ಪುಟ:ಬೃಹತ್ಕಥಾ ಮಂಜರಿ.djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨ce - ಬೃ ಹತ್ಮ ಥಾ ಮು೦ಜ ಕಿ . ೪ಾಗಿ ತಾನಿರ್ದಂತೆಯೇ ರಾಜನ ಬಳಿಗೈತಂದು ಬರೆದು ಕೊಟ್ಟು ಕುಳಿತುಕೂ ಜೈಲು, ರಾಜನು, ಕಂಚುಕ ಸ್ಥಾಪಿಸಿ, ನವರತ್ನ ಕುಪ್ಪಸವ ಕಥೆಯ ಮುಂ ದಕ್ಕೆ ಹೇಳಲು, ಪ್ರಾರಂಭಿಸಿತು. - ೮ಾಲಿಸ್ಯೆ ಮಹಾರಾಜನೇ ! ಪುಷ್ಕರನೂ, ಅವನ ಹೆಂಡತಿಯರ, ದಾ ದಿಯರೊಂದಿಗೆ ಹೊರಟು ಈ ಇಗ ಸಲ್ಪ ಕಾಲದ ಮೇಲೆ, ಆ ಮಲಗಿದ್ದ ಶಿಶು ವು ನಿದೆ ಯ೦ ತೊರೆದು ಎಚ ತ ಅ ಭಲಾರಂಬಿಸಿ ಗಏಯಾಗಿ ಅರಚುತಾ ಬರಲು ಆ ಮನೆಯ ಮುಂಭಾಗದ ಮನೆ ಇರ್ದ ಬಾಹ್ಮಣ ಪತ್ನಿಯು ಅತಿ ಕೇಳಿ ಬಹಳಕೊಕ್ಕಿನಿಂದ ಎಳೆ ಮಗ, ಅಳುತ್ತಿರುವದು, ತಾಯಿಯು ನಿದ್ದೆ ಹೊ: ಗುವಳೋ ಏನೋ ಮಿಕ್ಕವರೆ ನು ವ... ಪ೦ದನ್ನು ತಾ ಸುಮ್ಮನಿರಲು ಆ ಶಿ ಶುವಿನ ರೋದನ ಧ್ವನಿಯು ಬಲವಾಗಿ ಕೇಳುತ್ತಾ ಬರೆ ಇದೇ ನು ಮದಗಜಂಗೆ ಇಂತೆ ಇಷ್ಟು ಮಂದಿ ಹ೦ಗಸರಿದು ಈ ಮಗುವ೦ ಇಂತ, ಅಳುವಂತೆ ಬಿರು ವರಲ್ಲಾ ! ಎಂದು ಚಿಂತಿಸುತ್ತ ಆ ಮನೆಯಂ ಸ ರಿ ನೋಡಲು ಅಲ್ಲಿ ಜನಗಳ ಸುಳಿವೇ ಕಾಣಿಸದೆ ಶಿಶುವಿನ ರೋದನಂ ಮಾತ್ರ ಕೇಳಿಬರುತ್ತಿರಲು ಶಿಶುವಿನ ಬಳಿ ಯಂ ಸಾರಿ ಶಿಶುವc ಎತ್ತಿಕೊಂಡು ಮನೆಯಲ್ಲಿ ಹುಡುಕಿ ಹಿದರೆ ಯಾರೂ ಕಾಣದೆ ಹೋಗಲು ಭಯಂಗೊ೦ಡವಳಾಗಿ ಆ ಶಿಶುವಿನ ಹಾಸಿಗೆಯಂ ಎತ್ತುವ ದಕ್ಕೆ ಯತ್ನಿಸಲು ತಲೆದೆಸೆಯೊಳಿದ, ದಿವ್ಯ ರತ್ನಾಭರಣವಂ ಕಂಡುಕೊಂಡ ತನ್ನ ಪತಿಯಬಳಿಗೈತಂದು ಎತ್ಮ ಪ್ರಾಣವಲ್ಲ ಭನೇ : ನಮ್ಮ ಹಿಂಭಾಗದ ಮನೆಯೊ ಅವರೆಲ್ಲರೂ ಈ ಶಿಶುವಂ ಬಿಟ್ಟಿಲ್ಲಿಯೋ ಹೊರಟುಹೋದಂತೆ ಕಾಣುತ್ತದೆ ಎಳದಾದ ಈ ಶಿಶುವಲ ಬಿಟ್ಟು ಹೋಗಲು ಆ ಪಾಪಿಗಳಿಗೆ ಮನಮೆತು ಬಂದು ದೊ ಎನಲು ಆ ಬ್ರಾಹ್ಮಣನು ಅವರೇನೆ ಕಳ್ಳತನವಂ ಮಾಡಿದವರಾಗಿರಬ ಹುದು ಆದರಿಂದಲೇ ಇಂತಹ ಎಳೆಮಗುವಂ ಬಿಟ್ಟು ಹೋದರು ಎ೦ದೊರೆಯು ಶಾ ಆಭರಣಮಂ ನೋಡೆ, ಭಾ೦ತನಾಗಿ ನಾವು ಮಕ್ಕಳಿಲ್ಲದವರು ಈ ಮಗುವು ಉತ್ತಮ ಜಾತಿಯದಾಗಿರುವದು ಮಲೆಯಂ ಕೆ ಡುವುದಕ್ಕೆ ಹೆಂಗಸನ್ನು ಗೊತ್ತು ಮಾಡೆಂದು ಹೇಳಿ ಆ ಹೆಣ್ಣಿನ ಕೈಗಿತ್ತು ಎಣ್ಣೆ ನೀರನ್ನೆ ರೆಯುತ್ತಾ ಆ ಹೆಂಗಸಿ ನಿಂದ ಸನ್ಮಂ ಕೊಡಿಸುತ್ತಾ, ಆ ಶಿಶುವಿನ ಜಾಲಕ್ಸಿ ವಿನೋದಂಗಳಂ ನೋಡಿ ಸಂತೋಷಿಸುತ್ತಾ, ಪೊಷಿಸುತ್ತಾ, ಸಂತೋಷವಾಗಿ ಕಾಲಮಂ ಕಳೆಯು ತಿದ್ದರು. ಒಂದಾನೊಂದುದಿನ ಮಾಶಿಶುವಿನೆಡೆಯೊಳು ಬರೆದಿದ೯ ಓಲೆಯು ಎಲ್ಲಿ ಯೋ ಬಿರ್ದುದು ಆ ಬ್ರಾಹ್ಮಣನಕೈಗೆ ಸಿಕ್ಕ ಲು ನೋ ದತ್ತಾ ಈ ಅಕ್ಷರಂಗ ಳು ನಮ್ಮ ಮನೆಯೊಳಿರ್ದ ಪುರುಷನ ಕೈಬರಹವಾಗಿದೆ. ಈ ಮಗುವಿನ ವಿಷ ಯದಲ್ಲಿರಬಹುದೆಂದು ಯೋಚಿಸಿ, ತನ್ನ ಹೆಂಡತಿಯಂ ಕರೆದು ಕೇಳಲು ಅಹುದು, ಈ ಓಲೆಯೇ ಶಿಶುವಿನ ತಲೆದೆಸೆಯೊಳಿರ್ದುದು, ನಾಂ ನಿಮಗೆ ತೋರುವದಕ್ಕೆ ಮ