ಪುಟ:ಬೃಹತ್ಕಥಾ ಮಂಜರಿ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಬೃ ಹತ್ಯ ಥಾ ನ ೦ 8 ರಿ. ಕಾ ರೂಪಮಂ ತಾ ಆಕೆಯ ಮೇಲೆ ಮೂತ್ರಸಾವಮಂ ಮಾಡಲು, ತಂ ಣಗಾದ ಮೈಯುಳ್ಳವಳಾಗೆ ಹಾಗೆಯೇ ಪ್ರಜ್ಞಾವಂತಳಾಗಿ, ತಾಂ ನಗ್ನಳಾಗಿ ರುವನೆಂದು ನಾಚಿಕೆಯಂ ತಾಳಿ, ಫಕ್ಕನೆ ಹಿಂತಿರುಗಿ ಹೋಗಿ, ಬಳಿಯೊಳಿದ್ದ ವಸ್ತ್ರವನ್ನು ದ್ದು ಕೊಳ್ಳಲು ಭೇತಾಳನದಂ, ಕಾಣದಂತೆ ಅಪಹರಿಸಿ, ಮತ್ತೊಂ ದಂ ತೆಗದು, ಸುತ್ತಿಕೊಳ್ಳಲು, ಅದು ಅಂತೆಯೇ ಆಗೆ ಅನ್ಯವಸ್ತಮಂ ತೆಗೆದು ಡಲು ಅದು ಸಹ ಮಾಯಮಾಗೆ, ಹೀಗೆಯೇ ಆ ಕಲಾವತಿಯ ಬಳಿಯೊಳಿರ್ದ ಸಮಸ್ತ ವಸ್ತ್ರಂಗಳೂ, ಅಪಹರಿಸಲ್ಪಡಲು, ತಾನು ಮಾಡುವ ಸಾಹಸಂಗಳು ಪ್ರಯೋಜನವಿಲ್ಲದೆ ಕಡುವವು, ಪುರುಷರ ಮುಂದೆ ನಿರಾಣವಾಗಿ ನಿಲ್ಲ ಬೇ ಕಾಯಿತಲ್ಲ, ಛೇ ನಾನಾ೦ತ ಗರ್ವವೇ ನನಗಿಂತು ಮಾಡಿತೆಂದು ಸಾ ವಿ ವಿಕ್ರಮಾರ್ಕರನಿಯರೇ ! ಒಂದು ವಸ್ತಮಂ ಕೊಡಿಸಿದರೆ, ಧರಿಸಿಕೊಂಡು, ಸ ನ್ನಿಧಿಯೊಳು ಕುಳಿತು ಕಥೆಯಂ ಕೇಳುವೆನೆನಲು, ನೀ ನು ಅ೦ತೆಯೇ ಎರಡು ಕೃಗಳನ್ನೆತ್ತಿ ನೆತ್ತಿಯೊಳು ಜೋಡಿಸಿದ್ದು, ಬೇಡಿದರೆ ಕೊಡಿಸುವೆನೆನಲಾ ಕಲಾ ವತಿಯು ಇಂತೆಯೇ, ಮನಮಂ ತೊರೆದು ನಗ್ನಳಾಗಿ ನಾನೆಂತು ಹೋಗಿ ದೇ ಹಿಯೆಂದು ಪ್ರಾರ್ಥಿಸಲಿ ? ಸುಮ್ಮನಿರುವನೆಂದರೆ, ಇನ್ನೇನಂ ಮಾಡಿಸಿ, ಭಂಗಿ ಸುವನೋ ಅಯ್ಯೋ ಆ ಕಥೆ ಮಂ ಪೂರೈಸದೆ ನಿಲ್ಲಿಸುವನೋ ಎಂದು ಯೋ ಚಿಸುತ್ತಿರೆ, ಆ ಸೀರೆಯೊಳು, ಆ ವಾಹನೆಯಾಗಿರ್ದ ಭೇತಾಳನು, ಯೋಗಿ ಶ್ವರನ ಕಥಯನ್ನಾರಂಭಿಸಲು, ಕಲಾವತಿಯು ವ್ರತವಳಿದರೂ, ಸುಖವಾದರೂ ಹೊಂದಬೇಕೆಂಬ ಗಾದೆಯಂತೆ ಮಾನವಂತೂ ಹೋಯಿತು, ಕಥೆಯಂ 'ಕೇಳಿ ಮನಸ್ಸಮಾಧಾನವಂ ಹೊಂದುವನು, ಈ ಅವನೀಂದ್ರನಿಂದ ನಾಂ ಜಯಿಸ ಅ ಏರುವನಾದ್ದರಿಂದ, ಈತನೇ ನನ್ನ ಕಾ೦ತನಾದ, ಪತಿಯ ಮುಂದೆ ಸತಿ ಯು ವಸ್ತಹೀನಳಾಗಿ ನಿಂತರೆ, ಅದು ಅವಮಾನವೇನೂ ಅಲ್ಲ, ಹಿಂದೆ ಗೋ ಏಕಾಂಗನಾ ಮಣಿಯರ ಜಲಕ್ರೀಡಾ ಕಾಲದೊಳು, ಕಾಮಜನಕನು ಅವರವರ ವಸನಂಗಳಂ ಅಪಹರಿಸಿ ಹೊನ್ನೆ ಯ ಗಿಡದ ಮೇಲೆ ಕುಳಿತಿರ, ಸರೋವರ ದ ತಣಿಂ ನಿಲ್ದಾಣವಾಗಿ ಅನೇಕ ಗೆ ದೀಪಿಕಾ ಸುಂದರಿಯರೆತಂದು, ಆ ಗಿಡದ ಬುಡದಲ್ಲಿ ನಿಂತು ಕೈಗಳಂ ಎಸ್ತುತಿಯಂ ಮಾಡಲಿಲ್ಲವೆ ? ಅದು ಆ ಕಾಂ ತೆಯರವಾಸವೆಂದು ಯೋಚಿಸಿದರೆ ? ನಾನೀಗಲಂತೆಯೇ ಮಾಡುವದರಿಂದ ತ ಬಲ್ಲ ಎಂದು ಸಮಾಧಾನವಾಂತವಳಾಗಿ, ಬೆತ್ತಲೆಯಾಗಿ, ಬಂದು ರಾಯನ ಮುಂ ಗಡೆಯೊಳು ನಿಂತು, ಕೈಗಳನ್ನೆತ್ತಿ ಹಸ್ತಂಗಳc ಜೋಡಿಸಿ ತಲೆಯ ಮೇಲಿಟ್ಟು, ಎಲ್ಯ ಪ್ರಾಣಕಾಂತನೇ ! ಇಂತೇಕೆ ನನ್ನ ಮನವ ಸಂತಾಪಗೊಳಿಸುವ, ಕ ರುಣಿಸಿ ವಸ್ತಮಂ ಕೂಡಿಸಿ, ಕಥೆಯಂ ಪೂರೈಸುವಂತೆ ಮಾಡಿ ಮನಮಂ ಸಂತೋಷಗೊಳಿಸು, ನಿನ್ನನ್ನು ನಾನೂ ಅಂತಯೇ ದೇಹಸುಖವಿತ್ತು