ಪುಟ:ಬೃಹತ್ಕಥಾ ಮಂಜರಿ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ - ಬ ಹ ತೈ ಥಾ ಮು೦ಜ ರಿ . ಣವಾಗಿರುವದೆಂದು ತಿಳಿದಿದ್ರೂ ಅದಕ್ಕಾಶಿಸಿ ಏನೇನೂ ಅರಿಯದ ಬಾಲನಂ ಮಾರಬಹುದೇ, ನಾವೆಂತು ಹೇಳಿದರೆ, ಅ೦ತೆ ಕೇಳುವ ಈ ಸುಕುಮಾರನಂ ಇಂಥ ನೀಚ ಕೃತ್ಯಕ್ಕೆ ರ್ಪತಿ ಜೀವಿಸುವದಕ್ಕಿಂತಲೂ ಮರಣವೇ ಹಿತವಾದದ್ದು ಅದಕ್ಕಿಂತಲೂ, ಈ ಕಷ್ಟ ಸ್ಥಿತಿಯು ಅತ್ಯುತ್ತಮವಾದುದು. ನಾವು ಸುಖಿಸುವ ಯೋಗವಿರುವದಾದರೆ ಹೇಗಾದರೂ ಲಭಿಸುವದು, ನಾವು ಧರಪರರಾಗಿ ದೇವರನ್ನು ಪೂಜಿಸುತ್ತಾ ಧ್ಯಾನಿಸುತ್ತಿದ್ದರೆ ಆ ದೈವವುಯುಕೆ ಕರುಣಿಸಬಾರದು ಕಡೆಗೆ ನೀವೀದುರಾಲೋಚನೆಯಂ ಮಾಡಿದು ನೋಡಿ, ನಾನು ಶೋಕಿಸಬೇಕಾಗಿ ಬಂತು. ಅಯ್ಯೋ ದೇವರೇ ! ಈ ನೀಚ ಬು" ಯಂ ಕೊಡುವದಕ್ಕಿಂತಲೂ ಈ ತವಾದ ಮತಿಯನ್ನಿತ್ತು ಕಾಪು ಡಬ ಇರದೆ, ಎಂದು ದುಃಖಿಸುತ್ತಾ ಬರಲು ಆ ಬ್ರಾಹ್ಮಣನು ಆ ಕಾಂತೆಯಂ ಕುರಿತು ಎಲೈ ವಿವೇಕಹೀನಳೇ ಕೇಳು ! ನೀಚ ಕಾರ್ ಮಂಮಾಡುವದಕ್ಕೂ, ಸತಾರದಲ್ಲಿ ಪ್ರವರ್ತಿಸುವದಕ್ಕೂ, ಯಾವದಕ್ಕೂ ಯಾರೂ ಸ್ವತಂತ್ರರಲ್ಯ, ಜಗದ್ರೂಪಿಯಾಜ್ಞಾನುಸಾರವಾಗಿ ಅವರವರ ಕರ ಫಲಂ ಗಳೇ ಹಾಗೆ ಬುದ್ದಿ ಯಂ ಕಲ್ಪಿಸುವವು, ಯಾವ ಯಾವ ಕಾಲಕ್ಕೆ ಯಂತಂತಿರ ಬೇಕೊ ಹೆ: ಗೆ ನಡಿಬೆ (ಕೊ, ಯಾವ ಯಾವದು ಲಭಿಸಬೇಕೋ, ಅದು ಯಾರಿ ಗೂ ತಿಳಿಯಲು ಇದುವ ಮಲ್ಟಿದೆ. ಋಣಾನುಬಂಧರೂಪೇಣ ಪಶುಪತ್ನಿ ಸುತಾಲಯಾಃ | ಋಣಕ್ಷಯಕ್ಷ ಯಂಯಾಂತಿಕಾತತ್ಯಪರಿವೇ ದನಾ | ಋಣಾನುಬಂಧ ವಿರುವವರಿಗೂ, ಪಶುಗಳೂ ಹೆಂಡತಿಯ, ಮಕ್ಕಳೂ ಮನೆಯ ಇದು ಸುಖಿಸುವನು, ಅದರ ಸುಖವಂ ಅನುಭವಿಸುವ ಗುಣವು ನಾಶ ವಾಗಲು, ಮೇಲೆ ಹೇಳಿದ ಪ್ರಶಾಪಿಗಳೆಲ್ಲಾ ನಾಶವಾಗಿ ಹೋಗುತ್ತವೆ. ಈ ದುವುದಲ್ಲದೆ ಒಂದು ಗಿಡದ ಮೇಲೆ ಸಾಯಂಕಾಲವಾಗಲು, ಅನೇಕ ಪಕ್ಷಿಗಳು ಸೇರಿ ಕಂತು ಪರಸ್ಪರ ಪ್ರೀತಿಯಂ ಹೊಂದಿ ಸಲ್ಲಾಪಂಗಳಂ ಮಾಡುತ್ತಿರು ವವು, ಕತ್ತಲು ಕವಿಯಲು ಬಂದ ದಾರಿಯಂ ಹಿಡಿದು ಹೋಗುವಂತೆ ನಮ್ಮಗ ಆ ಒಳಿಯೊಳದ್ದು ನವಿಂದ ಪೋಷಣೆಯಂ ಇವರಿವಿಗೂ ಹೊಂದಬೇಕಾದ ಋ ಣಾನುಬಂಧ ವಿದ್ದದ್ದರಿಂದಲೇ ಈ ಮಗುವು ನಮಗೆ ದೊರಕಿ ಇದುವರಿಗಂ ಪೂ ಷಿಸಲ್ಲ ತು, ಈಗ ಋಣಾನುಬಂಧ ತೀರಿದ್ದರಿಂದಲೇ ನಮಗಿ೦ತು ಬುದ್ಧಿಯು ಜನಿಸಿತು. ನಮ್ಮ ಹೊಟ್ಟೆಯಲ್ಲಿ ಏನಾದರೂ ಹುಟ್ಟಿದವನೇ ಇವನಂ ನಾವೇ ತಮ್ಮ ಹೀಗೆ ಸಾಕಿದವು ? ಇವನ ಅದೃಷ್ಟವು ಇನ್ನೂ ಭೂಮಿಯೊಳು ಬದುಕಿರುವದಾ ಗಿದ್ದರೆ, ಕ್ರಯಕ್ಕೆ ಕೊಂಡವರು ಕೊಲ್ಲದೆ, ಅನ್ಯರಂ ಬಲಿಯಾಗಿ ಸಮರ್ಪಿಸಿ ಇವನಂ ಯಾಕೆ ಬದುಕಿಸಬಾರದು, ಇವನ ಅದೃಷ್ಟಕ್ಕೆ ಕಾರಣಕರ್ತಳಾದವಳು ನೀನಲ್ಲ, ಈ ಮುಖಾಂತರವಾಗಿ ನಮಗೆ ದ್ರವ್ಯಲಾಭವಿರುವದಾಗಿದ್ದರೆ ನಾವೇಕೆ