ಪುಟ:ಬೃಹತ್ಕಥಾ ಮಂಜರಿ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಹ ತ್ ಥಾ ನ ೦ 8 ರಿ. ೨೧೯ ನುಸಾರವಾಗಿ ಆ ಬ್ರಾಹ್ಮಣನನ್ನೂ ಆತನ ಹೆಂಡತಿಯನ್ನು ಕರೆಯಿಸಿ ರಾಜನ ಮುಂಗಡೆಯೊಳು ನಿಲ್ಲಿಸಲು, ಆ ಪುಷ್ಕರರಾಯಂ, ತನ್ನ ೦ತ: ಪರದೊಳಿರ ಬಾಲಕನಂ ಕರೆಸಿ ತನ್ನ ಸನ್ನಿ ಧಿಯೋಳು ನಿಲ್ಲಿಸಿಕೊಂಡು, ಆ ಬ್ರಾಹ್ಮಣ ದಂಪತಿಗಳು ನೋಡಿ, ಎಲೈ ಬ್ರಾಹ್ಮಣ ದಂಪತಿಗಳಿರಾ ? ನೀವು ದಾರಿದ್ರದೋಷದಿಂದ ಈ ಮಗುವನ್ನೇನೋ ಮಾರಿದಿರಿ,'ಹೀಗೆ ಮಾರಿರಿಂದಲೇ ನಿಮ್ಮ ಹೊಟ್ಟೆಯೊಳು ಹು ಏದವುಗುವಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು, ಈ ಮಗುವಲ್ಲಿ ಯು ನಿಮಗೆ ಹೇಗೆ ಬಂದುದು ಇದರ ನಿಜಸ್ಥಿ ತಿಯಂ ಮಲೆ ತಾಜದ ಕೋಳಬೇಕು, ತಪ್ಪಿದವರಾದರೆ ತಕ್ಕ ಕರದಂಡನೆಗೆ ಪಾತ್ರರಾಗುವಿರಿ, ಎಂದು ರಾಯಂ ಕೇಳಲಾ ಬ್ರಾಹ್ಮಣಂ ಸ್ವಾವಾ ಮಹಾರಾಜರೇ ! ಲಾಲಿಸಬೇಕು ನಾವು ಸಟೆಯಂ ತಳಲಾರವು, ನಡೆದ ಸಮಾಚಾರಮಂ ಸರಿಯಾಗಿ ವಿಜ್ಞಾವಿಸುವೆ. ಇಷ್ಟರಮೇಲೆ ಚಿತ್ತಾನುಸಾರವಾ ಗಗೊಳಿಸಬಹುದು, ಎಂದು ಹೇಳಿ ನಾವು ಮೊದಲು ವಾದವಾಗಿ ಸೃಲವು ಕರಿ, ಕಾನಗರವು. ಅಲ್ಲಿರುವಾಗ ನಾಲ್ವರು, ಹೆಂಡತಿಯರೊ೦ದಿಗೆ ಭೂ ಸುರಂ ನಮ್ಮ ಮನೆಯೊಳೊಂದು ಭಾಗದೊಳಿಳಿದುಕೊಂಡು ವಾಸಿಸುತ್ತಿದ೯೦ ಗರ್ಭವ ತಿಯಾಗಿದ್ದ ಆತನ ಹಿರಿಯ ಹೆಂಡತಿಯು ಪೂರ್ಣಗರ್ಭಿಣಿಯಾಗಿ ಈ ಗಂಡು ಮಗುವ೦ ಹೆತ್ತಳು. ಹತ್ತು ದಿನಗಳವರಿಗೂ ವಾಸವಾಗಿದ೯ವರು, ಆ ದಿನ ರಾತ್ರೆಯೊಳು ಈ ಬಾಲಶಿಶುವಂ ಒ೦ದನ್ನೆ ಮನೆಯೋಳು ಬಿಟ್ಟು ನಾಲ್ಕು ಜನ ದಾದಿಯರೊಂದಿಗೆ ನಾಲ್ಕು ಜನ ಹೆಂಗಸರ. ಆ ಜಾಹ್ಮಣನೂ ಎಲ್ಲಿಯೋ ಪಲಾಯನ ಗೈದರು. ಈ ವರಿಗಂ ಅವರು ಎಲ್ಲಿಯೂ ಕಾಣಲೇ ಯಲ್ಲವು. ಅ ಕುತ್ತಿದಾ ೯ ಎಳೆಯ ಮಗುವ೦ ನೆಡಲು ಮನೆಯೊಳು ಹೆಚ್ಚು ಕಾಣಲು ಯಾರೂ ಇಲ್ಲ ದೆ ಅಳುತ್ತಿದ್ದ ಬಾಲಕನಂ ನೋಡಿ, ಕರುಣೆರಾ೦ತು ಎತ್ತಿ ಕೊಂಡು ಹೋಗಿ ಪಾಲಿಸುತ್ತಿದ್ದೆವು, ದೈವಯೋಗದಿಂದಾ ದೇಶಕ್ಕೆ ವೀರ ಕ್ಷೇಮ ಬರಲು, ದೇಶದ ಪ್ರಜೆಗಳೆಲ್ಲ ದೂ, ಕಂಡಕಡೆಗಳಿಗೆ ಓಡಿ ಹೋದರು. ನಾನೂ ತಮ್ಮ ಗರ್ಭವಾಸಮಂ ಸಾರಿ, ಭಿಕ್ಷಾವೃಷ್ಟಿಯೊಳು ಸುಖವಾಗಿ ಜೀವಿಸುತ್ತಿ ರ್ದನು, ದಾರಿದ್ರವಂ ಅನುಭವಿಸುತ್ತಾ ಇದ್ದು ಅಲ್ಲಿಂ ಸಹಿಸಲಾರದೆ, 'ಈ ಮಗನಂ ಮಾರಿದ್ವೇನಿಶ್ಚಯಂ, ಎಂದು ಇದ್ದ ಸುದ್ದಿಯನ್ನೆಲ್ಲ ಮಂ ವಿಸ್ತಾರ ಮಾಗಿ ವಿಜ್ಞಾವಿಸಲು ಕೇಳುತ್ತಾ, ಪ್ರಷ್ಠರಾವಿನೀಂದ್ರಂ " ಏನೇ ತನ್ನ ಮಗನೆಂದು ಪರಿಷ್ಕಾರವಾಗಿ ತಿಳಿಯ ಬಂದದ್ದರಿಂದ ಸಂತೋಷಿತನಾದರೂ, ಪಾಪಿಗಳಾದ ವರು ಕ್ರಯಕ್ಕೆ ಇ೦ಥಾ ದುಷ್ಕಾರಕ್ಕೆ ವರಿದರಲ್ಲವೇ ಎಂದು ಚಿಂತಿಸಿ ಆ ಬ್ರಾ ಹ್ಮಣ ದಂಪತಿಗಳ ಕುರಿತು ಎಲ್ಲ ವಿಪ್ರೋತ್ತಮಗುಗಳಿರಾ ? ನೀವೀ ಸುಕುಮಾ ರನಂ ಈ ದುಷಾರಕ್ಕೆ - ವಿಕ್ರಯಿಸಿದ್ದಾಗಿ ನಿಮಗೆ ಕೂರವಾದ ದಂಡನೆಯಂ ವಿಧಿಸುವದ೦ ಮನ್ನಿಸಬೇಕಾಗಿದೆ ಯೆಂದೆರೆದು ಅವರಿಗೆ ಸಾಕಾಗುವಷ್ಟು ಜೀವ