ಪುಟ:ಬೃಹತ್ಕಥಾ ಮಂಜರಿ.djvu/೨೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮ ಬ್ರ ಹ ಥಾ ನ ೦ 8 ರಿ , ಯಾದ ಉತ್ತರಮಂ ಕೆಡದಂತೆ ಮಾಳು ದು, ಎದುರಾಗಿ ನಿಂತಿದ್ದರೂ, ಹಗ ಲೂ ರಾತ್ರಿ ನೋಡುತ್ತಿದ್ದವರನ್ನಾದರೂ ನೋಡಿದರೆ ನೀ ನಾರು ? ಎಂದು ಕಾಣ ದವರಂತೆ ಮಾತಾಡುವ ರೀತಿಮಾಳ್ಳುದು, ಅಂದರೆ ಈ ವಿಧವಾದ ಕುರುಡುತ ನವು ಪ್ರಾಪ್ತಿಸುವದು, ಸಣ್ಣಗೆ ಸೆಳಕೆಯಾಗಿದ್ದರೆ, ಅಂಥವನಂ ವಿಶೇಷಸ್ಕೂಲ ಕಾಯನಂ ವ ಇಡಿ, ಹೊಟ್ಟೆಯು ಬೆಳದು ವಿಕಾರವಾದ ರೂಪನಂ ಮಾಡುವ ವದು, ಆದ್ದರಿಂದ ಲೋಕದೊಳು ಸಂಪತ್ತೆಂಬ ರೋಗವು ಪರಮಾಶ್ರಕರ ಮಾದುದೆಂದು ಹಿರಿಯರಾದವರು ಹೇಳುತ್ತಿರುವ ನ್ಯಾಯೋ ಕ್ತಿಗಳು ನಿಜವಾದ ದೇ ? ಎಂದು ತಿಳಿದು, ಹೇ ಸುಂದರೀ ಮಣಿ ! ನೀನೀ ರಾಜ ಸಂಪತ್ಪದವಿಯಿಂದ ನಿನ್ನ ಉದರದಲ್ಲಿ ಹುಟ್ಟಿದ ಮಗನನ್ನು ಮರತೆಯಾ, ಎನು ರಾಜಾಜೆಯು ತಾಂ ಹಡೆದು ಬ್ರಾಹ್ಮಣ ಗೃಹದೊಳು ಬಿಸುದು ಬಂದಿದ೯ ಶಿಶುವಂ ನೆನೆದು, ಈ ಬಾಲನ ಮುಖವ೦ನೋಡೆ, ದೇಹಸಂಬಂಧ ಮಮಕಾರದಿಂದ ತಳ್ಳಿದಳಕಂಚುಕ೦ ಬಿರಿಯುವಂತೆ, ಸ್ವನ'ಗಳು ಉಬ್ಬಿ ನ್ಯಂ ಜನಿಸಿ ತೊಟ್ಟಿಡುತ್ತಾ ಬರಲು ಮೋಹ ಮುಕ್ಕಿಬರೆ ಇವನೇ ನನ್ನ ಮಗನೆಂದರಿದುಕೊಂಡು, ತಲೆಯಂ ಮಸಿನೊ ಡುತ್ತಾ ಅಲೆ " ಪಾಪಿಯಾದ ನಾನು ಚಿತ್ರವಾಗುವಂ ಮರೆತೆನಲ್ಲ ಎಂದಳುತ್ತಾ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಗೆಲ್ಲಗಳಂ ಮುತ್ತಿಡುತ್ತ ಬರಲು ರಾಯನೂ ಅಂತೆ - ಮೇ ತಾಡುತ್ತಾ ಬಂದನಾಗೆ, ಮಿಕ್ಕಮವರೂಪ್ರೇಮಾ ತಿಶಯದಿಂದ ಆ ಬಾಲಕನಂತೆಗೆದು ಬಿಗಿದಪ್ಪಿ ಅಯ್ಯೋ ಪಾಪಿಗಳಾದ ನಾವು ನಿನ್ನ ಮುಖವಂ ನೋಡುವ ಋಣಾನುಬಂಧವಿದ ದ್ದರಿಂದ ನೋಡಿದವರಾದವು, ಅಂತು ಹತ್ತು ದಿನಗಳ ಶಿಶುವಂ ಬಿಟ್ಟು ಬಂದೆವಲ್ಲಾ ನಮ್ಮ೦ಥಾ ದಯಾಶನ ರಾದವರು ಯಾರೂ ಇಲ್ಲವೆಂದು ಪ್ರಲಾಪಿಸುತ ಬರಲು ಆ ಬಾಲಕಂ ಇವರೆಲ್ಲಾ ಸೇರಿ ತನ್ನನ್ನು ಏನು ಮಾಡುವರೋ ಎಂದು ಭಯಪಟ್ಟು ಗಡಗಡನೆ ನಡುಗುತ್ತಾ ಬರಲು ರಾಯಂಎಲ್ಲಂ ಸಮಾಧಾನಗೊಳಿಸಿ ಬಾಲನಂ ಸಂತೈಸುತ್ತಾ ಮಂತ್ರಿಯಂ ಕರದು ಆ ದೈವಿಗೆ ಕೊಣನು ತರಿಸಿ, ಬಲಿಯಂ ಅರ್ಪಿಸಿ ಪೂಜೆಯಂ ಸಮಾಪ್ತಿಗೊಳಿಸೆಂದಾಜ್ಞೆಯನ್ನು ಕೊಟ್ಟು ಕಳುಹಿ ಪತಿ ಪತ್ರಸಮೇತನಾಗಿ 'ಕುಳಿತು ಷಡ್ರಸಾನ್ನಗಳಂ ಸಂತೋಷ ಭರಿತನಾಗಿ ಭೋಜನವುಂ ಮಾಡಿ, ಶಯ್ಯಾಗೃಹವುಂ ಸೇರಿ ಸುಖವಾಗಿ ನಿದ್ರಾಂಗನಾವಶನಾದನು. ಮರುದಿನದುದ ಯದೊಳೆದ್ದು ನಿವ೯ರ್ತಿತ ಕಾಲ್ಯಕೃತೃನಾಗಿ ಆ ಸ್ಥಾನಮಂಟಪವುಂ ಸಾರಿ ಮಂತ್ರಿ ಪ್ರಧಾನಸಾಮಂತ ಸೇನಾಪತಿ ದಂಡನಾಯಕರೇ ಮೊದಲಾದ ಸಮಸ್ಯೆ ಪರಿವಾರ ಪರಿವೃತನಾಗಿ ಒಡೆಲಗವಾಗಿ ಕುಳಿತಿರುತ್ತಾ ಮಂತ್ರಿಯಂ ಕುರಿತು ಎಲೈ ಮಂತ್ರಿಶೇಖರನೇ ನಿನ್ನೆಯದಿನದ ಬಗೆದು, ಮಗುವಂ ಮಾರಿದ ಬ್ರಾಹ್ಮಣ ದಂಪತಿಗಳಂ ಕರೆಸಬೇಕೆಂದು ಆಜ್ಞಾಪಿಸಲು, ಮಂತ್ರಿಯು ರಾಜಾಜ್ಞಾ