ಪುಟ:ಬೃಹತ್ಕಥಾ ಮಂಜರಿ.djvu/೨೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ನ ೦ ರಿ . ೧೯೯ ಲಾ ; ಅವರಗತಿ ಯೇನಾದುದೆಂಬುದಂ ಹೇಳದೆ, ಈ ಕೆಲಸಕ್ಕೆ ಬಾರದ ವಿಾ ನು ಹಿಡಿಯುವವನ ಕಥೆಯನ್ನು ಹೇಳಲಾರಂಭಿಸಿದೆ ಎನಲು, ಆ ಕಂಚುಕವು ಎಲ್‌ ಕಲಾವತಿಯೇ ನಾನಾ ಕಥೆಯು Gಳುವದಕ್ಕೆ ನಿನ್ನ ಆಜ್ಞಾಧೀನಳೆಲ್ಯ, ಸ್ವತಂತ್ರಳಾದವಳು ಮೊದಲೆ ಅಲ್ಲವು, ಆ ಕಥೆಯಂ ಹೇಳೆಂದಾಜ್ಞವಿಸುವದಕ್ಕೂ ಹೇಳುವದಕ್ಕೂ ನೀ ನಾರು, ನಾನಾರು ೨೧ ಫಾ ಸನ್ನಂಧವ ನಿನಗೂ ನನಗೂ ಮೊದಲೇ ತೊಲಗಿ ಹೋದುದು, ನಾನಷ್ಟು ಬಗೆಯಗಿ ನಿನ್ನ ಕುಚಗಳು ಹೊ ರಕಾಣದಂತೆ ನಿನ್ನ ವಗಣ ನವ೦ ಕಾಪಾಡಿಕೊಂಡು ಬರುತ್ತಿದ ರೂ, ನೀನಾ ಉ ಸಕಾರನಂ ಚಿಂತಿಸದೆ ಕೃತಘ್ನು ೪ಾದೆ, ನಿನ್ನ ಮುಖವನ್ನೇ ನೋಡಬಾರದು, ಪರಮಧೂರ್ತಳಾದ ನಿನಗೆ ಯಾವದಾದರೇನು ? ಸಂತೆ ಷವಲ್ಲಿ ಹುದು ? ಸ ರವು ಉಪಕಾರಿಯಾದ ನನ್ನ ದೂರವಾಗಿ ಬಿ ಸಾಟಿತಲ್ಲಾ ! ಇದು ನಿನಗೆ ಧ ರ್ಮವೇ ! ಎಂದು ಹಿಯಾಳಿಸುತ್ತಾ ಬರಲಾ ಕಲಾವತಿಯ, ಎಲೈ ನನ್ನ ಪ್ರೀ ತಿಪಾತ್ರವಾದ ಕಂಚುಕವೇ ! ನಿನೇನಾದರೂ ಆ ಡು ನನ್ನ ಮನವಾದರೂ ಆ ಶಿಶುವಿನ ಗತಿ ಏನಾದುದೋ ಎಂದು ಕಳವಳವು ಹೊಂದಿಹುದು, ಆ ಕಥೆ ಯನ್ನೇ ಮುಂದಕ್ಕೆ ಹೇಳೆಂದು ತನ್ನ ಸೆರಗು ಬಿದ್ದು ಹೋಗಿದ್ದರೂ ೬ ದಂ ನೋ ಡಿಕೊಳ್ಳದೆ, ಬಹು ದೆ ಮಂ ತಾ” ಕೇಳಿಕೊಳ್ಳುತ್ತಿರುವಳಂ ನೋಡಿ, ವಿಕ ಮಾದಿತ್ಯರಾಯಂ ಕೆ ಲಾವತಿಯ ಅಕ್ಕ ಒದರಾದ ಲೀಲಾವತಿ, ಪದ್ಮಾವತಿಯ ರೊಂದಿಗೆ ನಸು ನಗುತ್ತಿರುವಲ್ಲಿ ಆ ಕಂಚುಕಂ, ಕಲಾವತಿಯನ್ನು ಕುರಿತು, ಎ ಲೈ ಗರ್ವ ಪರ್ವತವ ಹತ್ತಿದವಳೆ ! ನೀನು ಲೋಕಸುಂದರಿಯೆಂತಲೂ, ಸಕಲ ಕಲಾ ಪ್ರವೀಣೆಯ೦ತಲೂ ಮಹಾಗರ್ವವೇ ಹ೦ದಿರುವೆ, ನಿನ್ನ ಅಕ್ಕಂದರಿಗಿಂ ತಲೂ, ನೀತಿ ರೂಪವತಿ ಶುಲ್ಯ ವೇ ಅಲ್ಯ, ವಿದ್ಯೆಯೊಳಾದರೆ, ಅವರ ಉಂಗು ಜವನ್ನೇ ಹೋಲಲಾರೆ ! ಲೋಕದೆಳು ಕುರೂಪಿಗಳಾದ ವಿ ತಾವು, ಬಹು ರೂಪವತಿಯರೆಂದು, ಕುಲಕವರು, ನಿದ್ರಾಹೀನರ ಮಹಾ ಪಂಡಿತರೆಂದು ವೆ ರೆಯುವರು ಈಗ ನಿನಗಾ ಕಥೆಯಂ ಕೇಳಬೇಕ೦ದಾಚೆಯಿದ್ದದೆ , ಆದರೆ ನಿನ್ನ ಗರ್ವಮಂ ಬಿಟ್ಟು, ನಮ್ಮ ಧಣಿಗೆ ಶಣಾಗತಳಾಗಿ ಬಳಿಯ೦ಸಾರಿ ಪ್ರಾರ್ಥಿ ಸುವಳಾಗು ಆತಂ ದಯಮಾಡಿ ನನಗೆ ಅಚ್ಛೆಯನ್ನಿತ್ತರೆ, ಹೇಳುವನೆನಲಾ, ಕ ಲಾವತಿಯು, ಮೈ ಮೇಲೆ ಸೆರಗಿದ್ದ , ಕಾಣದೇ ಮುಕುಳಿತ ಹಸ್ತಳಾಗಿ, ಎಲೈ ರಾಜಾಧಿರಾಜನೇ : ನಾನು ವ್ಯಥಾಗರ್ವಿಯಾಗಿ ನಿಮ್ಮ ಸಾಹಸವನ್ನರಿ ಯದ ಪ್ರತಿಜ್ಞೆಯಂ ಮಾಡಿದವಳಾದೆ, ಆ ಶಿಶುವಿನ ಗತಿಯೇನಾದುದೋ, ಆ ಕಥೆಯನ್ನು ಮುಂದಕ್ಕೆ ಹೇಳಿಕೆ ಎಂದು ಬೇಡಿಕೊಳ್ಳುತ್ತಿರಲು ಕಾಯಂ ಕ ನಿಕರವಾ೦ತು, ಎಲೆ: ಕಲಾವತಿಯೇ ! ಅದೇ ರೀತಿಯಿಂ ನನ್ನ ಬಳಿಗೈದಿ ಬರಕೂ ಜ್ವರ ಅದೇ ಕಥೆಯನ್ನು ಹೇಳಿಸುವೆನೆನಲು ಅಗಲಾ ಕಲಾವತಿಯು, ಆತುರ