ಪುಟ:ಬೃಹತ್ಕಥಾ ಮಂಜರಿ.djvu/೨೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೦ ಬೃ ಹತ್ಯ ಥಾ ನ ೦ 8 ರಿ . ರು ಒ೦ದೆ೦ದು ವಿಧವಾಗಿ ಜಾಡ್ಯಗಳಂ ಹುಟ್ಟಿಸುತ್ತಾ ಹೆಸರನ್ನು ತಕ್ಕಂತೆ ಇಡುತ್ತಾ ಬಂದು, ಇದಕ್ಕೆ ಇಂಥಾ ದ್ರವ್ಯ೦ಗಳಾಗಬೇಕೆಂದು ಎಲ್ಲಿಯ ದೆ ಆಯುದ ಪದಾಹ೯೦ಗಳಂ ಬರೆದುಕೊಟ್ಟು, ಅದು ದೊರೆಯದೆ ಹೋಗಲು ತಾ ವೇ ತರಿಸುವೆನೆಂದು ದ್ರವ್ಯ೦ಗಳಿ೦ ಸೆಳೆದುಕೊಳ್ಳುತ್ತಾ, ಕೆಲವರು ಪಚ್ಚ ಕರ್ಪೂ ರ, ಕಸೂರಿ ಕೇಸರಿ, ಮುಂತಾದವುಗಳಂ ವಿಶೇಷವಾಗಿ ತರಿಸಿ, ದ್ರಾಕ್ಷಿ, ಸಕ್ಕರೆ ಜೇನು, ಇವುಗಳಂ ತರಿಸಿ, ಅಧಿಕಮಾಗಿ ಔಷಧಂಗಳಂ ಮಾಡಿ, ತದ ಗೆ ಬೇಕಾದ ರೋಗಿಗಳಿಗೆ ಕೊಡುತ್ತಾ, ರಾಜೀರಾಜರಿಗೆ ಕೊಟ್ಟು, ತಿನ್ನಿಸು ಶಾ ಬರುವರು, ಇವರಿರ್ವರೂ ತಂತ್ರಗಾರರಾದ ವೈದ್ಯರ ಸಭಾವವಂ mಾಣದೆ ಅವರು ಕೊಟ್ಟ ಮದ್ದುಗಳನ್ನೆಲ್ಲ ಮಂ ತಿಂದರೂ ತಮ್ಮ ಮನೋರೋ ಗಂ ಪೊಗಲೇ ಇಲ್ಲವು ಬಾಯಿಯ ಕಹಿಯು ತಪ್ಪಲೇ ಇಲ್ಲಂ ಹೀಗಿರುತ್ತಾ ಇ ರಲು, ನವರಾತ್ರಿಯ ಮೊದಲನೆ ದಿನಂ ತಲೆದೋರಲು, ಮಂತ್ರಿ, ಯು ರಾಜ ಸನ್ನಿಧಿಗೈತಂದು ಸ್ವಾಮಿ ! ನವರಾತ್ರಿಯ ರ೦ಭಿಸಿತು, ದೇವಾಲಯದೊಳು ಪೂಜಾದಿಗಳಿಗೆ ಪ್ರಾರಂಭಿಸಬೆ?ಕು, ತಮ್ಮ ಪದ ಕತ್ತಿಯಂ ದಖ ಮಾಡಿರೆಂದು ಕೇಳಿ, ತೆಗೆದುಕೊಂಡು ಹೋಗಿ ಪದ್ಧತಿಯಂತೆ ಪೂಜಾರಿಯ ಕೈಗಿತ್ತು, ದೇವಾ ಲಯದೂಳಿರಿಸಿ ಪೂಜಾದಿ ಉತ್ಸವಗಳಿಗಾರಂಭಿಸಿ, ಅತ್ತು ತಹದೊಳು ಪ್ರತಿ ದಿನದ ಆರಾಧನೆಗಳಂ ಮಾಡಿಸುತ್ತಾ, ಹೀಗೆಯೇ ಎ೦ದು ಬನಂಗಳಾಗೆ, ಒಂಭ ತನೆಯ ದಿನದ ಸಾಯಂಕಾಲವಾಗೆ, ಆ ಬಾಲಕ೦ಗೆ ಅಭ್ಯಂಗಮಂ ಮಾಡಿಸಿ ಹರಿದ್ರಾವಸ್ತಮಂ ಧರಿಸಿಕೊರಲೋಳು ರಕ್ತ ಸ್ರಷ್ಟ ಮಾಲೆಯಂ ಹಾಕಿಸಿ ದೇವರಿಲ ಯಕ್ಕೆ ಕರೆತಂದು ದೇವಿ ಮc ಭಾಗದೊಳು ಶಿರಬಾಗಿ ಕುಳಿತಿರುವಂತೆ ಹೇಳಿ ಕುಳ್ಳಿರಿಸಿದ ಮಂತ್ರಿಯು ರಾಜನಾಗಿದ್ದ ಪುಷ್ಕರನ ಸನ್ನಿಧಿಗೈದಿ, ಎಲೈ ಮಹಾ ಶಾಜರೇ ! ದೇವಾಲಯದೊಳು ಪೂಜೆಯೆಲ್ಲ ವೂ ಆಗಿ ಮಹಾ ಮಂಗಳನಿರತಿ ಗಾಗಿ ಸನ್ನಿ ಧಿಯ ಬರುವಿಕೆಯು ನಿರೀ ಕ್ಷಸಲ್ಪಡುತ್ತಿರುವದೆಂದು ವಿಜ್ಞಾಪಿಸಲು, ಆ ರಾಯನು ಹರಹರಾ ! ಮಹಾದೇವ ಇದೆ ನಿ೦ದು ಮಹಾ ಪಾಪ ಸ೦ಘಟನ ಕಾರಕ್ಕೆ ಗುರಿಮಾಡುವಿರಾ ? ಎಂದು ಪೇಚಾಡುತ್ತಾ ಪದ್ದತಿಯಂ ಮಾರಿ ದರೆ, ಪ್ರಜೆಗಳಿಗೆ ವಿರುದ್ಧನಾಗುವೆನು, ನಡೆಯಿಸುವದೆಂತು, ಅಯೋ ಕಾಲಾ ನುಸಾರವಾಗಿ ನಡೆದು ಕ್ರಮೇಣ ಈ ಪದ್ಧತಿಯಂ ತಪ್ಪಿಸಬೇಕೆಂದು ಯೋಚಿಸಿ ಅಲ್ಲಿ೦ಹೊರಟು, ಕಾಳಿಕಾಲಯಕ್ಕೆ ಬಂದು, ದೇವಿಯ ಮುಂಗಡೆಯೊಳು ನಿಂ ತು ಶಿಂಜಾಗಿಸಿಕೊಂಡಿರುವ ಬಾಲಕನ ಪಾಶ್ವ೯ದೊಳು ನಿಂತು ದೇವಿಯಂ ಪಾ ರ್ಥಿಸುತ್ತಿರಲಾ ಪೂಜಾರಿಯು ದೇವಿಗೆ ವ೦ಗಳಾರತಿಯಂವಾಡಿ, ದೇವಿಯು ಸನ್ನಿಧಿಯಲ್ಲಿ ಖಡ್ಗಮಂ ತಂದು ರಾಜನ ಕೈಗೆ ಕೊಡಲು, ರಾಯಂ ಒರೆಯಿಂ ಕತ್ತಿಯಂ ಕಿತ್ತು, ನಿಂತುಕೊಳ್ಳಲು, ಸ್ವಾವಿ ! ಸಾವಕಾಶವೇಕೆ ಬಲಿಯಂ ಸ