ಪುಟ:ಬೃಹತ್ಕಥಾ ಮಂಜರಿ.djvu/೧೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೮ ಬೃ ಸ ತ ಥ ಮ ೧ ರಿ . ಕೋ ಪಂ ಬರುವುದೆಂತಲೂ ಚಿಂತಿಸಿ, ಮೊಗುವಿಗೆ ಕೊಟ್ಟೆ ತುಂಬಾ ಮೊಲೆಂದು ನುಣಿಸಿ, ಮೃದುವಾಗಿ ಹಾಸಿ ಹೊದ್ದಿಸಿ, ಮೈದಡವಿ, ಗಲ್ಲ ಮಂ ಪಿಡಿದು ಮು ಶಿ, ಆ ಶಿಶುವಿನ ತಲೆಕೆಳಗೆ ದಿವ್ಯರತಾ ಭರಣವೊಂದನ್ನಿಟ್ಟು, ದೈವವೇ ಹಾ ನಿನ್ನ ವಿಲಾಸಮಿ೦ತಿರ್ದುದೇ ? ಎಂದು ಶೋಕಿಸುತ್ತಾ, ಅಲ್ಲಿ೦ ಹೊರಟು ಮು೦ದರಿಯಲು ನಡೆಯೆ ಕಾಲು ಬಾರದೆ ಹಿಂತಿರುಗಿ ಬಂದು ಬ೦ದ ಮಗುವ೦ ನೆನೀಡಿ ನೋಡಿ, ಬಿಕ್ಕಿ ಬಿಕ್ಕಿ ಅಳುತ್ತಾ ಅ೦ತೆಯೇ. ತಾನೂ ಪ್ರತಿಯಂ ಹಿಂಬಾಲಿಸಿ ನಿಂತಮುರೂ ಆ ಶಿಶುವ೦ ಬಿಟ್ಟು ಹೋಗಲಾರದೆ, ಚಿಂತಿಸುತ್ತಾ ಆಕೆಯ ದಾ ರಿಯನ್ನನುಸರಿಸಲು, ದಾದಿಯಗೂ ಅಂತೆಯೇ ನಡೆದುಬರಲು, ಎಲ್ಲರೂ ಒಂದಾ ಗಿ ಆಲ್ಲಿಂ ಮು೦ದರಿದು ಕೆ ದರು ಎಂದು ಹೇಳಿದಾ ಕಲಾವತಿಯ ಬುರುಕಿಯು, ಎಲೈ ರಾಜೇಂದ್ರನೇ ಎರಡನೆ ಯಾವುವು ತೊಲಗಿದುದು, ನಾನಾದರೋ ವಿಶ್ರಾಂತಿ ಯನ್ನು ತಾಳಲು ಬಯಸಿಹೆನು ಆಜ್ಞೆಯಾದರೆ ವಿಶ್ರಮಿಸಿಕೊಳ್ಳುವೆನೆನಲು, ರಾಯಂ ಅಂತೆಯೇ ಮಾಡೆನೆ ಆ ಬುರುಕಿಯು ಸುಮ್ಮನಾದುದು. ಅನಂತರಮಾ ವಿಕ್ರಮಾ &೯ಮಂಡಲೇಶ್ವರನು, ಭೇತಾಳನಂ ನೋಡಿ ನಸು ನಗೆಯೊಳು ಕಲಾವತಿಯ ಕಂಚುಕಮಂ ಸಾರೆಂದು ಸಂಸ್ಥಾವಾತದಿಂ ಹೇಳಿ, ಎಲೆ ಕಲಾವತಿ ತೋರಿರುವ ನನ್ನ ಕುಪ್ಪಸವೇ ಕೇಳು ನಿನ್ನ ಯಜಮಾನಿಯು ಮಾತಾಡದೆ ಮನಂ ಕ೦ದಿರುವಳು, ನನಗಾದರೆ ನಿದ್ರೆ ಬಾರದೆ ಹೊತ್ತು ಕಳೆಯುವದು ಅತಿದಗ ವಾಗಿರುವದು ನೀನಾದರೂ ದಯವ« ಡಿ ನನಗೊ೦ ದು ಯಾಮದವರಿಗೂ ಒಂದು ಕವಿ ಹೇಳಿ, ಕೊತ್ತಂ & ಗವಾ ಡೆಂದಾ ಜ್ಞಾಪಿಸಲು, ಆ ಕ್ಷಣವೇ ಭೇತಾಳನು ಕಲಾವತಿ ತೊಟ್ಟಿರುವ ಕುಫ ಸ ದೊ ಳು ಸೇರಲು ತೊಟ್ಟಿ ಕುಪ ಸಂ ಪಪ್ಪನ ಬಿರಿಯೆ, ನಾದವಳಾಗಿ ಯಾಕಾಂತ ಯು ಎಷ್ಟು ಬಾರಿ ಅದc ಸೆರಿಸಿ ಕಟ್ಟಲ ಯತ್ನಿಸಿದರೂ, ಅದು ಕೈಸಾರದೆ ಹೋಗಲು, ಅದರ ಮೇಲೆ ಸಿಟ್ಟು ಬಂದು ಬಿಚ್ಚಿ , ದೂರ ದೊಳು ಬಿಸಾಡಲು ಆಗಲಾ ಕುಪ್ಪಸಂ 'ಕಥೆಯಂ ಹೇಳಲಾರಂಭಿಸಿದುದೆಂಬುಗೆ ಕನಾ೯ಟಕಭಾಷಾ ವಚನರಚಿತ ಸೌಂದರಾದು ತರೀ ಚಿತ್ರ ಬೃಹತ್ಕಥಾಮಂಜರಿಯೊಳು ಕಲಾ ವತಿಯ ಅಹಂಕಾರ ಭಂಗವೆಂಬ ಮೂರನೆ ಭಾಗ ದೂಳು ಎರಡನೆ ಯಾ ಮದ ಕಹಾ ಪಿರಾಮವಾದುದು. ಕಲಾವತಿ ಕಂಚುಕವು ಮರನೆ ಯಾವದಲ್ಲಿ ಹೇಳುವ ಕಥೆ, ಎಲೈ ಭೂಭಂಛಲಲಾಮನೇ ! ಕೇಳು ಒಂದಾನೊಂದು ನಗರದೆಳು ಒ ಬೃ ಬೆಸ್ತರವನಿದ್ದನು. ಆತನು ಜೀವನಕ್ಕಾಗಿ ವಿರಾನುಗಳಂ ಹಿಡಿಯುವ ಕಾರ ಮಂ ಮಾಡುತ್ತಿರುವನು, ಎನಲಾ ಕಲಾವತಿಯು, ಅಯ್ಯೋ ನನ್ನ ಕಂಚುಕವೇ? ಮಹ ಪವಿಷ್ಟರಾದವರು ಕತ, ಮಗುವ೦ ಏಕಾಕ೯*ನಾಗಿ ಬಿಟ್ಟು ಹೋದರ