ಪುಟ:ಬೃಹತ್ಕಥಾ ಮಂಜರಿ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ತ ಥಾ ನು೦ ಜರಿ . ೨c೭ ಕೊಡುವಂತೆ ಈ ಪ್ರರಾಧೀಶಂ ಸಾರಿಸಿರುವನು, ಈ ಸಾವಿರ ವರಹಂಗಳ ಕೊಂಡರೆ ನಮ್ಮ ದರಿದ್ರತ್ವವು ಹತವಾಗಿ ಸುಖಿಸಬಹುದು. ಕೈಯಾರ ಬೆಳೆಯಿಸಿದ ಈ ಮಗು ವಂ ಬಲಿಗೆ ಕೊಡೋಣವಾದರೆ ಕೈ ಬಾರದು. ಇದರಿವಂ ಅನುಭವಿಸುವದಾದರೋ ಪರಮ ಸ೦ಕಟವಾಗಿರುವರು. ಹೀಗೆ ಜೀವಿಸುವದಕ್ಕಿಂತಲ, ಸಾಯುವ ದೇಲೆ ಸು ಆದ್ದರಿಂದ ಈ ಮಗುವ೦ ಮಾರಿ ಸಾವಿರ ವಗಹಂಗಳು ಕೊಂಡು ಕೆಲಕಾಶ ಮಾದರೂ ಸುಖವಾಗಿದ್ದು ಸಾಯೋಣ ಎಂದು ತನ್ನೊಳು ಯೋಚಿಸುತ್ತಿರುವ ತಿಯಂ ಕುರಿತು ಎಚ್ಯ ಪ್ರಾಣವಲ್ಲಭನೇ ಲಾಲಿಸು ನಾವು ಪ್ರತ್ಯಹೀನರು ಇವನೇ ಪುತ್ರನು ಹೇಗಂದರೆ ದಶವಿಧವಾದ ಸಂತಾನಂಗಳೆಳು ಪಾಲಕನು, ನತ್ರನಂತ ಯೇ ಶಾಸ್ತ್ರವು ಕ೦ಠ ಕಮಾಗಿ ಹೇಳುತ್ತಿರುವದು. ಅಲ್ಲದೆ ಹತ್ತು ದಿನಗಳ ಮಗುವಿ ನಿಂದಲೂ ಸಾಕುತ್ತಾ ಬಂದ ಮಮತೆಯು ಇರಲಾರದು, ಚ, ದ್ರವಂಶದಲ್ಲಿ ಬಂ ದುರಾಯನ ಧರ್ಮಪತ್ನಿ ಯಾದ ಮಾದ್ರಿಯು ತನ್ನ ಹೊಟ್ಟೆ ಎಲ್ಲಿ ಹುಟ್ಟಿದ ನಕು ಸಹದೇವರನ್ನು ಮಮತೆಯಿಲ್ಲ ದೆ ಬಿದ್ದು, ಪ್ರತಿಯೊ೦ದಿಗೆ ಸಹಗಮನವಂ ಮಾ ಡಿದಳು, ಹುಬ್ಬಿದ ಮೊದಲಾಗಿ ಕಾಪಾಡುತಿದ್ದ ಕುಂತಿಯು ತನ್ನ ಮಮತೆ ಮಕ್ಕಳಿಗಿಂತಲೂ ಇವರ ಬಾಲರ{ದರಿಂದ, ಇವರನ್ನು ಪಾಲಿಸಿದಯಿ೦ ದ ಪತಿಲೋಕವುಂ ಸಾರದೆ ವಿಧವೆಯಾಗಿ ಅವರಂ ವೃದ್ಧಿಗೊಳಿಸುತ್ತಾ ತನ್ನ ಮಕ್ಕಳಿಗಿಂತಲೂ, ಇವರೇ ಪ್ರತಿ ಪಾತ್ರರೆಂದು ಅವರಂ ಕಾಪಾಡುತ್ತಿರಲಿಲ್ಲ ವೆ; ಯಶೋದೆಯು ಶ್ರೀ ಕೃಷ್ಣನಂ ಹೆತ್ತವಳು ಬೇರೆಯಾಗಿದ್ದರೂ ಪಾಲಿಸಿದ ಮಮ ತೆಯಿಂದ, ಆತನು ಮಾಡುವ ಕಾರ೦ಗಳೆಲ್ಲಮಂ ಸಹಿಸಿ ತನಂ ದೂರುವವರನ ೪ರಂ ತಿರಸ್ಕರಿಸಿ, ಪಾಸಲಿಲ್ಲ ವೆ ! ಪರಮ ನೀಚನಾಗಿಯೂ, ದುಃಖಾಕರ ಮಾಗಿಯ ಇರುವ ಈ ದ್ರವ್ಯಕ್ಕೆ ಆಶಿಸಿ, ಅಶಾಶ್ವತವಾದ ಈ ದೇಹಕ್ಕೆ ಪೋಷ ಣೆಯಂ ಮಾಡಲು ಸಮ್ಮತಿಸುವರಾಗಬಹುದೆ, ಇದರಿಂದ ಲೋಕಾಪವಾದವೂ, ಪರಮಪಾಪವೂ, ಪರಲೋಕನಾಶವೂ, ಪ್ರಾಪ್ತಿಸುತ್ತದೆ. ಜಿ ಎಸಿ ಕಾಡರೆ ಉತ್ತಮ ವಾದ ವೃತ್ತಿಯಿಂದಲೂ, ದ್ರವ್ಯದಿಂದಲೂ ಜೀವನಮಂ ಮಾ ಹರೀಕು ಪತ್ರಸಂ ಮಾರಿ ಜೀವಿಸುವದು ಅಧಮಾಧಮವು ಲೋಕದೊಳು ದ್ರವ್ಯ ಪರನು ಪಾಂ ಯಾದದ್ದೂ, ದುಃಖಜನ ಕಮಾದದ, ಎಂದು ಹಿರಿಯರು ಹೇಳಿರುವರು. ಅರ್ಥಾ ನಾನಾರ್ಜನೇದುಃಖ ವ• ಜಿ೯ತಾನಾಂ ಚರಕ್ಷಣ೦ ! ನಾಶದುಃ ಖಂವ್ಯಯದು:ಖಮಥೋ೯ ದುಃಖಸ್ಯ ಭಾಜನಂ | ಹಣವನ್ನು ಸಂಪಾದಿಸಬೇಕಾದರೆ ಮಹಾದುಃಖವಂ ಹೊಂದಬೇಕು ಹಾಗೆ ಸಂಪಾದಿಸಲ್ಪಟ್ಟ ಹಣವಂ ಕಾಪಾಡಬೇಕಾದರೆ ಇದ್ದದ ದುಃಖವು, ಆ೦ಥ ಹಣವಂ ವೆಚ್ಚ ಮಾಡಬೇಕಾದರೆ ಇದ್ದರೂ ಪರಮ ದುಃಖವ ಅದು ನಾಶವಂ ಹೊಂದಿದರೆ ಅದಕ್ಕಿಂತಲೂ ದುಃಖವು, ಆದ್ದರಿಂದ ಈ ಹಣವೇ ದುಃಖಕ್ಕೆ ಕಾರ >