ಪುಟ:ಬೃಹತ್ಕಥಾ ಮಂಜರಿ.djvu/೨೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಛ (೨೭) - ಬೃ ಹತ್ಯ ಥಾ ನ ೦ 8 ರಿ . ೨c೯ ವ್ಯಥಾ ಇಂತು ಚಿಂತಿಸಿ ಆ ಹಣಮಂ ಬಿಡಬೇಕು, ನಾವು ಈ ವಿಧವಾಗಿ ಮಾ ರಿದರೂ ಇವನು ಚಿರಂಜೀವಿಯಾಗಿ ಬದುಕಬೇಕೆಂದು ನೀ ನು ಸಾಕಿದಂತೆ ಅವನ ಜ ನಾಂತರದ ಫಲದ ಬಲದಿಂದಲೇ ಏತಕ್ಕಾಗಬಾರದು. ಇಂತಾ ಅಣ್ಣನ ಚಿಂತನನಂ ಬಿಡೆಂದು ಹೇಳಲು, ಚ೦ಚಲ ಹೃದಯಳಾಗಿ ಯವದೊಂದಾದಲಾರದೆ ಸುಮ್ಮನಾ ಗಿರಲು, ಈಕೆಯು ಸಮ್ಮತಿಸಿದಳೆಂದು ತಿಳಿದು ಬೀದಿಯಲ್ಲಿ ಬಂದು ಸಾರಿಕೊಂಡು ಹೋಗುತ್ತಿರುವ ರಾಜಭ5ರಂ ಕರದು ಅಯಾ ಭವರೇ ! ನಮ್ಮಲ್ಲಿ ಬಾಲಕನ ರ್ವನಿಹನು, ನಾದರೆ ಈ ಸಾವಿರ ವರಕಂಗಳಂ ಗೆದುಕೊಂಡು ಕೊಡಲು ಸಿದ್ಧನಾಗಿರುವ, ಆಕೆಯ ಮನವಾದರೆ ಬೇರೆ ಇರುವದು. ಆಕೆಯ ಇಜ್ಞಾ ನುಸಾರವಾಗಿಸಿ ಮಗುವಂ ಕೊಂಡೊಯ್ಯಲುಬಹುದೆಂದು ಪೇಳಲಾ ಕಟುಕರು ಒಳಬಂದು ಮಗುವಂ ನೋಡಿ ಭರದಿಂ ಮಂತ್ರಿಯ ಬಳಿಯಂ ಸಾರಿ, ಈಪರಿ ಯನ್ನೆಲಮಂ ಪೇಳಲು ಆ ಮಂತ್ರಿಯ ಮತ್ತೊಂದು ಸಾವಿರ ವಸಂಗಳಿನಾ ವಧಕರ ಕೈಯೊಳಿತ್ತು, ನೀವು ತಾಳಿ ಹೋದವರಾದರೆ, ಅವರ ಮನಂ ಮರಳಿ ಎಂತಹುದೋ ಕಾಣಲರಿಯದು, ಆದುದರಿಂದ ಅತಿಭರದಿಂ ಪೋಗಿ ಈ ವರಹಂ ಗಳಂ ಆಕೆಯ ಕೈಯ್ಯೋಳಿತ್ತು, ಮಗುವಂ ಎಲ್ಲಿಯ ಕೊಡದೆ ಎತ್ತಿಕೊಂಡು ಬನ್ನಿರಿ ಇದು ತಪ್ಪಿ ಹೋದರೆ ಇನ್ನೆಲ್ಲಿಂಗ ದೊರೆಯಲಾರದು, ಕೆಲಸಕ್ಕೆ ಕುಂ ದಕಬಂದರೆ ರಾಜಾಗ್ರಹಕ್ಕೆ ಪಾತ್ರರಾಗುವಿರಿ, ಅರಸಂ ಚಂಡಶಾಸನನಾಗಿರುವಂ ಆದ್ದರಿಂದ ಬೇಗನೆ ಕೂಗಬೇಕೆ೦ದೊರೆಯಲು, ಮಂತ್ರಿಯಾಜ್ಞಾನುಸಾರವಾಗಿ ಹೊಗಿ ಹಣವಂ ಆಕೆಯ ಕೈಯೊಳಿತ್ತು, ಮಗುವಂ ಭದ್ರ ಮಾಗಿ ಎತ್ತಿಕೊ೦ ಡು ಬಂದು, ಪ್ರಧಾನಮಂತ್ರಿಯ ಕೈಯೊಯ್ಯಲು, ಆ ಮಂತ್ರಿಯು ಪ್ರತಿ ದಿನದಲ್ಲಿಯೂ ಆ ಶಿಶುವಿಗೆ ಅಭ್ಯಂಜನಾದಿಗಳಂ ಮಾಡಿಸುತ್ತಾ, ಪ್ರತಿದಿನದಲ್ಲಿ ಯೂ ವಿವಿಧಭಕ್ಷ ಭೋಜ್ಯಂಗಳcಮಾಡಿಸಿ ಉಣಿಸುತ್ತಾ ನವರಾತ್ರಿಯ ಹಿಂಭ ತನೆಯ ದಿನದ ರಾತ್ರಿಯ ಸಮಯ ನಿರೀಕ್ಷಣೆಯೊಳಿರ್ದ೦, ಮಂತ್ರಿಯ ಮನೆಗೆ ಆ ಮಗುವು ಬಂದ ದಿನವಾರಭ್ಯ ಆ ಪುಷ್ಕರರಾಯ ನಿಗೂ ಆತನ ಹಿರಿಯ ಹೆಂಡತಿಯಾದ ಗುಣವತಿಗೂ ಒಂದು ವಿಧವಾದ ಹೇಳೆ ಲೊಲ್ಲದ ಚಿಂತೆಯು ಪ್ರಾಪ್ತಿಯಾಗಿ ಆ ಮೂಲಕವಾಗಿ ಬಾಯಿಕಟ್ಟು, ಅನಾ ದಿಗಳು ವಿಷವಾಗಿ ತೋರುತ್ತಾರೆ ಕಾರಣವಂ ತಿಳಿ ಖುಶು ವೈದ್ಯರ ಕರೆ ಯಿಸಿ, ಕೈ ನೊಡಿಸಲು ನಾಡೀ ಪರೀಕ್ಷೆಯ ಮೊದಲಾದ ದೇಹಪರಿಕ್ಷೆಯ ಮಾಡಿ, ರೋಗವೇನೂ ಕಾಣಬಾರದಿರೆ, ಈ ನಿಶ್ಚಯಾರ್ಥವುಂ ರಾಯಂಗ ರುಹಿದರೆ, ಬಾಧೆಯಂ ಅನುಭವಿಸುತ್ತಿರುವನಾದ್ದರಿಂದ ನಂಬುವದಿಲ್ಲ, ಇದರ ಮೂಲಕ ನಾವು ವೈದ್ಯಶಾಸ್ತ್ರಜ್ಞರಲ್ಲವೆಂದು ತೋರಿ, ನಮ್ಮ ಜೀವನಂಗಳಿಗೆ ಭಂಗಮಂ ತರುವನು. ಆದ್ದರಿಂದ ನಿಜಮಂ ಕೇಳಬಾರದೆಂದರಿತು, ಒರೊರ್ವ