ಪುಟ:ಬೃಹತ್ಕಥಾ ಮಂಜರಿ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ೦ ಜರಿ . ೨೦೫ ಪೂಜಾರಿಯು ಆ ಪುಷ್ಯರನಂ ಕರೆದು ದೇವಿಯ ಹಿ೦ಗಡೆಯೊಳು ಅಂಧಕಾರವಾಗಿ ರುವೆಡೆಯೊಳಾತನಂ ಕುಳ್ಳಿರಿಸಿ, ಬಾಗಿಲ್ಲ ಳಂ ಭದ್ರಪಡಿಸಿಕೊಂಡು ಹೋಗಿ ಸಾ ಯಂತ ಲಕ್ಷ್ಮದಿ ಬಾಗಿಲ ಭಂ ತೆಗೆದು, ದೇವಿಯನ್ನ ಲ೦ಕರಿಸಿ ರಾಯನ ಬರುವಿಕೆ ಲp ನಿರೀಕ್ಷಿಸುತ್ತಿರ, ಆ ಗುಂಜಾಹ್ನವನೀಶಂ ಆ ಪೂಜಾರಿಯ ಮಗನಂ ಪದ್ದತಿ ಯಂ ತೆ ಸ್ಯಾ ನವಸಾನ್rಳಿ ಧಲಂಕರಿಸಿ, ಮಂತ್ರಿ ಪ್ರಧಾನ ಸೇನಾನಾಯಕರೊಂದಿ ಗೆ ಸೇರಿ ಕದನಂ # ರೆರಕೆ- 3: ದೇವಾಲಯವೆಂ ಸಾರಿ ದೇವಿಯ ಕಂಠದೊಳಿ ದ೯ ಪೂವಾಲೆಯಂ ತಗೆಂಪಿಸಿ, F೦ಠದೊಳು ಹಾಕಿ ಕತ್ತಿಯಂ ಕ ಡಿ: ಮುಕುಳಿತ ಸಸ್ತನಾಗಿ ಗಣ್ಯ : ಕೆ ಇದು ದೇವಿಯಂ ಪ್ರಾರ್ಥಿಸುತ್ತಾ, ದೇ ವ್ಯರ್ಖತ ಚಿತ್ರನಾಗಿ ನಿಂತಿರುವ ದೊ'ನ ಪೂಜಾರಿಯು ದೇವಿಯ ಬಳಿ ಯೊಳಿದ ರಾಜಖಡ್ಗವನ್ನೆ * * C :se ರ್c ಫಸ್ಮರಣ ನ ಕೈh: "ಲಾಕ್ಷ ಣದೊಳು ಅಲ್ಲಿಂದಾಗದು ಹರ ಸಾರಿ ಆ ಕಿರಾತರ ಜನ ಶಿರನೆ ಎc S & , ನಿಲ್ಲಲು ಕ ಡಲೆ ಆ ಪೂಜಾರಿತದ ಕು. ಕದ೦- ತುಂ ತನಾಗಿ ದೇವಿಗೆ ವ.೦ಗಳಾರತಿಯ ವರ್ಣದ 6 ~ ದ೯ ಸೇನ ಸತಿ, <c, ಮುಖ್ಯ ರಸಿ ದ ವರೆಲ್ಲರ ಈ ಪರಿ೦೦ ಕ೦ದ ದೆ: ಪಿ೦ ನ ಅ೦ಶ * * ತನು ನಿರ್ಮಿ ಸಿ, ಈ 7 ನಿಜನೋಳೆ ನೋ ತಪ್ಪು ಕ೦ಡಿ೦ತು ಗೈ ಸಿಲೆಂದ. ಇವೇ ನಾ ದರ ಕಾರ್ಯಭಾಗವಾಂ ಮಾಡಿದರೆ ತಮ, ಗೆತಿ ವಿನಾವದೋ ಎಂದು ಬಿ' ವೈರಾಗಿ ವಿನಂ ಮಾಡದೆ ಆ ಪ್ರಸ್ಕರಣ ವನೀಶಂ ಗೆ ಜ : ಸಮಪಿ೯ಸಿ, ತಿಮ್ಮರವರ ಮೇ ರಾ ದೆಗಳಂ ತೋರ್ರು ನಿಂತಿರಲು ಪೂಜಾರಿ ಸ್ತ್ರೀ ಗಳ ಪ್ರಸಾಲ ೦೮: ಕೂಡ ಅ) ಅದಂ ಸ್ವೀಕರಿಸಿದ ಪುಷ್ಕರ೦ ಹೊಸಾರಿ ಆ ರಾಯನ ೩೬ ೦'ಳದೆ ಭು ಕುಳಿತು ಕೊಳ್ಳಲು ಬೆಸ್ತರು ರಾಜಮಂದಿರ ಎ೦ಸಾರಿಸಿ, ಆ ಇ ಹದc ಆ ಜಾಜನ ದನJo ವೇಶಿಸಿ ಆ ಒಡನೆ ಅ೦ದಳಗಳಂ ಕಳುಹಿ ದಾದಿಯರೆ.೦ದಿಗೆ ತಮ್ಮ ನಾರು ಕಾಂತೆಯರ೦ ಕರೆಯಿಸಿಕೊಟ್ಟು, ಅವರೊಂದಿಗೆ ಕುಳಿತು ಜೊ: ಜನಾದಿಗಳcಮಾ ಡಿ, ತನ್ನ ಕಾಂತೆಯಂಸೇರಿ ಆ ರಾತ್ರಿಯೊಳು ಸುಖವಾಗಿ ಕೆಲವು ಕಳೆದು ಮರುದಿನದು ದಯದೊಳು, ಮಂತ್ರಿ ಸೇನಾಪತಿ ದಂಡನಾಯಕ – ಸಮಸ್ಯ ಪರಿಚರರಂ ಕರೆಯಿಸಿ ಎಲ್ಲರಂ ತನ್ನ ವಶವರ್ತಿಗಳನ್ನಾಗಿ ನ.kತೆಂಡು ಆ ಶಬರ ರಾಜನ ಪತ್ನಿ ಪ್ರತಾ ದಿಗಳಂ ನಿರ್ಬ೦ಧ ದೊಳಿರಿಸಿ, ಅವರಿಗಾವ ಸ್ವಾತಂತ್ರ್ಯವನ್ನೂ ಕೊಡದೆ ಅನ್ನ, ವಸ್ತ್ರಂಗಳ ಕಟ್ಟು ಕೊಂಡು ಜನಾಭಿಮತ ನಿಯಾಗಿ ಪ್ರಜಾರಂಜಕನಾಗಿ ರಾಜ್ಯಭಾರವ: ಗೈಯುತಾ, ತನಗೀ ಪದವ ಪ್ರಾಪ್ತಿಗೆ ಕಾರಣಭೂತನಾದ ಪೂಜಾರಿಯಂ ಪತ್ರಸಮೇತನಾಗಿ ಬರಮಾಡಿ ಸಕಲೋಪಚಾರಂಗಳಿಂ ಮನ್ನಿಸಿ, ಅನೇಕ ರತ್ನಾಭರಣ ದಿವ್ಯಾಭರಣಾದಿಗಳಿಂದ ಬಹುಮಾನವನ್ನು ಮಾಡಿ ರಾಜಾಸ್ಥಾನಕ್ಕೆ ಬಂದುಹೋಗುತ್ತಾ ಇರುವಂತೆ ಕಟ್ಟಲೆ