ ಪ್ರಷರರಾಯ, ಗುಣವತಿ