ಪುಟ:ಬೃಹತ್ಕಥಾ ಮಂಜರಿ.djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


50: (೨) ಬೃ ಹೆ = ಥಾ ಮ೦ ಜರಿ. ರತನನೆ, ಆ ಶ್ಲೋಕಾರ್ಥಮಂ ಶಿಳಿದು, ಪ್ರಾಣಕಾಂತೆಯೇ, ನಮ್ಮ ಮ ಯೊಳಿದ್ದ ವದು ಎಲ್ಲಿಯೋ ಕಳ್ಳತನವಂ ಮಾಡಿದವರೆಂಬುವದೇ ನಿಶ್ಚಯ, ಹ ಗಾದರೂ ಆಗಲಿ ದೈವಯೋಗದಿಂದ ದೊರೆತ ಮಗುವಂ ನಾವು ಪರಿಪಾ ಸಣ, ಎಂದು ಹೇಳಿ, ಅ೦ತೆಯೇ ಪರಿಪಾಲಿಸುತ್ತಿದ್ದರು. ತನ್ನ ನಾಲ್ಕು ಮಂದಿ ಪತ್ನಿಯರೊಡಗೊಂಡು ಹೊರಟು ಹೋದ ಪ್ರಹ ಶನೆಂಬ ರಾಜಾತ್ಮಜನು, ಆ ರಾತ್ರೆಯೊಳು ಬಹುದೂರಂ ಬಂದು ಒಂದು ಹಳ ಯೋಲಿಳಿದು ಮಾಗ೯ ಶ್ರಮವಂ ಪರಿಹರಿಸಿ ಕೊಂಡವನಾಗಿ ಅಲ್ಲಿಂದ ಮುಂದೆ ದುದು ಒಪ್ಪರ ದೇಶಕ್ಕೆ ರಾಜಧಾನಿಯಾದ ಕಾಲಮಷ್ಟಿ ಪಟ್ಟಣವಂ ಸೇರಿ ಆ ! ರದೊಳೇ ನೆರೆಯಂ ಮಾಡಿಕೊಂಡು ವೈದ್ಯರಿಂದ ತನ್ನ ಹಿರಿ ಹೆಂಡತಿಗೆ, ಈ ಟಾಗಿದ್ದ ಸ್ವನ್ಯಜನಿತ ಬಾಧೆಯಂ ನಿವಾರಣೆಯಂ ಮಾಡಿಸಿ ತಾನು ದೀಕ್ಷೆ ತಾಳಿದ್ದವನಾದ್ದರಿಂದ, ಯೋಗೀಶನೆಂದು ಹೆಸರನ್ನಿಟ್ಟುಕೊಂಡು ತನ್ನ ಕಾ ಶಾಮಣಿಯರನ್ನಿಟ್ಟಿರುವ ಮನೆಗೆ ದೂರವಾಗಿರುವ ಮಪಾಶಕ್ಕಾ ಲಯದ ವಾಸವುಂ ಮಾಡುತ್ತಾ ಬರಲು ಆ ದೇವಾಲಯದ ಪೂಜಾರಿಗಳು, ಈತನ ನೋಡಿ ಇವಸಾರೋ ಪರಮಯೋಗೀಶ್ವರನಾಗಿರಬಹುದೆಂದೂ ಇವನ ಆಶ್ರಂ ಸಿ, ಇವನಿಂದಲೇನಾದರೂ ಮಹಾ ಮುಂತೊ ಪದೇಶಮಂ ಹೊಂದಬೇಕೆಂದ ತನ್ನ ದೇವತಾರಾಧನೆಯ ಕಾಲc ಕರತು ಮಿ ಕಲದೊಳು ಈ ಯೋ? ಶೃರನಂ ಆಶ್ರಯಿಸುತ್ತ ಆತನಿಗೆ ದಿವ್ಯಭಕ್ಷ ಭೋ ಜ್ಞಾದಿಗಳಂ ಮಾಡಿ. ಇಂದು ಸಮರ್ಪಿಸುತ್ತಾ, ಆ ಯೋಗೀಶ ರನ ದಯೆಯ೦ ಸಂಸಃ ಸಬೇ ಕೆ೦i ನರೀಕ್ಷಿಸುತ್ತಿರ್ದ೦, ಆ ಪ್ರರಾಧಿಪತಿಯು: ದ ಗುಂಜಾ ನೆಂಬ ಕಿರಾತರಾಜ ಶಾರದಾ ನವರಾತ್ರಿಯೊಳು ಒಂಭತ್ತು ದಿನಗಳೂ, ಆ ದೇವಾಲಂಗದೊಳು ತ ಪಟ್ಟದ ಕತ್ತಿಯನ್ನಿರಿಸಿ, ಮಹದತ್ಸವಂ ಮಾಡಿಸುತ ಆ ಒಂಭತ್ತನೆಯ ೬ ದೊಳು ಯಾರಬಾಲಕನನ ದರೂ ಅವರ ಅನುಮತಿಗತೆ ತನ್ನ ಮನೆಯ ರಿಸಿಕೊಂಡಿದ್ದು ಆ ದಿನದೊಳು ಆ ದೇವತೆಯಂ ಪಾಥಿ೯ಸಿ ಪೂಜಾರಿಯ ಕೈ ದ ತನ್ನ ಖಡ್ಗಮಂ ತೆಗೆಸಿಕೊಂಡು ಆ ರಾಯಂ ಬಾಲಕನ ಶಿರವಂ ಆ ! ವಿಯ ಮುಂಭಾಗ ದೊಳು ಕತ್ತರಿಸಿ ಅನಂತರ ದೇವತೆಗೆ ಮಂಗಳಾರತಿಯಂ ಎ ಡಿಸಿ ಮನೆಗೆ ಬಂದು, ಭೂ ಜನನಿ "ಗಳಂ ಮಾಡುವ ಪದ್ಧತಿಯಂತೆಯೇ ಆ ! ಲಕ್ಕೆ ಸರಿಯಾಗಿ ಆ ನವರಾತ್ರಿ ಹಬ್ಬವೂ ಪ್ರಾಪ್ತಿಯಾಗಲು, ಪೂರ ಪದ್ಧತಿಯ ತೆ ನರಬಲಿಗೆ ಬೇಕಾದ ಬಾಲನಂ ಹುಕುವದಕ್ಕಾಗಿ ಮಂತ್ರಿಯು ಯಾ ದರೂ ದೇವತಾ ಬಲಿಗಾಗಿ ಬಾಲಕರ೦ ಕರೆ ೧೦೦೦ ಸಾವಿರ ವರಹಗಳ ಕೊಡುವದಾಗಿ, ವಿಚಾರಿಸಲು ಎಲ್ಲಿಯೂ ಯಾರೂ ಕೊಡದೆ ಹೋಗಲು ವ ಶ್ರೀಯು ವಿಶೇಷ ಚನಾ ಪರನಾಗಿ 'ಯೇ ನುಂ ತೋರದ ನವರಾತ್ರಿ ಪಾ