ಪುಟ:ಬೃಹತ್ಕಥಾ ಮಂಜರಿ.djvu/೨೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ಮ೦ಜ ರಿ, ೨೦೩ ತ ಆಜ್ಞೆಯಂ ಹೊಂದಿದ ವಧಕರು, ನನ್ನ ಮಗನಂ ಹೊತ್ತುಕೊಂಡು ಹೋದ ರು ನಾಳೆ ಮಹಾನವಮಿಾಏನ ಆ ಬಾಲಕ೦ಗೆ ಅಭ್ಯಂಗಮಂ ಮಾಡಿ, ಹೊ ಸ ಅರಿಸಿನದ ವಸ್ತ್ರಂಗಳಂ ಉಡಿಸಿ, ದೇವಾಲಯಕ್ಕೆ ಹೊಡೆದು, ನವರಾ ಶ್ರೀ ಪ್ರಾರಂಭದ ದಿನದಿಂದ ದೇವತೆಯ ಬಳಿಯೊಳಿಟ್ಟು ಪೂಜೆಯಂ ಮಾಡು ಖಮಂ ಪೂಜಾರಿಯಾದವನಿಂದ ತೆಗೆಯಿಸಿ, ರಾಜಂ ಕೈಕೊಂಡು ದೇವಿಯ ಕೆ ರಳಿದ್ದ ಪೂಮಾಲೆಯು ಆ ಬಾಲಕನ ಕೊರಳೊಳು ತಾಕಿಸಿ ನಮಸ್ಕರಿಸಂ ದು ಹೇಳಿ, ಬಾಲಕನು ಬಗ್ಗಿ ನಮಸ್ಕರಿಸಲು ಯತ್ನಿಸುವದರೊಳಗಾಗಿ ರಾ ಜ೦ ತನ್ನ ಕೈಯಲ್ಲಿರ್ದ ಕತ್ತಿಯಿಂ ಆ ಬಾಲನ ಶಿರವಂ ಛೇದಿಸಿ, ಮಂಗಳಾರ ತಿಯಂ ಮಾಡಿಸಿ ಅನಂತರಂ ಒ೦ ಶ್ರೀ ರ್ಡ ಪ್ರಸಾದಂಗಳಂ ಕೊ೦ಡು ತನ್ನ ಮನೆ ಯಂ ಸಾರುವನು, ಆ ದೇವಿಯ ಪೂಜಾರಿಯು ನಾನಾಗಿರುವನಾದ್ದರಿಂದ ಕೈ ಯಾರ ಕತ್ತಿಯನ್ನ, ಕೀcಣಾರ ನನ್ನ ಮಗನಂ ಕೊಂದುದಂ ನಾನೇ ನೋ ಡಬೇಕಾಗಿದೆಯಲ್ಲಾ, ಎಂದು ಮಹಾದುಳಿಯಾಗಿದೆ ನೆ. ಈ ದೆಎಡ್ಡ ಗ೦ಡವ ನ್ನು ನೀನೇ ಪರಿಹರಿಸಿ, ನನ್ನ c ಉದ್ದಾರವಾಗಬೇಕೆಂದು ಕಂಬನಿದುಂಬಿ ಗೋ ಆಡುತ್ತಿರುವ ಪೂಜಾರಿಯಂ ನೋಡಿ, ಸಾ ಬಾ ಬ್ರಾಹ್ಮಣೇ ತಮ ರೇ ! ನಾನು ಸಹ ಯಾರುಮಿಲ್ಲದೆ ಯೇ ಕಾಕಿಯಾಗಿರುವೆನು. ಏನ೦ಮಾಡುವದಕ್ಕೂ ಕಾಣದಿರುವದು. ಯಾವ ವಿಧ ಮಾದ ಉಪಾಯದಿಂದ ಸಾಧ್ಯವಾಗುವುದೋ ಅದು / Aಚಿಸಿ, ನನಗೊರೆದರೆ ಕೈಯಲ್ಲಾದ ಮಟ್ಟಿಗೆ ಪ್ರಯತ್ನ ಮಾಡಿ ನಿನ್ನ ಕೋರಿಕೆಯಂ ಕೈಸಾರವನು ಹೇಳೆಂದು ಸ್ಪಷ್ಕರನು ಕೇಳಲು ಎಲೈ ಮಹನೀ ಯ್ಯರೇ ? ತಾವು ಕ್ಷತ್ರಿಯೋ ತವರಾಗಿರುವದರಿಂದ ಇಷ್ಟು ಮಾತ್ರ ಧೈರಮಂ ಕೊಟ್ಟವರಾದಿರಿ ತಾವು ಕ್ಷತ್ರಿಯೋ ತವರಾಗಿರುವದರಿಂದ ತನಗೆ ಯೋಗ್ಯವಾ ದೊಂದುಪಾಯಮಂ 0ಿ ಚಿಸಿರುವೆನು. ಆ ಶಬರರಾಜನ ಇಷ್ಟದೇವತೆಯ ದೇವಾಲಯವು ಇದೆ ( ಇಲ್ಲಿಯೇ ನವರಾತ್ರಿಯ ಉತ್ಸವ ನಡೆಯುವದು. ನಾನೇ ಆ ಕಾಲದೊಳ್ ದೇವಿಯನ್ಯಾ ರಾಧಿಸುವೆನು. ದೇವಿಯ ಬಳಿಯೊಳಿಟ್ಟು ಪೂಜಿಸುವ ಖದ್ಯ ಮಂ ಬಲಿಯಂ ಸಮರ್ಪಿಸುವಾಗ ದೇವಿಯನ್ನು ಪ್ರಾರ್ಥಿಸು ವ ಸಾಯನ ಕೈಗೆ ನಾನೇ ಕೊಡುವವನು. ಆ ದಿನಕ್ಕೆ ಮುಂಚೆಯೇ ಸಮಯ ವರಿತು, ನಿಮ್ಮ ಒಹು ಕತ್ತಲೆಯಾಗಿರುವ ಈ ದೇವಾಲಯದ ಗರ್ಭಾಗಾರ ದೋಳು ಹೊಗಿಸುವೆನು, ದೇವಿಯ ಹಿಂಭಾಗದೊಳು ತಾವು ವಾಸಿಸುತ್ತಿರಬೇ ಕು, ಊಟ ಉಪಚಾರಂಗಳೆಲ್ಲಾ ಅಲ್ಲಿಯೇ ನಡೆಯಿಸುವನು. ಆ ಮಹಾ ನವ ಮಾವಿನ ಬಾಲಕನಂ ಪದ್ಧತಿಯಂತೆ ಅಲಂಕರಿಸಿ ಕರೆತಂದು, ದೇವಿಯಮುಂದೆ ನಿಲ್ಲಿಸಿ ದೇವಿಗೆ ಮಂಗಳಾರತಿ ಮುಂತಾದವುಗಳಂ ಮಾಡೆಂದು ರಾಜನಾಕ್ಷರಿ ಸುವಂ, ತದನಂತರವಾತಂ ವು ಕುಳಿತನೇತ್ರ ಕರಕಮಲನಾಗಿ, ರೇವತೀ