ಪುಟ:ಬೃಹತ್ಕಥಾ ಮಂಜರಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಟಿ

  • ಹ ತ್ಯ ಜನ ದ ೦೬: *

ಕೃವಂದರಿತು ಆ ವಿಕ್ರಮಾದಿತ್ಯನ ಭವಿತವ್ಯಮಂ ಯೋಚಿಸಿ ಇವನಂ ಕಟಾಕ್ಷಸ ಬೇಕೆಂದು ಮನವಾಂತು ತನ್ನ ಸರ್ವೋತ್ತಮವಾದ ರೂಪವಂ ತಾಳಿದ ಮಹಾ ದೇವಿಯು ರಾಯನ ಕಣೆ ಮಂಗಳವಾಗಲು ಆಸರ್ವೋತ್ಸವಮಾದ ಲೋಕ ಸುಂದರೀ ಮೂತಿ೯ಯಂ ಕಾಣುತ ಸಾಷ್ಟಾಂಗವಾಗಿ ನಮಸ್ಕರಿಸಿ ಯೆದ್ದು ನಿಂತು ಮುಕುಳಿತ ಹಸ್ಯನಾಗಿ ಯಲ್‌ ಮಹಾದೇವಿಯೇ ತ್ರಿಲೋಕಜನನೀ ಜಗದ್ವಂದ ಸ್ತುತಿಮಾತ್ರ ತೃಪ್ತಿ ಭಕ್ತಜನ ಭೀಷ್ಮಾಮರಧೇನವೆ ನಿನ್ನ ಸಂದರುಶನದಿ ದೀ ನನ್ನ ಜನ್ಮ ಸಾರ್ಥಕವಾದುದು. ನನ್ನ ಕೋಟಿ ಜನ್ಮಾಜಿ೯ತಂಗಳಾದ ಸಾ ಪಂಗಳೆಲ್ಲಾ ಭಸ್ಮಿ ಭೂತಂಗಳಾದವ ಅನೇಕಯುಗಳು ನಿನ್ನ ಕುರಿತು ಘೋರ ತಪಂಗಳಂ ಮಾಡಿದರೂ ದ ಗೋಚರವಾಗದೀ ರೂಪಮಂ ತೋರಿದುದರಿಂದ ಭಕ್ತಿಪರವಶಳೆಂಬ ಬಿರದು ನಿನಗಲ್ಪದೇ ಮತ್ಯಾವ ದೈವಕ್ಕೂ ಸಲ್ಲದೆಂದು ಬಗೆ ಬಗೆಯಾದ ಸ್ತೋತ್ರಂಗಳಂ ಮಾಡುತ್ತಾ ಅ೦ಜಲಿ ಬದ್ಧನಾಗಿ ನಿಂತಿರುನಾ ರಾಯ ನಂ ಕುರಿತಾದೇವಿಯು ಎ ರಾಜಾ ಗ್ರಾಣಿಯೇ ! ನಿನ್ನ ಶಕ್ತಿಸಾಹಸಾದಿಗಳಿಗಂ ಮಚ್ಚಿ ದೆನು ನಿನ್ನಿಂದಲರ್ಪಿಸಿ ಬಲಿಯಿಂ ನಾತೃಪ್ತಳಾದೆನು, ಈ ತಂ ಈ ಪರಿಯೊಳು ಮೈತ್ರಿಯಂ 5ಾಳುವದು ಯುಕ್ತವಾದುದರಿಂದ ನಿನಗೀ ಹ ತ್ಯಾ ದೋಷಗೊಂಡ ಇಲ್ಲ ಮೆದೆರೆದು ಲೋಕದೊಳು ಏಕವೀರನಾಗಿಯೂ ಯಾರಿಂದಲೂ, ವಡಸರಳವಾದ ಕಾರಂಗಳಂ ದುಡುತ್ತಾ ಸಕಲ ಸುಖಂ ಗಲ್ಲಿಂ ಬಹುಕಾಲಾ ಭೂ ಲಿಯೊಳು ಬಾಳೆಂಬ ವರವನ್ನಿತ್ತಂತೆಯೇ ಅ೦ತ ರ್ಧಾನವಾಗಲಾ ಭೂಂ ಬಳಿಯೊಳು ನಿಂತಿದ೯ ಭೂತಾಧಿಪನಾದ ಭೇತಾಳನಂ ಕಂಡು ಪರಮಾನಂದ ಭರಿತನಾಗಿದ್ದನು ಮತ್ತಷ್ಟು ಉದ್ದ ಎಲೈ ಮಹಾ ನುಭಾವನೇ ನೀ ಮಾಡಿದ ಉಪಕಾರ' ೦ದ ಈ ಮಹಾದೇವಿಯ ಕರುಣಾಕಟಾಕ್ಷ ಬನಾಗಿ ವರಗಳು ಹೊಂದಿದೆನು - ಸಾಪಹಾರಕಮಾದ ವಿಸನಿಂದ ನಿವೃತ್ತಿ ಯಂತಾಳಿದೆನು ನಿನ್ನ ೦ಥಾ ಪರವಾಗೋ ಹಿತಜಿಂತಕನೂ ಈ ಲೋಕದೊಳು ನನ ಗಾರೂ ಇಲ್ಯವು ನಿನ್ನ ಗುಣಾತಿಶಯಂಗಳಂ ಬಣ್ಣಿಸಲು ಯಾರಿಂದಲೂ ಸಾಧ್ಯ ಮಲ್ಯ ಎಂದು ಹೊಗಳುತ್ತಾ ಬರಲು ಆ ಭೂಮಿಾಂದ್ರನಂ ಕುರಿತಾ ಭೂತಾಧಿಪಂ ಎಲೈ ಮಹನಿ ಜನೇ ? ನೀ ನಿಂತು ನನ್ನ ರೂಗಳಲಾಗದು, ನಾ೦ ನಿನ್ನ ಪಾದಸೇ ವೆಂಯಂ ಮಾಡಿ ಧನ್ಯನಾಗ.!: ಕೆ ಜೊರ್ತು ಮತ್ತೊಂದವು. ಇಂದು ಮೊದಲು ತಾವು ಮಾಡುವ ಕಾರ೦ಗಳೊಳು ದುಸ್ತರವೆಂದು ತೋರುವವುಗಳಿಗೆಲ್ಲಾ ನನ್ನ ಸ್ಮರಿಸಿದರೆ ಬಂದು ಶಿರಸಾವಹಿಸಿ ಕಾರಮಂ ಕರಗತಮಾಗಗೊಳಿಸುವನು ಈ ಯರ್ಥದೊಳು ಎಳ್ಳನಿತಾದರೂ ಸಂದೇಹವಿಲ್ಲವು ಎಂದು ಪ್ರತಿಜ್ಞಾ ಪೂರಕವಾಗಿ ನುಡಿಯುತ್ತಿರುವ ಭೇತಾಳನಂ ನೋಡಿದ ಅಂತೆಯೇ ಮಾಡುವನೆಂದು ಸಮ್ಮ ತಿಸಿ ನುಡಿಯುತ್ತಾ ಅನುಜ್ಞೆಯನ್ನು ಭೇತಾಳನಂ ಕಳುಹಿಕೊಟ್ಟು ಅಲ್ಲಿಂ